Chithras nature and food

Chithras nature and food Contact information, map and directions, contact form, opening hours, services, ratings, photos, videos and announcements from Chithras nature and food, Digital creator, Mangalore.

15/03/2024
10/03/2024

ಶಿವರಾತ್ರಿಯ ದಿನದಂದು ಕಂಡ ಅದ್ಭುತ ನೋಡಿ ಬೆರಗು ಹುಟ್ಟಿತು|
#ಬಸವ
Description
ಈ ಬಸವನು ಶಿವರಾತ್ರಿ ದಿನ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಂಡು ಬಂತು,ನಾನು ಪ್ರಥಮ ಬಾರಿಗೆ ನೋಡಿದ 5 ಕಾಲಿನ ಬಸವ.

ಹೀಗೆ ಹೊಸ ಹೊಸ ವಿಡಿಯೋಗಳನ್ನು ನೋಡಬೇಕು ಅಂತ ಇದ್ದರೆ ನನ್ನ ಚಾನೆಲ್ ಅನ್ನು subscribe ಮಾಡಿ
ಧನ್ಯವಾದಗಳು.

09/03/2024

ಯಾವುದೇ ತರಬೇತಿಗೆ ಹೋಗ್ತಾ ಇಲ್ಲ.. ಅವನು ಅವನಷ್ಟಕ್ಕೆ ತಬಲ ಬಡಿಯುದು, ಮನೆಯಲ್ಲಿ ಸ್ಟೀಲ್ ಪಾತ್ರೆಗೆ ಬಡಿತಾ ಇದ್ದಾ..

05/03/2024

ಬಟಾಟೆ ಸ್ಟ್ರಾಂಗ್ ಈ ತರ ಮಾಡಿ ನೋಡಿ |potato recipe

ಈ ವಿಡಿಯೋ ನಿಮಗೆ ಇಷ್ಟ ಆದ್ರೆ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿ
ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ
ಧನ್ಯವಾದಗಳು
ಸರ್ವೇ ಜನಾಃ ಸುಖಿನೋ ಭವಂತು
ಟೇಕ್ ಕೇರ್
ಬಿ ಹ್ಯಾಪಿ

🎉 Facebook recognized me as a top rising creator this week!
05/03/2024

🎉 Facebook recognized me as a top rising creator this week!

03/03/2024


ಇವತ್ತಿನ ನಮ್ಮ ಪಯಣ ತಣ್ಣೀರು ಬಾವಿ ಬೀಚ್ ಹಾಗೂ ಸುಲ್ತಾನ್ ಬತ್ತೇರಿ

ಇವತ್ತಿನ ವಿಡಿಯೋದಲ್ಲಿ ಸಣ್ಣ ಸಣ್ಣ ತುಣುಕುಗಳನ್ನು ಸೇರಿಸಿದ್ದೇನೆ ಈ ವಿಡಿಯೋ ಇಷ್ಟ ಆದ್ರೆ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು.
ಸರ್ವೇ ಜನಃ ಸುಖಿನೋ ಭವಂತು
ಮುಂದಿನ ಹೊಸ ವಿಡಿಯೋದಲ್ಲಿ ಸಿಕ್ತೀನಿ ಅಲ್ಲಿಯವರೆಗೆ ಟೇಕ್ ಕೇರ್ ಬಿ ಹ್ಯಾಪಿ

ಬೇಸಿಗೆ ರಜೆಯಲ್ಲಿ ಮಕ್ಕಳ ಆಟ ಹಳ್ಳಿ ಆಟ
https://youtu.be/To2MQDwyeho?si=LObNccPZh2OpNg7z

29/02/2024

ಯೋಗಾಸನದ ವಿವಿಧ ಭಂಗಿಗಳು|ನೋಡಿ ಕಲಿಯಿರಿ
ೋಗ

28/02/2024

ಬಾಲ ಗೋಪಾಲನ ಕ್ಷೇತ್ರದಲ್ಲಿ ಗೋವಿನ ಆಟ ನೋಡಿ|ಕಣಿಪುರ|

https://youtu.be/4YMxz-e9C4g?si=Z-FYorw5kMf8_Rvs
ಕಣಿಪುರ ಕುಂಬಳೆಯಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಣ್ಣ ತುಣುಕುಗಳು.

ಹೆಚ್ಚಿನ ವಿಡಿಯೋ ನೋಡಲಿಕ್ಕೆ ನನ್ನ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು
ಟೇಕ್ ಕೇರ್
ಬಿ ಹ್ಯಾಪಿ

ರಾನಿ
25/02/2024

ರಾನಿ

23/02/2024

ಕಣಿಪುರ ಬಾಲ ಗೋಪಾಲ
ಕುಣಿದಾಡೋ ಕೃಷ್ಣ
ಹಾಡಿದವರು ಶ್ರೀ ವಿದ್ಯಾಭೂಷಣರು

ಕಣಿಪುರ ಕುಂಬ್ಳೆ ಬ್ರಹ್ಮಕಲಶೋತ್ಸವದ ಸಣ್ಣ ತುಣುಕುಗಳು ಉಗ್ರಾಣ
22/02/2024

ಕಣಿಪುರ ಕುಂಬ್ಳೆ ಬ್ರಹ್ಮಕಲಶೋತ್ಸವದ ಸಣ್ಣ ತುಣುಕುಗಳು ಉಗ್ರಾಣ

ಕಣಿಪುರ ಕುಂಬ್ಳೆ ಬ್ರಹ್ಮಕಲಶೋತ್ಸವದ ಸಣ್ಣ ತುಣುಕುಗಳು ಉಗ್ರಾಣ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಧನ್ಯವಾದ...

19/02/2024

ಬೆಕ್ಕು ನಾಯಿ ಮರಿಗಳ ಆಟ ನೋಡಿ

Address

Mangalore

Website

Alerts

Be the first to know and let us send you an email when Chithras nature and food posts news and promotions. Your email address will not be used for any other purpose, and you can unsubscribe at any time.

Share