Kudla City

Kudla City Contact information, map and directions, contact form, opening hours, services, ratings, photos, videos and announcements from Kudla City, Media, Mangalore.

ಈ ವಾಹನಕ್ಕೆ ಹೆಸರೊಂದು ಇತ್ತು ಇದರಲ್ಲಿ ಎಂದಾದರೂ ಓಡಾಡಿದ್ದೀರಾ?
23/09/2025

ಈ ವಾಹನಕ್ಕೆ ಹೆಸರೊಂದು ಇತ್ತು ಇದರಲ್ಲಿ ಎಂದಾದರೂ ಓಡಾಡಿದ್ದೀರಾ?

꧁🌸 ಹಳೇಕೋಟೆ ಶ್ರೀ ಮಾರಿಯಮ್ಮ🌺꧂ನವರಾತ್ರಿಯ  ಪ್ರಥಮ ದಿನದ ಇಂದಿನ ಈ ಶುಭ ದಿನದಂದು ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮನವರ ಅಲಂಕಾರದ ದಿವ್ಯ ದರ್ಶನ 🥰...
22/09/2025

꧁🌸 ಹಳೇಕೋಟೆ ಶ್ರೀ ಮಾರಿಯಮ್ಮ🌺꧂

ನವರಾತ್ರಿಯ ಪ್ರಥಮ ದಿನದ ಇಂದಿನ ಈ ಶುಭ ದಿನದಂದು ಬೋಳಾರ ಹಳೇಕೋಟೆ ಶ್ರೀ ಮಾರಿಯಮ್ಮನವರ ಅಲಂಕಾರದ ದಿವ್ಯ ದರ್ಶನ 🥰🙏🏿🙏🏿🌺😍

ಕುಡ್ಲದಲ್ಲಿ ಮುಚ್ಚಿರುವ ಸಿನಿಮಾ ಮಂದಿರಗಳ ಹೆಸರು ಊರು ತಿಳಿಸಿ..
22/09/2025

ಕುಡ್ಲದಲ್ಲಿ ಮುಚ್ಚಿರುವ ಸಿನಿಮಾ ಮಂದಿರಗಳ ಹೆಸರು ಊರು ತಿಳಿಸಿ..

ಎಷ್ಟು ಜನಕ್ಕೆ ನೆನಪಿದೆ ಹೇಳಿ ನೀವು ತಿಂದಿದ್ದೀರಾ ಇದರ ಹೆಸರು ಏನು ಹೇಳಿ ❤️👍
22/09/2025

ಎಷ್ಟು ಜನಕ್ಕೆ ನೆನಪಿದೆ ಹೇಳಿ ನೀವು ತಿಂದಿದ್ದೀರಾ ಇದರ ಹೆಸರು ಏನು ಹೇಳಿ ❤️👍

_☽๛:°°✺🌹𖤓 ಇತಿಹಾಸ ಪ್ರಸಿದ್ಧ ಬೋಳಾರ ಮಾರಿಗುಡಿ ನವರಾತ್ರಿ ಮಹೋತ್ಸವ - 2025 𖤓🌹✺๛:°°☾ 😍_Halekote Shree Maariyamma Temple
22/09/2025

_☽๛:°°✺🌹𖤓 ಇತಿಹಾಸ ಪ್ರಸಿದ್ಧ ಬೋಳಾರ ಮಾರಿಗುಡಿ ನವರಾತ್ರಿ ಮಹೋತ್ಸವ - 2025 𖤓🌹✺๛:°°☾ 😍_
Halekote Shree Maariyamma Temple

ಮೈಗ್ರೇನ್ ತಲೆನೋವು ಈಗ ಕಾಮನ್ ಅಗಿ ಕಾಡುತ್ತಿರುವ ಸಮಸ್ಯೆ. ಪ್ರತಿಬಾರಿಯು ತಲೆನೋವು ಕಾಣಿಸಿಕೊಂಡಾಗ ಮಾತ್ರೆ ನುಂಗುವ ಖಯಾಲಿ ಇಟ್ಟುಕೊಂಡವರಿಗೆ ಒಂ...
22/09/2025

ಮೈಗ್ರೇನ್ ತಲೆನೋವು ಈಗ ಕಾಮನ್ ಅಗಿ ಕಾಡುತ್ತಿರುವ ಸಮಸ್ಯೆ. ಪ್ರತಿಬಾರಿಯು ತಲೆನೋವು ಕಾಣಿಸಿಕೊಂಡಾಗ ಮಾತ್ರೆ ನುಂಗುವ ಖಯಾಲಿ ಇಟ್ಟುಕೊಂಡವರಿಗೆ ಒಂದು ಸಂತಸದ ವಿಚಾರ. ಆಯುರ್ವೇದದಲ್ಲಿ ಇಂತಹ‌ ಸಮಸ್ಯೆಗೆ ಪೂರ್ಣ ಪರಿಹಾರವಿದೆ.
ತಲೆಯ ಅರ್ಧಭಾಗದಲ್ಲಿ ಸಹಿಸಲು ಅಸಾಧ್ಯವಾದ ನೋವು, ವಾಂತಿ ಬಂದಂತಹ ಸ್ಥಿತಿ, ತಲೆಯ ನರಗಳು ಬಡಿದಂತೆ ಭಾಸವಾಗುವುದು, ಶಬ್ದಗಳ ಅಸಹನೆ, ತುಂಬಾ ಜನ ಸೇರಿದ ಜಾಗದಲ್ಲಿ ತಲೆನೋವು ಕಾಣಿಸಿಕೊಳ್ಳುವುದು ಎಲ್ಲವೂ ಮೈಗ್ರೇನ್‌ ನ ನಾನಾ ಅವತಾರ ಅರ್ಥಾತ್ ಲಕ್ಷಣ. ಆಯುರ್ವೇದದಲ್ಲಿ ಇದಕ್ಕೆ ಅರ್ಥಾವಭೇದಕ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಇದಕ್ಕೆ ನಿಯಮಿತವಾಗಿ ಆಯುರ್ವೇದ ಔಷಧಗಳ ಸೇವನೆ ಜತೆಗೆ ನಸ್ಯ ಕರ್ಮ‌ ಪಂಚ ಕರ್ಮ ಚಿಕಿತ್ಸೆಯಿಂದ ಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ. ಪ್ರತಿತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೆ ವಕ್ಕರಿಸುವ ಇಂತಹ ಕಾಯಿಲೆಯಿಂದ ಪೂರ್ಣ ಪರಿಹಾರಕ್ಕೆ ಆಯುರ್ವೇದ ಒಂದೇ ದಾರಿ. ಮಂಗಳೂರು ಗಂಜಿಮಠದ ಆಯುರ್ ಸ್ಪರ್ಶ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಶಂಕರ್ ಈ ಕುರಿತು ಮದ್ದು ನೀಡುವ ಕಾರ್ಯದಲ್ಲಿ ವಿಶೇಷ ರೀತಿಯಲ್ಲಿ ಪಳಗಿದವರು. ಅವರನ್ನು ಸಂಪರ್ಕ ಮಾಡಬಹುದು. ಔಷಧಗಳನ್ನು ಪಡೆಯಬಹುದು. ಅವರನ್ನು ಪ್ರತಿ‌ದಿನ‌ ಮಧ್ಯಾಹ್ನ 2ರಿಂದ 5ರ ಒಳಗೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡು ಔಷಧಗಳನ್ನು ಪಡೆದುಕೊಳ್ಳಬಹುದು. ತಕ್ಷಣವೇ ಕರೆ ಮಾಡಿ: 9482167168.

What you say...ನೀವ್ ಏನ್ ಹೇಳ್ತೀರಾ...
21/09/2025

What you say...
ನೀವ್ ಏನ್ ಹೇಳ್ತೀರಾ...

ಕಬಾಬ್ ವರ್ಸಸ್ ಫಿಶ್ ಫ್ರೈ ಯಾವುದು ಬೆಟರ್? ಒಂದು ಆಯ್ಕೆ ಇರಲಿ..ನಿಮ್ಮ ಆಯ್ಕೆ ಯಾವುದೇ ಇರಲಿ ಮಸಾಲ ಎಂದಿಗೂ Aruna Masalas  ಅಡುಗೆ ಮನೆಯಲ್ಲಿ ...
21/09/2025

ಕಬಾಬ್ ವರ್ಸಸ್ ಫಿಶ್ ಫ್ರೈ ಯಾವುದು ಬೆಟರ್? ಒಂದು ಆಯ್ಕೆ ಇರಲಿ..
ನಿಮ್ಮ ಆಯ್ಕೆ ಯಾವುದೇ ಇರಲಿ ಮಸಾಲ ಎಂದಿಗೂ Aruna Masalas ಅಡುಗೆ ಮನೆಯಲ್ಲಿ ಇರಲಿ.

ಮುಕ್ವೆ ಅರ್ಥ ಏನಿರಬಹುದು...?
20/09/2025

ಮುಕ್ವೆ ಅರ್ಥ ಏನಿರಬಹುದು...?

ಯಾರಿಗೆಲ್ಲಾ ನೆನಪಿದೆ ??? ಎಲ್ಲಿದೆ ಇದು..
20/09/2025

ಯಾರಿಗೆಲ್ಲಾ ನೆನಪಿದೆ ??? ಎಲ್ಲಿದೆ ಇದು..

Address

Mangalore
575003

Alerts

Be the first to know and let us send you an email when Kudla City posts news and promotions. Your email address will not be used for any other purpose, and you can unsubscribe at any time.

Contact The Business

Send a message to Kudla City:

Share

Category