Latest News Productions

07/12/2016

Latest New Productions
Citizen Award
Honouring Service and Excellence!
On 11.12.2016 between At 5:30pm
At St. Aloysius College Auditorium

Latest New Productions      Citizen AwardHonouring Service and Excellence!On 11.12.2016 between At 5:30pm At St. Aloysiu...
06/12/2016

Latest New Productions
Citizen Award
Honouring Service and Excellence!
On 11.12.2016 between At 5:30pm
At St. Aloysius College Auditorium

04/10/2016
ಬಿಕರ್ನಕಟ್ಟೆ ಬಳಿಯ ಬಜ್ಜೋಡಿಯ ಇನ್‌ಫೆಂಟ್ ಮೇರಿ ಪ್ಯಾರಿಷ್, ಕೊಂಕಣಿ ನಾಟಕ ಸಭಾದ ಕರ್ನಾಟಕ ಘಟಕ ಡಾನ್‌ಬಾಸ್ಕೋ ಹಾಲ್‌ನಲ್ಲಿ ನಡೆಸಿದ ಅಂತರ ಪ್ಯಾರ...
29/09/2016

ಬಿಕರ್ನಕಟ್ಟೆ ಬಳಿಯ ಬಜ್ಜೋಡಿಯ ಇನ್‌ಫೆಂಟ್ ಮೇರಿ ಪ್ಯಾರಿಷ್, ಕೊಂಕಣಿ ನಾಟಕ ಸಭಾದ ಕರ್ನಾಟಕ ಘಟಕ ಡಾನ್‌ಬಾಸ್ಕೋ ಹಾಲ್‌ನಲ್ಲಿ ನಡೆಸಿದ ಅಂತರ ಪ್ಯಾರಿಷ್ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದೆ. ಸ್ಪರ್ಧಾಕೂಟದಲ್ಲಿ ಭಾಷಣ, ಕವಿತಾ ವಾಚನ, ಗಾಯನ, ಛದ್ಮವೇಶ, ನೃತ್ಯ ಮತ್ತು ಹಾಸ್ಯ ಪ್ರಹಸನದಂತಹ ಸ್ಪರ್ಧೆಗಳಿದ್ದವು.

ಗಾಯನದಲ್ಲಿ ಬಜ್ಜೋಡಿ ಪ್ಯಾರಿಷ್ ೧೫ ವರ್ಷಗಳಿಗಿಂತ ಮೇಲಿನವರು ವಿಭಾಗದಲ್ಲಿ ಮೊದಲ ಮತ್ತು ಕೆಳಗಿನವರ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿತು. ಛದ್ಮವೇಷ ಸ್ಪರ್ಧೆಯಲ್ಲಿ ಎರಡೂ ವಿಭಾಗಗಳಲ್ಲಿ ಎರಡನೇ ಸ್ಥಾನ ಗಳಿಸಿತು. ನೃತ್ಯದಲ್ಲಿ ಕಿರಿಯರ ವಿಭಾಗದಲ್ಲೂ ಎರಡನೇ ಸ್ಥಾನ ಗಳಿಸಿ ಅಂಕಗಳ ಆಧಾರದಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.ಕಾರ್ಯಕ್ರಮದಲ್ಲಿ ಕೊಂಕಣಿ ನಾಟಕ ಸಭಾದ ಅಧ್ಯಕ್ಷ ಫಾ. ಪೀಟರ್ ಸಿಪ್ರಿಯಾನ್ ನೆರೆದವರನ್ನು ಸ್ವಾಗತಿಸಿದರು. ಅವರು ಸಂತೋಷ್ ಎರೇಂಜರ್‍ಸ್ ಮಾಲಕ ಸಂತೋಷ್ ಸಿಕ್ವೇರಾ ಅವರ ಜೊತೆಗೂಡಿ ಬಹುಮಾನ ವಿತರಿಸಿದರು. ಕೊಂಕಣಿ ನಾಟಕ ಸಭಾದ ಉಪಾಧ್ಯಕ್ಷ ಪ್ರೇಂ ಲೋಬೊ, ಪ್ರಧಾನ ಕಾರ್ಯದರ್ಶಿ ಸುನೀಲ್ ಮೆನೆಜಸ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜೇತರು ಬಿಕರ್ನಕಟ್ಟೆಯಿಂದ ಬಜ್ಜೋಡಿಯ ಇನ್‌ಫೆಂಟ್ ಮೇರಿ ಚರ್ಚ್ ತನಕ ವಿಜಯಯಾತ್ರೆ ನಡೆಸಿದರು. ಚರ್ಚಿನಲ್ಲಿ ಗೆದ್ದ ಸಂತೋಷದಲ್ಲಿ ಹಬ್ಬದ ವಾತಾವರಣವಿದ್ದು, ಎಲ್ಲರೂ ಕುಣಿದು ಕುಪ್ಪಳಿಸಿದರು.
Infant Jesus church
https://www.youtube.com/watch?v=DaOxZAPfKN8

29/09/2016
Eid-ul-Adha is an Eid of sacrifice;And commitment of Allah's orders.May Allah bless us with the same in all circles of l...
12/09/2016

Eid-ul-Adha is an Eid of sacrifice;And commitment of Allah's orders.May Allah bless us with the same in all circles of life!Eid Mubarak!

Address

Latest News Productions, Bejai Kapiakd 6th Cross
Mangalore
575004

Alerts

Be the first to know and let us send you an email when Latest News Productions posts news and promotions. Your email address will not be used for any other purpose, and you can unsubscribe at any time.

Share