Dubois Productions

Dubois Productions The creation of a proper financing structure is the key responsibility of the producer The producer develops a common vision with the Direction & Team.

  (Tulu Comedy Movie)  Title launched by Mr. Raksh*t Shetty  Raj B Shetty
13/04/2022

(Tulu Comedy Movie) Title launched by Mr. Raksh*t Shetty Raj B Shetty

17/03/2022

Here we Go the Release of Boda Sheera (Tulu Comedy Movie) title By Mr. Raksh*th Shetty

Title launch Press meet  press club
15/03/2022

Title launch Press meet press club

*'ಬೋಡಾ ಶೀರ’ ಚಿತ್ರೀಕರಣ ಮುಕ್ತಾಯ*ದುಬೊಯ್ಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ಸ್ಪಾರ್ಕಲ್ ಪ್ರೊಡಕ್ಷನ್ಸ್ ರವರ ಸಹಯೋಗದಲ್ಲಿ ಹಾಸ್ಯಭರಿತ ತುಳು ಚ...
15/03/2022

*'ಬೋಡಾ ಶೀರ’ ಚಿತ್ರೀಕರಣ ಮುಕ್ತಾಯ*
ದುಬೊಯ್ಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ಸ್ಪಾರ್ಕಲ್ ಪ್ರೊಡಕ್ಷನ್ಸ್ ರವರ ಸಹಯೋಗದಲ್ಲಿ ಹಾಸ್ಯಭರಿತ ತುಳು ಚಲನಚಿತ್ರ ನಿರ್ಮಾಣವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ ಎಂದು ಸಿನಿಮಾದ ನಿರ್ದೇಶಕ ಡಿಕ್ಸನ್ ಜೆ.ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಚಿತ್ರಕ್ಕೆ ಬೋಡಾ ಶೀರ ಎಂಬ ಶೀರ್ಷಿಕೆ ಇಡಲಾಗಿದ್ದು ಸುಪ್ರಸಿದ್ಧ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಅನಾವರಣಗೊಳಿದ್ದರು. ಅವರ ಹುಟ್ಟೂರು ಅಲೆವೂರಿನ ತನ್ನ ಕುಟುಂಬದ ನಾಗ ಸನ್ನಿಧಿಯಲ್ಲಿ ಜರುಗಿದ ಷಷ್ಠಿ ಪೂಜೆಯ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ ಅವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭಾ ಹಾರೈಸಿದರು. ಚಿತ್ರದ ಶೀರ್ಷಿಕೆಯು ಈ ಮೊದಲೇ ನಿರ್ಧಾರವಾಗಿದ್ದರೂ ಕೂಡ ಚಿತ್ರೀಕರಣವು ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಇದೀಗ ಅಧಿಕೃತವಾಗಿ ಘೋಷಿಸಲು ಚಿತ್ರ ತಂಡ ನಿರ್ಧರಿಸಿದೆ ಎಂದು ತಿಳಿಸಿದರು.

ಕೌಟುಂಬಿಕ ಹಾಸ್ಯಭರಿತ ಮನೋರಂಜನೆಯ ಚಿತ್ರ ಇದಾಗಿದ್ದು, ಡಿಕ್ಸನ್ ಜೆ ಡಿ ಡಿಕ್ಸನ್ ಸಿನಿಮಾ ನಿರ್ದೇಶಿಸಿದ್ದಾರೆ. ತುಳು ಚಲನಚಿತ್ರ ರಂಗದ ಹಾಸ್ಯ ದಿಗ್ಗಜರಾದ ಅರವಿಂದ ಬೋಳಾರ್ ಭೋಜರಾಜ ವಾಮಂಜೂರು ಮುಂತಾದವರು ನಟಿಸಿದ್ದು ನಾಯಕ ನಟರಾಗಿ ಗಾಡ್ವಿನ್ ಸ್ಪಾರ್ಕಲ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರೊಲಾಂಡ ಅಲೀಷಿಯಾ ಮಚಾದೋ ಜೊತೆಯಾಗಿದ್ದಾರೆ. ಪ್ಯಾಟ್ಸನ್ ಪಿರೇರಾ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ವಿಲಿಯಂ ಪಿಂಟೋ ಪದರೆಂಗಿ ರವರ ಸಂಭಾಷಣೆ ಇದ್ದು ಸ್ಪಾರ್ಕಲ್ ಪ್ರೊಡಕ್ಷನ್ಸ್ ತಂತ್ರಜ್ಞರು ಹಾಗೂ ರಚಿನ್ ಶೆಟ್ಟಿ ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದ ಕಾರ್ಯಗಳು ನಡೆಯುತ್ತಿವೆ. ಪತ್ರಿಕಾಗೋಷ್ಠಿಯಲ್ಲಿ ಗಾಡ್ವಿನ್ ಸ್ಪಾರ್ಕಲ್, ರೊಲಾಂಡ ಅಲೀಷಿಯಾ ಮಚಾದೋ, ಪ್ಯಾಟ್ನನ್ ಪಿರೇರಾ, ಶ್ವೇತಾ ಸುವರ್ಣ ಉಪಸ್ಥಿತರಿದ್ದರು.
ಬೋಡಾ ಶೀರಾ ಸಿನಿಮಾವನ್ನು ಆಗಸ್ಟ್ ತಿಂಗಳಿನಲ್ಲಿ ತೆರೆಕಾಣಲಿದೆ. ಈ ಸಿನಿಮಾಕ್ಕೆ ಖ್ಯಾತ ಚಲನ ಚಿತ್ರಾ ನಿರ್ದೇಶಕರಾದ ಡಾ. ರಿಚರ್ಡ್ ಕ್ಯಾಸ್ಟಲಿನೋ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಸಹಕಾರ ನೀಡಿದ್ದಾರೆ. ಎಂದು ಡಿಕ್ಸನ್ ತಿಳಿಸಿದರು. ಮಂಗಳೂರು ಮತ್ತು ಮುಕ್ತ ಚಿತ್ರೀಕರಣ ನಡೆದಿದೆ.
ತಾರಾಗಣದಲ್ಲಿ ರೋನ್ಸ್ ಲಂಡನ್, ರೊಲಾಂಡ್ ಆಲೀಷಿಯನ್ ಮಚಾದೋ, ಗಾಡ್ವಿನ್ ಸ್ಪಾರ್ಕಲ್, ಶ್ವೇತಾ ಸುವರ್ಣ, ಇಬ್ರಾಹಿಂ ಶಕೀಲ್ ಇಸ್ಮಾಯಿಲ್, ಅಬೂಬಕರ್ ಆಶಿಕ್, ಮೈಟಿ ಬೆವನ್ ,ಗಿಬ್ಸನ್ ಮೇಘಾಲ್ ಡಿಂಪಾಲ್ ಮೆಲ್ವಿನ್ ರಾಯ್ ಡಿ, ಸೋಜ. ಇರ್ಷನ್ ಆಲಿ, ವೆಲ್ವಿನ್ ಆವಿಲ್ ಡಿ ಸೋಜ, ಜೆಸನ್ ಎಲ್ಟನ್ ಡಿ ಸೋಜ ಪ್ರತೀಶ್ ಪ್ರಸಾದ್ ಕಾಪು, ಅವಿತಾ ಮಚಾದೋ, ಆದಿತ್ಯ ರಾಜ್ ಮೊದಲಾದವರಿದ್ದಾರೆ.

New is the year, new are the hopes, new is the resolution, new are the spirits, and new are my warm wishes just for you....
01/01/2021

New is the year, new are the hopes, new is the resolution, new are the spirits, and new are my warm wishes just for you. Have a promising and fulfilling New Year!

Tulu comedy movie TITLE will be revealed very soon. Stay tuned. Expecting your blessings and support.
26/12/2020

Tulu comedy movie TITLE will be revealed very soon. Stay tuned. Expecting your blessings and support.

On the occasion of Christmas We are happy to announce our upcoming Tulu comedy movie  TITLE will be revealed soon please...
25/12/2020

On the occasion of Christmas We are happy to announce our upcoming Tulu comedy movie TITLE will be revealed soon please do support ❤️ Godwin Sparkle Aravind Bolar Bhojaraj Vamanjoor Ranjan Boloor VB Adithya Rolanda Alicia Ron Rodrigues Shwetha S Suvarna Shamith Salian Irshan Ali Hera Pinto Meghal Dcunha Anuj Ananthnag William Pinto Patsonn Pereira Editive Creation Elroy Pereira Vijaykumar Kodialbail Tulufilm Mangalore Mad in Kudla Uday Poojary Sundeep Malani

May the divine light of Diwali spread into your life and bring peace, prosperity, happiness, good health and grand succe...
14/11/2020

May the divine light of Diwali spread into your life and bring peace, prosperity, happiness, good health and grand success. Happy Diwali 2020.

25/10/2020

During the shoot of Production No-1, our drone couldn't resist capturing the decorated Ladyhill circle, Mangalore.

20/10/2020

Production No.1 shoot in progress all over mangalore

Happy onam
31/08/2020

Happy onam

May Ganesha always stay your mentor and protector. May He remove obstacles from your life and fulfill all your wishes. W...
22/08/2020

May Ganesha always stay your mentor and protector. May He remove obstacles from your life and fulfill all your wishes. Wish you and family a Happy and blessed
GANESHA CHATURTHI..

Address

Mangalore
575003

Alerts

Be the first to know and let us send you an email when Dubois Productions posts news and promotions. Your email address will not be used for any other purpose, and you can unsubscribe at any time.

Contact The Business

Send a message to Dubois Productions:

Share