Fayazmadoor

Fayazmadoor I’m Fayaz Madoor, a social worker dedicated to helping those in need, especially people struggling in hospitals and with healthcare challenges.

Join me as I share stories, resources, and support to uplift those facing tough times

29/07/2025

ಮುಹಮ್ಮದ್ ರಾಫೀ ಎಂಬ ಮುಅಲ್ಲಿಮ್ ಉಸ್ತಾದರ ಹಿರಿಮಗನ ಆಕ್ರಂದನ 😭💔 ಉಸ್ತಾದರ ದಯನೀಯ ಸ್ಥಿತಿಯ ಜೊತೆ ಸಮಾಜದ ಸರ್ವರೂ ನೆರವು ನೀಡಿ ಕೈ ಜೋಡಿಸಿ 😭🙏
Click here 👇

UPI ID: 9008346803@sbi

ALHAMDULILLAH23lachks 27100ಕೊಡಗಿನ ವಿರಾಜಪೇಟೆಯ ಅಫ್ರಾ ಫಾತಿಮಾಳ ಚಿಕಿತ್ಸೆಗೆ ಬೇಕಿದ್ದ ಹಣದ ಸಂಪೂರ್ಣ ಮಾಹಿತಿ ವಿರಾಜಪೇಟೆಯ ನಾಗರಿಕರ ಸಮ್ಮ...
28/07/2025

ALHAMDULILLAH
23lachks 27100
ಕೊಡಗಿನ ವಿರಾಜಪೇಟೆಯ ಅಫ್ರಾ ಫಾತಿಮಾಳ ಚಿಕಿತ್ಸೆಗೆ ಬೇಕಿದ್ದ ಹಣದ ಸಂಪೂರ್ಣ ಮಾಹಿತಿ ವಿರಾಜಪೇಟೆಯ ನಾಗರಿಕರ ಸಮ್ಮುಖದಲ್ಲಿ ಸಾರ್ವಜನಿಕರ ಮುಂದಿಡುತ್ತಿದ್ದೇವೆ

28/07/2025

ಅಲ್ಹಮ್ದುಲಿಲ್ಲಾಹ್❤️
ಅಲ್ಲಾಹನ ಅಪಾರ ಅನುಗ್ರಹದಿಂದ. ದಾನಿಗಲಾದ ನಿಮ್ಮೆಲ್ಲರ ಪ್ರಾರ್ಥನೆಯಿಂದ 4 ವರ್ಷದ ಮಿಕ್ದಾದ್ ಎಂಬ ಮಗುವಿನ ಲಿವರ್ ಬದಲಾವಣೆಯ ಸಸ್ತ್ರ ಚಿಕಿತ್ಸೆಯು ಸಂಪೂರ್ಣ ಯಶಸ್ವಿಯಾಗಿದೆ. ಇನ್ನುಮುಂದೆಯೂ ನಿಮ್ಮೆಲ್ಲರ ಪ್ರಾರ್ಥನೆ ಬೇಕೆಂದು ತಮ್ಮಲ್ಲಿ ವಿನಂತಿ.🤲
Fayaz Madoor

28/07/2025
Pray For Midad 🤲
27/07/2025

Pray For Midad 🤲

27/07/2025

LIVE LIVE LIVE

ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಫ್ರಾ ಫಾತಿಮ ಎಂಬ ಪುಟ್ಟ ಮಗಳ ಚಿಕಿತ್ಸೆಗೆ ಸಂಗ್ರಹವಾದ ಸಂಪೂರ್ಣವಾದ ಮಾಹಿತಿ ಹಾಗೂ ಮಿಕ್ದಾದ್ ಎಂಬ ಮಗುವಿನ ಚಿಕಿತ್ಸೆಯ ಮಾಹಿತಿ ನಿಮ್ಮ‌ ಮುಂದೆ

ಲೈವ್ ವೀಕ್ಷಿಸಿ

😍
27/07/2025

😍

Address

Mangalore

Website

Alerts

Be the first to know and let us send you an email when Fayazmadoor posts news and promotions. Your email address will not be used for any other purpose, and you can unsubscribe at any time.

Share