Bombat Cinema

Bombat Cinema Bombat Cinema

Movie News Page , YouTube Channel
100K+ Subscribers On YouTube

25/08/2026

"ವಿಕ್ರಂ ವೇದ" ತುಳು ನಾಟಕದ ಫಸ್ಟ್ ಶೋ 😍🔥👌

ನಾಟಕ ಪ್ರದರ್ಶನ ಬುಕ್ ಮಾಡಲು ಕರೆಮಾಡಿ: 9964025537 ಶರತ್ ಉಚ್ಚಿಲ

25/08/2026

ಮೊದಲ ಪ್ರದರ್ಶನದಲ್ಲೇ ಜನಮೆಚ್ಚುಗೆ ಪಡೆದ "ವಿಕ್ರಂ ವೇದ" ತುಳು ನಾಟಕದ ನೇರ ಜನಾಭಿಪ್ರಾಯ 😍🔥👌

ನಾಟಕ ಪ್ರದರ್ಶನ ಬುಕ್ ಮಾಡಲು ಕರೆಮಾಡಿ: 9964025537 ಶರತ್ ಉಚ್ಚಿಲ



Suraj Mangaluru ತುಳು ಚಿತ್ರ ರಂಗ

Bombat Cinema

25/08/2026

"ವಿಕ್ರಂ ವೇದ" ತುಳು ನಾಟಕದ ಜನರ ನೇರ ಅಭಿಪ್ರಾಯ 😍👌👌👌

ನಾಟಕ ಪ್ರದರ್ಶನ ಬುಕ್ ಮಾಡಲು ಕರೆಮಾಡಿ: 9964025537 ಶರತ್ ಉಚ್ಚಿಲ

Bombat Cinema

24/08/2026

“ವಿಕ್ರಂ ವೇದ” ನಾಟಕ ಎಂಚಾಂಡ್??

ನಾಟಕ ಪ್ರದರ್ಶನ ಬುಕ್ ಮಾಡಲು ಕರೆಮಾಡಿ: 9964025537 ಶರತ್ ಉಚ್ಚಿಲ



Bombat Cinema

12 ವರ್ಷ ಬೇಕಾಯಿತು ಈ ದೊಡ್ಡ ಗೌರವ ಪಡೆಯಲು ❤️🙏ನಿನ್ನೆ ಮಂಗಳೂರು ಪುರಭವನದಲ್ಲಿ ಪ್ರಾಪ್ತಿ ಕಲಾವಿದೆರ್ ಕುಡ್ಲ ತಂಡದಿಂದ ನಡೆದ ಅವರ 15 ನೇ ವರ್ಷದ...
23/08/2026

12 ವರ್ಷ ಬೇಕಾಯಿತು ಈ ದೊಡ್ಡ ಗೌರವ ಪಡೆಯಲು ❤️🙏

ನಿನ್ನೆ ಮಂಗಳೂರು ಪುರಭವನದಲ್ಲಿ ಪ್ರಾಪ್ತಿ ಕಲಾವಿದೆರ್ ಕುಡ್ಲ ತಂಡದಿಂದ ನಡೆದ ಅವರ 15 ನೇ ವರ್ಷದ ಕಾರ್ಯಕ್ರಮದಲ್ಲಿ ನನ್ನ ಸಿನಿಮಾ, ಮಾಧ್ಯಮ ಕ್ಷೇತ್ರದ ಕೆಲಸವನ್ನು ಗುರುತಿಸಿ "ತೌಳವ ತುಡರ್" ಎಂಬ ಬಿರುದು ನೀಡಿ ಅತ್ಯಂತ ಪ್ರೀತಿ ಮತ್ತು ಗೌರವದಿಂದ ಸನ್ಮಾನಿಸಿದರು.. ಈ ಗುರುತಿಸುವಿಕೆಯು ನನ್ನ ಪರಿಶ್ರಮಕ್ಕೆ ಸಿಕ್ಕಿದ ಪ್ರತಿಫಲ.. ಯಾವತ್ತೂ ಅವಾರ್ಡ್ ಗಾಗಿ ಕೆಲಸ ಮಾಡದೇ ಕೆಲಸದ ಮೇಲಿನ ಅತೀವ ಪ್ರೀತಿ ಆಸಕ್ತಿ ಯಿಂದ ಒಂದು ಹೊತ್ತಿನ ಊಟಕ್ಕಾಗಿ ದುಡಿದಿರುವೆ.. ಕಾಲಯ ತಸ್ಮಯ್ ನಮಹ : ಎಂಬಂತೆ ಈ ಗೌರವ ಹುಡುಕಿಕೊಂಡು ಬಂತು ಅತ್ಯಂತ ಗೌರವದಿಂದ ಸ್ವೀಕರಿಸಿರುವೆ...

ನನ್ನ ಯಶಸ್ಸಿನ ಬೆನ್ನೆಲುಬು ನನ್ನ ಕುಟುಂಬದ ದೈವ ದೇವರು ,
ನನ್ನ ತಮ್ಮ, ಅಪ್ಪ ಅಮ್ಮ , ವೀಕ್ಷಕರು.. ಕೆಲಸ ನೀಡಿದ ನಿರ್ಮಾಪಕರು ಹಾಗೂ ನಿರ್ದೇಶಕರುಗಳು ನಿಮಗೆ ವಂದನೆ ಅಭಿವಂದನೆ

ಮಾಡುವ ಕೆಲಸ ಮತ್ತಷ್ಟಿದೆ.. ಹೀಗೆ ಇರಲಿ ಪ್ರೀತಿ ಲವ್ ಯು ಆಲ್ ಧನ್ಯವಾದಗಳು ❤️🙏

19/08/2026

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ( ತುಳು) /
ಮೋಗ್ ತುಝೋ ಕಿತ್ಲೆಂ ಅಶೀಲೆಂ( ಕೊಂಕಣಿ) ಸಿನಿಮಾ ಮಂಗಳೂರು ಸೆಲೆಬ್ರಿಟಿ ಪ್ರೀಮಿಯರ್ ಶೋ 😍👌



Bombat Cinema

19/08/2026

ತುಳು ಚಿತ್ರರಂಗದ ಸೂಪರ್ ಡೂಪರ್ ಹಿಟ್ ಸಿನಿಮಾ "ರಾಜ್ ಸೌಂಡ್ಸ್ ಅಂಡ್ ಲೈಟ್ಸ್" ಆಗಸ್ಟ್ 20 ನಾಳೆ ಸಂಜೆ 7 ಗಂಟೆಗೆ ನಿಮ್ಮ ಮನೆ ಮನೆಗೆ ಯೂಟ್ಯೂಬ್ ಮೂಲಕ ಬರಲಿದೆ... ಲಕ್ಷಾಂತರ ವೀಕ್ಷಕರ ಮನೆಗೆದ್ದ ಹಾಗೂ ಅತಿ ದೊಡ್ಡ ಯಶಸ್ಸು ಕಂಡ ಈ ಫಿಲಂ ನಿಮ್ಮ ಮನೆಯಲ್ಲೇ ಕೂತು ನೋಡಿ ಆನಂದಿಸಿರಿ ❤️✅

YouTube Channel link - https://youtube.com/?si=WAL9x0vEFW_r_4kY

Suraj Mangaluru ತುಳು ಚಿತ್ರ ರಂಗ

Bombat Cinema

19/08/2026

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ( ತುಳು) /
ಮೋಗ್ ತುಝೋ ಕಿತ್ಲೆಂ ಅಶೀಲೆಂ( ಕೊಂಕಣಿ) ಸಿನಿಮಾ ಮಂಗಳೂರು ಸೆಲೆಬ್ರಿಟಿ ಪ್ರೀಮಿಯರ್ ಶೋ 😍👌



Bombat Cinema

19/08/2026

ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ( ತುಳು) /
ಮೋಗ್ ತುಝೋ ಕಿತ್ಲೆಂ ಅಶೀಲೆಂ( ಕೊಂಕಣಿ) ಸಿನಿಮಾ ಮಂಗಳೂರು ಸೆಲೆಬ್ರಿಟಿ ಪ್ರೀಮಿಯರ್ ಶೋ 😍👌



Bombat Cinema

Address

Mangalore
575004

Alerts

Be the first to know and let us send you an email when Bombat Cinema posts news and promotions. Your email address will not be used for any other purpose, and you can unsubscribe at any time.

Contact The Business

Send a message to Bombat Cinema:

Shortcuts

Share