Allin1media

Allin1media

ಏಷ್ಯಾ ಕಪ್ 2025 : ಭಾರತ vs ಓಮನ್ ನಡುವೆ ನಡೆದ ಪಂದ್ಯದಲ್ಲಿ, ಭಾರತ 21 ರನ್ ವಿಜಯಗಳಿಸಿದೆ.               #ಕನ್ನಡ
20/09/2025

ಏಷ್ಯಾ ಕಪ್ 2025 : ಭಾರತ vs ಓಮನ್ ನಡುವೆ ನಡೆದ ಪಂದ್ಯದಲ್ಲಿ, ಭಾರತ 21 ರನ್ ವಿಜಯಗಳಿಸಿದೆ.
#ಕನ್ನಡ

ಅಡಿಕೆ ಮರದ ದೃಶ್ಯ.                    Allin1media
17/09/2025

ಅಡಿಕೆ ಮರದ ದೃಶ್ಯ.
Allin1media

ಭಾರತ v/s ಪಾಕಿಸ್ತಾನ ಏಷ್ಯಾ ಕಪ್ ಮ್ಯಾಚ್ ಲ್ಲಿ  ಹ್ಯಾಂಡ್ ಶೇಕ್ ’ ವಿವಾದ ಆಗಿದೆ:             ನಿನ್ನೆ ನಡೆದ ಭಾರತ v/s ಪಾಕಿಸ್ತಾನ ಏಷ್ಯಾ ಕ...
15/09/2025

ಭಾರತ v/s ಪಾಕಿಸ್ತಾನ ಏಷ್ಯಾ ಕಪ್ ಮ್ಯಾಚ್ ಲ್ಲಿ ಹ್ಯಾಂಡ್ ಶೇಕ್ ’ ವಿವಾದ ಆಗಿದೆ:
ನಿನ್ನೆ ನಡೆದ ಭಾರತ v/s ಪಾಕಿಸ್ತಾನ ಏಷ್ಯಾ ಕಪ್ ಮ್ಯಾಚ್ ಲ್ಲಿ handshake’ ಕಾಂಟ್ರವರ್ಸಿ ಆಗಿದೆ ಭಾರತ ಏಳು ವಿಕೆಟ್ ಸುಲಭ ಜಯದ ನಂತರ ವಿರುದ್ಧ ತಂಡಕ್ಕೆ ಪರಸ್ಪರ ಹ್ಯಾಂಡ್ ಶೇಕ್ ಕೊಡಬೇಕಿತ್ತು ಆದರೆ ನಿನ್ನೆ ಸೂರ್ಯಕುಮಾರ ಯಾದವ್ ಮತ್ತು ಶಿವಂ ದುಬೆ ಗೆಲುವಿನ ನಂತರ ಹ್ಯಾಂಡ್ ಶೇಕ್ ನೀಡಿದೆ ಡ್ರೆಸ್ಸಿಂಗ್ ರೂಮಿಗೆ ಹೊರಟರು ಇದು ವಿವಾದವಾಗಿದೆ.
Allin1media

ಭಾರತ vs ಪಾಕಿಸ್ತಾನ ಕ್ರಿಕೆಟ್ ಮುಖ್ಯಾಂಶಗಳು: ಏಷ್ಯಾ ಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ  7 ವಿಕೆಟ್‌ಗಳಿಂದ ಸುಲಭವಾಗಿ ಜಯ ಸಾಧಿಸಿತು...
15/09/2025

ಭಾರತ vs ಪಾಕಿಸ್ತಾನ ಕ್ರಿಕೆಟ್ ಮುಖ್ಯಾಂಶಗಳು: ಏಷ್ಯಾ ಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳಿಂದ ಸುಲಭವಾಗಿ ಜಯ ಸಾಧಿಸಿತು.

ಈ ಹುಡುಗಿಯ ವೈರಲ್ ವಿಡಿಯೋ ನೋಡಿರಲೇಬೇಕ್. ಈ ಹುಡುಗಿ ಒಂದು msg ಕೊಟ್ಟಿದಾರೆ " ಯಾರು ಏನು ಬೇಕಾದ್ರೆ ಹೇಳಿ, ನಗಾಡಿ, ನನಗೆ ಹಾಡು ಹಾಡಬೇಕು ಅಂತ ...
13/09/2025

ಈ ಹುಡುಗಿಯ ವೈರಲ್ ವಿಡಿಯೋ ನೋಡಿರಲೇಬೇಕ್. ಈ ಹುಡುಗಿ ಒಂದು msg ಕೊಟ್ಟಿದಾರೆ " ಯಾರು ಏನು ಬೇಕಾದ್ರೆ ಹೇಳಿ, ನಗಾಡಿ, ನನಗೆ ಹಾಡು ಹಾಡಬೇಕು ಅಂತ ಹಾಡಿದಳು " ಅದೇ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದ್ದಕ್ಕೆ ಹೇಳುವುದು " ಬೇರೆಯವರು ಏನು ಹೇಳಿದರೆ ತಲೆಕೆಡಿಸಿಕೊಳ್ಳಬಾರದು ಅಂತ " ನಮ್ಮ ಕೆಲಸ ಮಾಡಬೇಕು ಆಗ ನಾವು ಗೆಲ್ಲಬಹುದು ಅಂತ.
#ವೈರಲ್ #ಕನ್ನಡ

ಭಾರತ vs ಯುಎಇ, ಏಷ್ಯಾ ಕಪ್ 2025 2ನೇ ಟಿ20 ಪಂದ್ಯದ ಮುಖ್ಯಾಂಶಗಳು: ಯುಎಇಯನ್ನು 9 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಕೇವಲ 4.3 ಓವರ್‌ಗಳಲ್ಲಿ 58...
11/09/2025

ಭಾರತ vs ಯುಎಇ, ಏಷ್ಯಾ ಕಪ್ 2025 2ನೇ ಟಿ20 ಪಂದ್ಯದ ಮುಖ್ಯಾಂಶಗಳು:
ಯುಎಇಯನ್ನು 9 ವಿಕೆಟ್‌ಗಳಿಂದ ಸೋಲಿಸಿದ ಭಾರತ, ಕೇವಲ 4.3 ಓವರ್‌ಗಳಲ್ಲಿ 58 ರನ್‌ಗಳ ಗುರಿಯನ್ನು ತಲುಪಿತು.
#ಕನ್ನಡ Allin1media

ನಿಮ್ಮ ಮನೆಗೆ ಈ ರೀತಿಯ ಸ್ಟಿಕರ್ ಅಂಟಿಸಿದರ?ಜಾತಿಗಣತಿಯ ಲೆಕ್ಕ ಆಗಿದೆ ಅಂತ ಅರ್ಥ.      #ಕನ್ನಡ  # ನ್ಯೂಸ್                      #ಕನ್ನಡ  ...
10/09/2025

ನಿಮ್ಮ ಮನೆಗೆ ಈ ರೀತಿಯ ಸ್ಟಿಕರ್ ಅಂಟಿಸಿದರ?
ಜಾತಿಗಣತಿಯ ಲೆಕ್ಕ ಆಗಿದೆ ಅಂತ ಅರ್ಥ.
#ಕನ್ನಡ # ನ್ಯೂಸ್ #ಕನ್ನಡ

ಏಷ್ಯಾ ಕಪ್  ತಂಡದ ನಾಯಕರ ಫೋಟೋ ಶೂಟ್  # Asia Cup                  #ಕನ್ನಡ  #ಕರ್ನಾಟಕ                  #ಕನ್ನಡ
09/09/2025

ಏಷ್ಯಾ ಕಪ್ ತಂಡದ ನಾಯಕರ ಫೋಟೋ ಶೂಟ್
# Asia Cup #ಕನ್ನಡ #ಕರ್ನಾಟಕ #ಕನ್ನಡ

ಚಂದ್ರಗ್ರಣ ಸಮಯದಲ್ಲಿ ಕಂಡು ಬಂದ ದೃಶ್ಯ... #ಕನ್ನಡ             Allin1media
08/09/2025

ಚಂದ್ರಗ್ರಣ ಸಮಯದಲ್ಲಿ ಕಂಡು ಬಂದ ದೃಶ್ಯ...
#ಕನ್ನಡ Allin1media

New update call screen see 👇                   ゚
22/08/2025

New update call screen see 👇

ಇದು ಯಾವ ಹೂ? ಕಾಮೆಂಟ್ ಮಾಡಿ...     #ಕನ್ನಡ      ゚          #ಹೂ
01/01/2025

ಇದು ಯಾವ ಹೂ? ಕಾಮೆಂಟ್ ಮಾಡಿ...
#ಕನ್ನಡ ゚ #ಹೂ

ಇದು ಯಾವ ಹೂ?? ಕಾಮೆಂಟ್ ಮಾಡಿ.....                             ゚    Allin1media
22/12/2024

ಇದು ಯಾವ ಹೂ?? ಕಾಮೆಂಟ್ ಮಾಡಿ.....
゚ Allin1media

Address

Mangalore

Alerts

Be the first to know and let us send you an email when Allin1media posts news and promotions. Your email address will not be used for any other purpose, and you can unsubscribe at any time.

Contact The Business

Send a message to Allin1media:

Share