
08/03/2025
ಉಡುಪಿಯ ಡಿ ಮಾರ್ಟ್‌ನಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಮಂಗಳೂರಿನ ದಿಗಂತ್
ಉಡುಪಿಯ ಡಿ ಮಾರ್ಟ್‌ನಲ್ಲಿ ದಿಗಂತ್ ಎಂಬ ಯುವಕ ಸಂಶಯಾಸ್ಪದವಾಗಿ ಕಂಡು ಬಂದಿದ್ದಾನೆ. ಬಟ್ಟೆಗಳನ್ನು ಬ್ಯಾಗ್‌ಗೆ ತುಂಬಿಸುತ್ತಿದ್ದಾಗ ಸಿಬ್ಬಂದಿ ಅವನ ಚಲನವಲನಗಳನ್ನು ಗಮನಿಸಿ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಆತ ತನ್ನನ್ನು ದಿಗಂತ್ ಎಂದು ಪರಿಚಯಿಸಿಕೊಂಡನು. ನಂತರ ಪೊಲೀಸರು ಮಂಗಳೂರಿಗೆ ದಿಗಂತ್ ರನ್ನು ಕರೆದುಕೊಂಡು ಹೋದರು.