Kasturi Rashmi

Directions Website Contact the business

Kasturi Rashmi (Spread happiness)ಉಡುಪಿ,ಮಂಗಳೂರು ಶೈಲಿಯ ಅಡುಗೆಗಳು,ಮನೆಮದ್ದುಗಳು,
ಉಪಯುಕ್ತವಾಗುವ ಮಾಹಿತಿಗಳು ಇವೇಲ್ಲವುದಕ್ಕಾಗಿ ಪೇಜ್ ಫಾಲೋ ಮಾಡಿ.

11/10/2026

ಕ್ವಿಜ್... ಮಕ್ಕಳು ನೆಲದ ಮೇಲೆ ಚೌಕಗಳನ್ನು ಬಿಡಿಸಿ ಒಂದೇ ಕಾಲಿನಲ್ಲಿ ಹಾರುತ್ತಾ ಆಡುವ ಆಟ ಯಾವುದು? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

11/10/2026

ಒಗಟು ಬಿಡಿಸಿ... ಸಾಂಬಾರಿಗೂ ಬೇಕು ನಾನು! ಪಲ್ಯಕ್ಕೂ ಬೇಕು ನಾನು! ಜಿಗುಟಾದಗುಣ ನನ್ನಲ್ಲಿದೆ! ನಾನ್ಯಾರು ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

ಒಗಟು ಬಿಡಿಸಿ.. ಗಿಡದ ಮೇಲೆ ಬೆಳೆಯುವೆ! ಬಗೆಬಗೆಯ ಬಣ್ಣ ಹೊಂದಿರುವೆ! ಸಾಂಬಾರಿಗೆ ರುಚಿ ನೀಡುವೆ, ನಾನಾರು ಎಂದು ಹೇಳಿ ನೋಡೋಣ? ಉತ್ತರವನ್ನು ಕಮೆಂ...
11/10/2026

ಒಗಟು ಬಿಡಿಸಿ.. ಗಿಡದ ಮೇಲೆ ಬೆಳೆಯುವೆ! ಬಗೆಬಗೆಯ ಬಣ್ಣ ಹೊಂದಿರುವೆ! ಸಾಂಬಾರಿಗೆ ರುಚಿ ನೀಡುವೆ, ನಾನಾರು ಎಂದು ಹೇಳಿ ನೋಡೋಣ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

11/10/2026

ಕ್ವಿಜ್... ಯಾವ ಹಣ್ಣು ಹಣ್ಣಾದಾಗ ಕಿತ್ತಳೆ ಬಣ್ಣದ ತಿರುಳನ್ನು ಹೊಂದಿರುತ್ತದೆ ಮತ್ತು ಒಳಗೆ ಕ ಬಣ್ಣದ ಬೀಜಗಳು ಇರುತ್ತವೆ.? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

11/10/2026

ಒಗಟು ಬಿಡಿಸಿ... ಆಕಾಶದಿಂದ ಕೆಳಗೆ ಬೀಳುವೆ ಭೂಮಿಗೆ ತಂಪನ್ನು ನೀಡುವೆ! ರೈತರ ಮುಖದಲ್ಲಿ ನಗು ತರುವೆ ನಾನು ಯಾರು? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

ಒಗಟು ಬಿಡಿಸಿ.. ಹಸಿರು ಬಣ್ಣದ ಉದ್ದನೆಯ ಕಾಯಿ ಆರೋಗ್ಯಕ್ಕೆ ನಾನು ತುಂಬಾ ಸಿಹಿ ಸೊಗಸಾಯ್!ನಾರಿನ ಅಂಶವಿದೆ ನನ್ನಲ್ಲಿ! ಆರೋಗ್ಯ ಕಾಪಾಡಲು ಸಹಕಾರಿ!...
10/10/2026

ಒಗಟು ಬಿಡಿಸಿ.. ಹಸಿರು ಬಣ್ಣದ ಉದ್ದನೆಯ ಕಾಯಿ ಆರೋಗ್ಯಕ್ಕೆ ನಾನು ತುಂಬಾ ಸಿಹಿ ಸೊಗಸಾಯ್!
ನಾರಿನ ಅಂಶವಿದೆ ನನ್ನಲ್ಲಿ! ಆರೋಗ್ಯ ಕಾಪಾಡಲು ಸಹಕಾರಿ! ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

10/10/2026

ಒಗಟು ಬಿಡಿಸಿ... ನಾರಿನಂಶದಿಂದ ತುಂಬಿರುವೆ! ಆರೋಗ್ಯಕರ ಆಹಾರದಲ್ಲಿ ಸೇರುವೆ, ಹಸಿರಾಗಿ ಬೆಳೆದು ಅಡುಗೆಗೆ ಬರುವೆ! ನಾನಾರು ಹೇಳಿ ನೋಡೋಣ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

10/10/2026

ಕ್ವಿಜ್... ಕೊಲೆಸ್ಟ್ರಾಲ್ ಕಡಿಮೆ ಮಾಡಲು ಯಾವ ಆಹಾರ ಒಳ್ಳೆಯದು?ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

ಕ್ವಿಜ್... ಬೀಟ್ರೂಟ್ ತಿನ್ನುವುದು ಯಾವುದಕ್ಕೆ ಪ್ರಯೋಜನ? ಕಮೆಂಟ್ ಮಾಡಿ ತಿಳಿಸಿ.  #ಕ್ವಿಜ್
09/10/2026

ಕ್ವಿಜ್... ಬೀಟ್ರೂಟ್ ತಿನ್ನುವುದು ಯಾವುದಕ್ಕೆ ಪ್ರಯೋಜನ? ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

ಕ್ವಿಜ್... ದಾಸವಾಳ ಹೂವು ಯಾವ ದೇವರಿಗೆ ಇಷ್ಟ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ. #ಕ್ವಿಜ್
09/10/2026

ಕ್ವಿಜ್... ದಾಸವಾಳ ಹೂವು ಯಾವ ದೇವರಿಗೆ ಇಷ್ಟ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

Address

Mangalore

Alerts

Be the first to know and let us send you an email when Kasturi Rashmi posts news and promotions. Your email address will not be used for any other purpose, and you can unsubscribe at any time.

Contact The Business

Send a message to Kasturi Rashmi:

Shortcuts

Share