
13/09/2025
ಕೊಡಗಿನ ಹುಡುಗ ಅನುಶ್ರೀ ಗಂಡ ರೋಷನ್ ಅವರು ಬಿಗ್ ಬಾಸ್ ಮನೆಗೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಇತ್ತೀಚೆಗೆ ಮದುವೆಯಾದ ಈ ಜೋಡಿ ದೇಶ ವಿದೇಶಗಳನ್ನು ಸುತ್ತಾಡುವ ಬದಲು ಇದೀಗ ತಮ್ಮತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಇದೀಗ ಬಿಗ್ ಬಾಸ್ ಮನೆ ಕಡೆ ಅನುಶ್ರೀ ಗಂಡ ರೋಷನ್ ಅವರು ಮುಖ ಮಾಡಿದ್ದಾರೆ ಎಂಬ ಗುಸುಗುಸು ಎದ್ದಿದೆ. ಇನ್ನು ಅನುಶ್ರೀ ಪತಿ ಬಿಗ್ ಬಾಸ್ ಮನೆಗೆ ಬಂದರೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾರೆ ಕೊಡಗಿನ ಸ್ನೇಹಿತರು