Jyothisha Mithra Online Magazine

Jyothisha Mithra Online Magazine Contact information, map and directions, contact form, opening hours, services, ratings, photos, videos and announcements from Jyothisha Mithra Online Magazine, News & Media Website, Mangalore.

28/08/2025
ಹದಿಯರಿಗೆ ಇನಿಯ, ಕಿರಿಯರಿಗೆ ಸಖ, ಮಕ್ಕಳಿಗೆ ಆಪ್ತ, ತಾಯಂದಿರಿಗೆ ತುಂಟ ಮಗ, ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ, ಹಿರಿಯರಿಗೆ ಜಗದ್ಗುರು. ಎಳ...
15/08/2025

ಹದಿಯರಿಗೆ ಇನಿಯ, ಕಿರಿಯರಿಗೆ ಸಖ, ಮಕ್ಕಳಿಗೆ ಆಪ್ತ, ತಾಯಂದಿರಿಗೆ ತುಂಟ ಮಗ, ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ, ಹಿರಿಯರಿಗೆ ಜಗದ್ಗುರು. ಎಳವೆಯವರಿಂದ ಹಿರಿಯರವರೆಗೂ ಅವರವರ ಮನಸ್ಥಿತಿಗೆ ಭಕ್ತಿ ರೂಪಕ್ಕೆ ತಕ್ಕಂತೆ ಒಗ್ಗುವ ವೈವಿದ್ಯಮಯ ದೇವ ಶ್ರೀಕೃಷ್ಣ. ಶ್ರೀಕೃಷ್ಣನನ್ನು ಶ್ರೀ ಹರಿಯ ಎಂಟನೇ ಅವತಾರವೆಂದು ಹೇಳಲಾಗುತ್ತದೆ. ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಾಮಿಯ ಹಾರ್ದಿಕ ಶುಭಾಶಯಗಳು.

ಕೃಷ್ಣಂ ವಂದೇ ಜಗದ್ಗುರುಂ

ಆತ್ಮೀಯರೇ, ದಿನಾಂಕ 10-07-2025 ಗುರುವಾರ ಗುರುಗಳನ್ನು ಭಕ್ತಿಯಿಂದ ಪೂಜಿಸುವ ದಿನವಾದ “ಗುರು   ಪೂರ್ಣಿಮೆ”ಯನ್ನು ಆಚರಿಸಲಾಗುತ್ತಿದೆ. ಗುರು ಪೂರ...
09/07/2025

ಆತ್ಮೀಯರೇ,

ದಿನಾಂಕ 10-07-2025 ಗುರುವಾರ ಗುರುಗಳನ್ನು ಭಕ್ತಿಯಿಂದ ಪೂಜಿಸುವ ದಿನವಾದ “ಗುರು ಪೂರ್ಣಿಮೆ”ಯನ್ನು ಆಚರಿಸಲಾಗುತ್ತಿದೆ. ಗುರು ಪೂರ್ಣಿಮೆಯ ದಿನದಂದು ನಮಗೆ ಜ್ಞಾನವನ್ನು ಧಾರೆಯೆರೆದ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ. 'ಗುರು ದೇವೋಭವ' ಎಂದು ಗುರುವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ಸಂಸ್ಕೃತಿ ಹಿಂದೂಗಳದ್ದು. ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ.

ನಮಗೆಲ್ಲಾ ಜ್ಞಾನ, ಬುದ್ಧಿ, ವಿದ್ಯೆಯನ್ನು ಧಾರೆ ಎರೆದ ಎಲ್ಲಾ ಗುರುಗಳನ್ನು ಸ್ಮರಿಸೋಣ….

ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ | ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ||

ಸರ್ವರಿಗೂ "ಗುರು ಪೂರ್ಣಿಮೆ" ಯ ಶುಭಾಶಯಗಳು.

||ಶ್ರೀ ಗುರುಭ್ಯೋ ನಮಃ||

ಆತ್ಮೀಯರೇ,ಜ್ಯೋತಿಷ ಮಿತ್ರದ ಜ್ಯೋತಿಷಶಾಸ್ತ್ರ, ಪ್ರಶ್ನಶಾಸ್ತ್ರ, ನಾಡಿ ಜ್ಯೋತಿಷಶಾಸ್ತ್ರ, ವಾಸ್ತುಶಾಸ್ತ್ರ ತರಬೇತಿಯ ಹೊಸ ಬ್ಯಾಚ್ ದಿನಾಂಕ 11-0...
08/07/2025

ಆತ್ಮೀಯರೇ,
ಜ್ಯೋತಿಷ ಮಿತ್ರದ ಜ್ಯೋತಿಷಶಾಸ್ತ್ರ, ಪ್ರಶ್ನಶಾಸ್ತ್ರ, ನಾಡಿ ಜ್ಯೋತಿಷಶಾಸ್ತ್ರ, ವಾಸ್ತುಶಾಸ್ತ್ರ ತರಬೇತಿಯ ಹೊಸ ಬ್ಯಾಚ್ ದಿನಾಂಕ 11-07-2025 ರಂದು ಆರಂಭವಾಗಲಿದೆ.

ನಮ್ಮಲ್ಲಿ ಐದು ಸಾವಿರಕ್ಕೂ ಅಧಿಕ ಜನ ಜ್ಯೋತಿಷ ಶಾಸ್ತ್ರವನ್ನು ಕಲಿತಿರುತ್ತಾರೆ.

ಜ್ಯೋತಿಷಶಾಸ್ತ್ರ ಫಲ ಸಂಗ್ರಹ, ಪ್ರಶ್ನಶಾಸ್ತ್ರ ಫಲ ಸಂಗ್ರಹ, ನಾಡಿ ಜ್ಯೋತಿಷ ಫಲ ಸಂಗ್ರಹ, ಸಂಖ್ಯಾಶಾಸ್ತ್ರ ಫಲ ಸಂಗ್ರಹ ಗ್ರಂಥಗಳು ಲಭ್ಯವಿದೆ.

ಪೆಂಡ್ಯೂಲಂ ಡೌಸಿಂಗ್ ತರಬೇತಿ ಕಿಟ್, ಜ್ಯೋತಿಷ ಸಾಪ್ಟ್‌ವೇರ್ ಲಭ್ಯವಿದೆ.

ಆಸಕ್ತರು ಸಂಪರ್ಕಿಸಿ 9986671473, 9535283535

Address

Mangalore
575019

Opening Hours

Monday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm
Sunday 10am - 6pm

Telephone

+919986671473

Alerts

Be the first to know and let us send you an email when Jyothisha Mithra Online Magazine posts news and promotions. Your email address will not be used for any other purpose, and you can unsubscribe at any time.

Contact The Business

Send a message to Jyothisha Mithra Online Magazine:

Share