Nammatv Channel

  • Home
  • Nammatv Channel

Nammatv Channel To advertise on NAMMA TV - 9845700750 / 9945649699
NamMa TV - The Pulse of Coastal Karnataka! www.namma.tv

Namma TV is the largest television channel in the region, distributed over cable networks to more than 7 lakh C&S HH's and reaching over 2.5 million people in this region. Additionally, the channel is also available on CITICABLE in Mumbai catering to the large population of people from Dakshin Kannada, living & working in Mumbai. The channel is also available FREE on the internet via LIVE streaming.

20/07/2025

ಬೆನ್ನಿಗ್ ಬೆರಿಸಾಯ

Dharmasthala - ಶವಗಳನ್ನು ಹೂತಿಟ್ಟ ಪ್ರಕರಣ-ತನಿಖೆಗೆ SITಗೆ | Dharmasthala case SIT Forming
20/07/2025

Dharmasthala - ಶವಗಳನ್ನು ಹೂತಿಟ್ಟ ಪ್ರಕರಣ-ತನಿಖೆಗೆ SITಗೆ | Dharmasthala case SIT Forming

Dharmasthala - ಶವಗಳನ್ನು ಹೂತಿಟ್ಟ ಪ್ರಕರಣ-ತನಿಖೆಗೆ SITಗೆ | SIT FormingThe OFFICIAL YOUTUBE Channel of ‪‬ YOUTUBE Channel 1: ht...

20/07/2025

ಧರ್ಮಸ್ಥಳ - ಶವಗಳನ್ನು ಹೂತಿಟ್ಟ ಪ್ರಕರಣ-ತನಿಖೆಗೆ ಎಸ್‌ಐಟಿಗೆ
ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ಪ್ರಕರಣ
ಪೊಲೀಸ್ ಮಹಾ ನಿರ್ದೇಶಕ ಪ್ರಣವ್ ಮೊಹಂತಿಗೆ ಎಸ್‌ಐಟಿ ತಂಡದ ನೇತೃತ್ವ
ಸರ್ಕಾರದ ಆದೇಶದಂತೆ ಎಸ್‌ಐಟಿಗೆ ಶೀಘ್ರವೇ ಹಸ್ತಾಂತರ-ಎಸ್‌ಪಿ ಡಾ|ಅರುಣ್ ಪ್ರಕಟಣೆ

20/07/2025

ಮಂಗಳೂರು - ಬಹುಕೋಟಿ ವಂಚಕ ರೋಶನ್ ಸಲ್ಡಾನ್ಹಾಗೆ ನ್ಯಾಯಾಂಗ ಬಂಧನ
ಇಬ್ಬರು ಉದ್ಯಮಿಗಳಿಂದಲೂ ದೂರು
ವಂಚಕನ ಕಾವಲಿಗಾಗಿ ಮನೆಯ ಸುತ್ತ ಇತ್ತು 50 ಸಿಸಿ ಕ್ಯಾಮೆರಾಗಳ ಕೋಟೆ
ಇದರ ದೃಶ್ಯಗಳೇ ಅಪಾಯ ಎಚ್ಚರಿಸುವ ಕರೆಗಂಟೆ-ರಸ್ತೆಯಿoದಲೇ ಕೆಮರಾ ಕಣ್ಗಾವಲು

20/07/2025

ಪೊಟ್ಟ | Jackfruitsambarrecipe | | NammaTv | NammaRuchi

20/07/2025

ಮೂಡಬಿದ್ರೆ : ಹೈಟೆಕ್ ಗಣಿಗಾರಿಕೆ ವಿರುದ್ಧ ಬೃಹತ್ ಪ್ರತಿಭಟನೆ
ಜು. 21ರಂದು ನಿಡ್ಡೋಡಿ ಪೇಟೆಯಲ್ಲಿ ಧರಣಿ
ಗಣಿಗಾರಿಕೆಯಿಂದ ಪ್ರಾಕೃತಿಕ ವಿಕೋಪವಾಗುವ ಸಂಭವ
ಗ್ರಾಮಸ್ಥರ ಪರವಾಗಿ ಜಿ.ಪಂ. ಸದಸ್ಯ ಜನಾರ್ದನ ಗೌಡ ಮಾಹಿತಿ

20/07/2025

ತೊಕ್ಕೊಟ್ಟು - 38 ಕೋಟಿ ವೆಚ್ಚದಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ
2ಕೋಟಿ ವೆಚ್ಚದಲ್ಲಿ ರೈಲ್ವೆ ಅಂಡರ್‌ಪಾಸ್ ನಿರ್ಮಾಣ
ಜನಸಾಮಾನ್ಯರ ಹಿತದೃಷ್ಟಿಯಿಂದ ಚಿಂತನೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಪೀಕರ್ ಯು.ಟಿ.ಖಾದರ್ ಮಾಹಿತಿ

20/07/2025

ಉಡುಪಿ : ವಸತಿ ಸಮುಚ್ಚಯದ ಮನೆಗಳಿಗೆ ನುಗ್ಗಿದ ಕಳ್ಳರು
ರಾತ್ರಿ ವೇಳೆ ನುಗ್ಗಿ ಅಪಾರ ಮೌಲ್ಯದ ಸೊತ್ತುಗಳ ಕಳವು
ಕಳೆದ ವರ್ಷವೂ ಲಕ್ಷಾಂತರ ಮೌಲ್ಯದ ನಗ-ನಗದು ಕಳವು
ಒಂಭತ್ತು ತಿಂಗಳ ಅಂತರದಲ್ಲಿ ಮತ್ತೆ ಕಳ್ಳತನ -ಸ್ಥಳೀಯರಲ್ಲಿ ಆತಂಕ

20/07/2025

ಕಾಜು ಮಸಾಲ | Kaju Masala | Kaju Masala Gravy |

19/07/2025

ಹಲಸಿನ ಬೀಜದ ಆಂಬೊಡೆ | jackfruit seeds Bonda |

19/07/2025

ಉಡುಪಿ : ಆರ್‌ಸಿಬಿ ಕಾಲ್ತುಳಿತ ಪ್ರಕರಣ
ಸ್ಮಗ್ಲಿಂಗ್ ಮಾಫಿಯಾ ಇದರ ಹಿಂದಿದೆ-ಗoಭೀರ ಆರೋಪ
ಮೇಲ್ನೋಟಕ್ಕೆ ಕೊಹ್ಲಿಯನ್ನು ಆರೋಪಿಯಾಗಿಸುವ ಹುನ್ನಾರ
ಅಭಿಮಾನಿಗಳಲ್ಲಿ ಸಿಎಂ ಕ್ಷಮೆ ಕೇಳಬೇಕು -ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ

19/07/2025

ಅರಂತೋಡು : ಘನ ತ್ಯಾಜ್ಯ ಘಟಕ ಮರುಸ್ಥಾಪನೆಗೆ ನೆರವು
ಶಾಸಕರ ಅಭಿವೃದ್ಧಿ ನಿಧಿಯ ಅನುದಾನದಿಂದ 5 ಲಕ್ಷ ಮಂಜೂರು
ಆಕಸ್ಮಿಕ ಬೆಂಕಿಯಿoದ ಹಾನಿಗೊಳಗಾಗಿದ್ದ ಘನತ್ಯಾಜ್ಯ ನಿರ್ವಹಣಾ ಘಟಕ
ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ವಿ.ಪ.ಸದಸ್ಯ ಕಿಶೋರ್ ಕುಮಾರ್ ಸೂಚನೆ

Address


Alerts

Be the first to know and let us send you an email when Nammatv Channel posts news and promotions. Your email address will not be used for any other purpose, and you can unsubscribe at any time.

Contact The Business

Send a message to Nammatv Channel:

Shortcuts

  • Address
  • Alerts
  • Contact The Business
  • Claim ownership or report listing
  • Want your business to be the top-listed Media Company?

Share