ನವಭಾರತ - Navabharatha

ನವಭಾರತ - Navabharatha Follow us on twitter :navabharatha4u, Instagram :navabharatha and youtube :ನವಭಾರತ

We stand for people's issue and break many myth

ಯುವ ನಾಯಕನಮ್ಮ ಭರವಸೆ
02/10/2024

ಯುವ ನಾಯಕ
ನಮ್ಮ ಭರವಸೆ

ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾ...
27/09/2024

ಪ್ರವಾಸೋದ್ಯಮದಲ್ಲಿ ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸಿತಾಣಗಳ ಸ್ವಚ್ಛತೆ, ಸುರಕ್ಷತೆಯನ್ನು ಕಾಪಾಡೋಣ.

ಎಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.

ಕಪ್ಪುಚುಕ್ಕೆ ತೆಗೆಯುವ ಸಿದ್ದು ವೈಟ್ನರ್ ....ಸಂಪರ್ಕಿಸಿರಿ
24/08/2024

ಕಪ್ಪುಚುಕ್ಕೆ ತೆಗೆಯುವ ಸಿದ್ದು ವೈಟ್ನರ್ ....
ಸಂಪರ್ಕಿಸಿರಿ

28/06/2024
ಇಂದು ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ
03/06/2024

ಇಂದು ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ

01/06/2024

ನಿಮ್ಮ ಅಮೂಲ್ಯವಾದ ಮತವನ್ನು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ ಅವರಿಗೆ ನೀಡಬೇಕಾಗಿ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ವಿನಂತಿ.

*ನೈರುತ್ಯ ಪದವೀಧರ ದಕ್ಷಿಣ ಕನ್ನಡ ಜಿಲ್ಲೆಯ ಮತದಾನ ಕೇಂದ್ರದ ವಿವರ*
31/05/2024

*ನೈರುತ್ಯ ಪದವೀಧರ ದಕ್ಷಿಣ ಕನ್ನಡ ಜಿಲ್ಲೆಯ ಮತದಾನ ಕೇಂದ್ರದ ವಿವರ*

31/05/2024

ಹಿಂದೂ ಹಿತಕ್ಕೋಸ್ಕರ, ರಾಮ ಮಂದಿರಕ್ಕೋಸ್ಕರ ಬಂಡಾಯವೆದ್ದಿದ್ದರೆ ಒಪ್ಪಬಹುದು...

ತನ್ನ ಸ್ವಾರ್ಥ ಕ್ಕೋಸ್ಕರ ಬಂಡಾಯವೆದ್ದು.. ನ್ಯಾಯ ಅಂದ್ರೆ ಅವರಿಗೇ ಟಿಕೆಟ್ ಕೊಡೋದ..!

ಸಾರ್ವಜನಿಕ ಹಿತಕ್ಕೋಸ್ಕರ ಬಂಡಾಯವೆದ್ದರೆ ಅರ್ಥವಿದೆ ಆದರೆ ವ್ಯಕ್ತಿಗತ ಸ್ವಾರ್ಥಕ್ಕಲ್ಲ....

31/05/2024

ನಿಮ್ಮ ಅಮೂಲ್ಯವಾದ ಮತವನ್ನು ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್ ಎಲ್ ಭೋಜೇಗೌಡ ಅವರಿಗೆ ನೀಡಬೇಕಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಂದ ವಿನಂತಿ.

29/05/2024

*ನೈರುತ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಹಾಗೂ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಜಯಶೀಲರನ್ನಾಗಿ ಮಾಡುವಂತೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್ ಅವರಿಂದ ಪದವೀಧರ ಹಾಗೂ ಶಿಕ್ಷಕ ಬಂಧುಗಳಲ್ಲಿ ಮನವಿ.*

*ಕ್ರಮ ಸಂಖ್ಯೆ :2*

Address

Mangalore
575001

Alerts

Be the first to know and let us send you an email when ನವಭಾರತ - Navabharatha posts news and promotions. Your email address will not be used for any other purpose, and you can unsubscribe at any time.

Contact The Business

Send a message to ನವಭಾರತ - Navabharatha:

Share

Category