Channel-9 Mangalore

Channel-9 Mangalore Contact information, map and directions, contact form, opening hours, services, ratings, photos, videos and announcements from Channel-9 Mangalore, Media/News Company, CHANNEL 9 , 2nd Floor, MAHESH COMPLEX, THOKKOTTU, MANGALORE KARNATAKA-INDIA, Mangalore.

Channel 9 a Coastal karnataka Channel


Like us on Facebook https://www.facebook.com/Channel9Mangalore/


Follow us on Instagram: https://www.instagram.com/channel9mangalore/
Subscribe Our YouTube : http://www.youtube.com/c/CHANNEL9Ma

08/09/2026

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತರ ಸಭೆಗೆ ಸಂರಕ್ಷಣಾ ಸಮಿತಿ ಆಗ್ರಹ

08/09/2026

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಣಕಾಸು ಅವ್ಯವಹಾರ ಆರೋಪ: ತನಿಖೆಗೆ ಸಂರಕ್ಷಣಾ ಸಮಿತಿ ಆಗ್ರಹ

08/09/2026

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ SIR ನೋಟಿಸ್‌ ನೀಡಿ ಕ್ಷಮೆ ಕೇಳಿದ ಅಧಿಕಾರಿ

08/09/2026

ಪುತ್ತೂರಿನಲ್ಲಿ ಮನಸೆಳೆದ ರೋಮಾಂಚಕ ಮೊಸರು ಕುಡಿಕೆ ಉತ್ಸವ

08/09/2026

ಉಡುಪಿಯಲ್ಲಿ ವಿಟ್ಲಪಿಂಡಿ ಸಂಭ್ರಮ: ಕೋಳಿ ವೇಷಕ್ಕೆ ಜನ ಫಿದಾ!

08/09/2026

ಬಿಸಿ ರೋಡ್‌ನಲ್ಲಿ ಬೀಗ ಹಾಕಿದ್ದ ಮನೆಗೆ ಕಳ್ಳರ ಕನ್ನ: ₹3 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿ!

08/09/2026

ದ.ಕ.ದಲ್ಲಿ 20 ನಕಲಿ ಕ್ಲಿನಿಕ್‌ಗಳು ಬಂದ್ -ರಾಜ್ಯದ 582 ನಕಲಿ ಕ್ಲಿನಿಕ್‌ಗಳ ವಿರುದ್ಧ ಪ್ರಕರಣ ದಾಖಲು

08/09/2026

ಜಿಮ್ ವರ್ಕೌಟ್ ಮಾಡುತ್ತಿರುವ ವೇಳೆ ಹೃದಯಘಾತ- ವಿದ್ಯಾರ್ಥಿ ಮೃತ್ಯು

08/09/2026

ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ
ಸೆ.೧೧ರಂದು ಪ್ರಥಮ ಪದವೀಧರರ ಸಮಾರಂಭ

08/09/2026

ಮುದ್ದು ಮಕ್ಕಳ ಕೃಷ್ಣ ವೇಷ ಸ್ವರ್ಧೆ 2026
Contestant Details :
Name : - Sadhvi.S
Contest No : 266
ಚಾನೆಲ್ 9 ಅರ್ಪಿಸುವ 7 ನೇ ವರ್ಷದ ಮುದ್ದು ಕೃಷ್ಣ ವಿಡಿಯೋ ಸ್ಪರ್ಧೆ 2026
ನಿಮ್ಮ ಮಕ್ಕಳ ಮುದ್ದು ಮುದ್ದು ಮೊಗದ ಕೃಷ್ಣ ವೇಷದ ವಿಡಿಯೋವನ್ನು ನಮ್ಮ ವಾಟ್ಸ್ಆಪ್ ಸಂಖ್ಯೆಗೆ ಕಳುಹಿಸಿ 9902772309
ಚಾನೆಲ್ 9 ಮುದ್ದು ಕೃಷ್ಣ 2026ವಿಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆಲ್ಲಿ..
ಪ್ರಥಮ ಬಹುಮಾನ -5000
ದ್ವಿತೀಯ ಬಹುಮಾನ -3000
ತೃತೀಯ ಬಹುಮಾನ -2000
ಮುದ್ದು ಕೃಷ್ಣ 2026 ವಿಡಿಯೋ ಸ್ಪರ್ಧೆಯ ನಿಯಮಾವಳಿಗಳು
*5 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು
*ನೀವು ಕಳುಹಿಸುವ ವಿಡಿಯೋ 2 ನಿಮಿಷದ ಒಳಗಿರಬೇಕು
*ನೀವು ಕಳುಹಿಸಿದ ವಿಡಿಯೋವನ್ನು ನಮ್ಮ ಚಾನೆಲ್ 9 ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು
*ಅತಿ ಹೆಚ್ಚು ಲೈಕ್ಸ್ ಪಡೆದ ಮುದ್ದು ಕೃಷ್ಣನಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಲ್ಲಿ ಬಹುಮಾನವನ್ನು ನೀಡಲಾಗುವುದು
*ಹಾಗೂ ತೀರ್ಪುಗಾರರ ಮೆಚ್ಚುಗೆಗೆ 7 ಮುದ್ದು ಕೃಷ್ಣರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು
*ನಿಮ್ಮ ಮಕ್ಕಳ ವಿಡಿಯೋವನ್ನು ಕಳುಹಿಸಲು ಸೆಪ್ಟೆಂಬರ್ 19 ಕೊನೆಯ ದಿನಾಂಕವಾಗಿರುತ್ತದೆ...ಹಾಗೆಯೇ ಸಂಜೆ 5 ಗಂಟೆಯ ನಂತರ ಬಂದಿರುವ ವಿಡಿಯೋಗಳನ್ನು ಪರಿಗಣಿಸಲಾಗುವುದಿಲ್ಲ.
ಯಾವುದೇ ಫೇಕ್ ಲೈಕ್ಸ್ ಹೊಂದಿರುವ ವಿಡಿಯೋವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
ನೀವು ವಿಡಿಯೋ ಕಳುಹಿಸಬೇಕಾದ ವಾಟ್ಸ್ಆಪ್ ಸಂಖ್ಯೆ: 99027 72309

Address

CHANNEL 9 , 2nd Floor, MAHESH COMPLEX, THOKKOTTU, MANGALORE KARNATAKA-INDIA
Mangalore
575017

Website

Alerts

Be the first to know and let us send you an email when Channel-9 Mangalore posts news and promotions. Your email address will not be used for any other purpose, and you can unsubscribe at any time.

Contact The Business

Send a message to Channel-9 Mangalore:

Shortcuts

Share