Waves of Rhythm

Waves of Rhythm Contact information, map and directions, contact form, opening hours, services, ratings, photos, videos and announcements from Waves of Rhythm, Music production studio, Athikari Acropolis, #206, Second Floor, opp. Post Office, NH-66, Surathkal, Mangalore.

11/09/2026
11/09/2026

🎤 ನಿಂಗಿ ನಿಂಗಿ 🎤 an evergreen ಕನ್ನಡ song at Waves of Rhythm by ಹರಿಪ್ರಸಾದ್ ಸ್ವರ ಸಾನಿಧ್ಯ ಕ್ರಿಯೇಷನ್ಸ್ 🌹

10/09/2026

🎤 ಕಣ್ಣು ಕಣ್ಣು ಒಂದಾಯಿತು 🎤 by ಶ್ರೀ ಗಣೇಶ್ ಪೂಜಾರಿ and ಶ್ರೀಮತಿ ಸೂರ್ಯಕಲಾ at Waves of Rhythm 🌹

10/09/2026

ಇಂದು ದಿನಾಂಕ 09.09.2026, ಕಲಾಂಬಿಕಾ ಮೆಲೋಡೀಸ್ ಸುರತ್ಕಲ್ ತಂಡದ ಜೊತೆ ಸುರತ್ಕಲ್ ನ ವೇವ್ಸ್ ಆಫ್ ರಿದಂ ಸ್ಟುಡಿಯೋ ದಲ್ಲಿ ಹಾಡುವ ಅವಕಾಶ ದೊರೆಯಿತು.
ಪ್ರೀತಿಪೂರ್ವಕವಾಗಿ ಆಹ್ವಾನಿಸಿ ನಮ್ಮ ಜೊತೆ ಹಾಡು ಹಾಡಿದ ಕಲಾಂಬಿಕಾ ಮೆಲೋಡೀಸ್ ಸುರತ್ಕಲ್ ತಂಡದ ಕಲಾವಿದರಾದ ಕಲಾಸಿರಿ ಶ್ರೀ ರಾಜ K K, ಶ್ರೀ ಸಿರಾಜ್ ಹಾಗೂ ಶ್ರೀಮತಿ ಸಂಧ್ಯಾ ಭರತ್ ಇವರಿಗೆ ನಮ್ಮ ವಂದನೆಗಳು, ನಮ್ಮ ಕಲೆಯನ್ನು ಗುರುತಿಸಿ ಈ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀ ಭರತ್ ಕೆ ಇವರಿಗೂ ನಮ್ಮ ಆಧರಪೂರ್ವಕ ವಂದನೆಗಳು. ಜೊತೆಗೆ ಅದ್ಬುತವಾದ ಸ್ಟುಡಿಯೋ ಮೂಲಕ ಹಾಡುಗಾರರನ್ನು ಹುರಿದುಂಬಿಸುತ್ತಿರುವ ವೇವ್ಸ್ ಆಫ್ ರಿದಂ ಸ್ಟುಡಿಯೋ ಸುರತ್ಕಲ್ ಇದರ ಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರಿಗೂ ಹೃತ್ಪೂರ್ವಕ ವಂದನೆಗಳು.

ಯುವವಿನಿ ಮೆಲೋಡೀಸ್ ಕಾರ್ಕಳ.

10/09/2026

🎤 ಆರಾಧಿಸುವೆ ಮದನಾರಿ 🎤 a tremendous ಕನ್ನಡ song at Waves of Rhythm by ಶ್ರೀ ಸದಾನಂದ ಶೆಟ್ಟಿ 🌹

Address

Athikari Acropolis, #206, Second Floor, Opp. Post Office, NH-66, Surathkal
Mangalore
575014

Opening Hours

Monday 11am - 9pm
Tuesday 11am - 9pm
Wednesday 11am - 9pm
Thursday 11am - 9pm
Friday 11am - 9pm
Saturday 11am - 9pm
Sunday 11am - 9pm

Website

Alerts

Be the first to know and let us send you an email when Waves of Rhythm posts news and promotions. Your email address will not be used for any other purpose, and you can unsubscribe at any time.

Shortcuts

Share

l="false"> Add listing
  • Login
  • Subscribe

    We will notify you when anything happens in Mangalore.