Sapthaswara ಸಪ್ತಸ್ವರ

Sapthaswara ಸಪ್ತಸ್ವರ ಜೈ ತುಳುನಾಡು

*ಗುರುವಿಗೆ ಅಡಿಗೆರಗಿ ನಮಿಸುವೆನು*
14/04/2024

*ಗುರುವಿಗೆ ಅಡಿಗೆರಗಿ ನಮಿಸುವೆನು*

*ನರೇಂದ್ರ ಮೋದಿಜಿಯ ಗತವೈಭವ ಕಂಡು ಮಂಗಳೂರಿನ ಬೀದಿ ಬೀದಿಗಳು ಹೇಳುತ್ತಾ ಇತ್ತು ಈ ಬಾರಿ ದಕ್ಷಿಣ ಕನ್ನಡದ ರಾಷ್ಟ್ರ ರಥಕೆ ಚೌಟರೇ ಸಾರಥಿ ಎಂದು 🤍🚩*
14/04/2024

*ನರೇಂದ್ರ ಮೋದಿಜಿಯ ಗತವೈಭವ ಕಂಡು ಮಂಗಳೂರಿನ ಬೀದಿ ಬೀದಿಗಳು ಹೇಳುತ್ತಾ ಇತ್ತು ಈ ಬಾರಿ ದಕ್ಷಿಣ ಕನ್ನಡದ ರಾಷ್ಟ್ರ ರಥಕೆ ಚೌಟರೇ ಸಾರಥಿ ಎಂದು 🤍🚩*

13/04/2024
*“ರಾಷ್ಟ್ರವೇ ಧರ್ಮ ರಾಷ್ಟ್ರವೇ ಕರ್ಮ” ಎಂದು ಕಳೆದ ನಾಲ್ಕು ದಶಕಗಳಿಂದ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿರುವ ನಮ್ಮ ಭಾರತೀಯ ಜನತಾ ಪಾರ...
06/04/2024

*“ರಾಷ್ಟ್ರವೇ ಧರ್ಮ ರಾಷ್ಟ್ರವೇ ಕರ್ಮ” ಎಂದು ಕಳೆದ ನಾಲ್ಕು ದಶಕಗಳಿಂದ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿರುವ ನಮ್ಮ ಭಾರತೀಯ ಜನತಾ ಪಾರ್ಟಿಯ ಎಲ್ಲ ಕಾರ್ಯಕರ್ತರಿಗೆ ಸಂಸ್ಥಾಪನಾ ದಿನದ ಶುಭಾಶಯಗಳು* 🚩🚩🪷🪷

10/09/2023

*ಶಿವ ದೂತೆ ಗುಳಿಗೆ*

ಪ್ರಥಮ ಪ್ರದರ್ಶನದಲ್ಲೇ ಅಭೂತಪೂರ್ವ ಯಶಸ್ಸು ಗಳಿಸಿ ಪ್ರೇಕ್ಷಕರ ಮುಕ್ತ ಕಂಠದ ಪ್ರಶಂಸೆಗೆ ಒಳಪಟ್ಟು........ ತುಳು ಯಕ್ಷರಂಗದಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದ *ಶಿವದೂತೆ ಗುಳಿಗೆ*

ತುಳು ರಂಗಭೂಮಿ ಕಂಡಂತಹ ಅದ್ಭುತ ನಿರ್ದೇಶಕ, ಶಿವದೂತೆ ಗುಳಿಗೆ ನಾಟಕ ಸೃಷ್ಟಿ ಕರ್ತ ಶ್ರೀಯುತ *ವಿಜಯ್ ಕುಮಾರ್ ಕೊಡಿಯಾಲ್ ಬೈಲ್* ರವರ. ಸಲಹೆ ಸಹಕಾರದೊಂದಿಗೆ,

ತೆಂಕು ಬಡಗಿನ ಯಕ್ಷಗಾನ ರಂಗದಲ್ಲಿ ಸ್ಟಾರ್ ಪ್ರ‌ಸಂಗಕರ್ತ ಎಂದೇ ಖ್ಯಾತಿ ಪಡೆದಿರುವ *ಶ್ರೀದೇವದಾಸ್ ಈಶ್ವರಮಂಗಲ* ಇವರ ಕುಂಚದಲ್ಲಿ ಅರಳಿದ ಈ‌ *ಶಿವದೂತೆ ಗುಳಿಗೆ*. ಪ್ರಥಮ ಪ್ರದರ್ಶನದಲ್ಲೇ ಅಭೂತಪೂರ್ವ ಯಶಸ್ಸಿನೆಡೆಗೆ ಹೆಜ್ಜೆಯೂರಿದೆ ಎನ್ನಬಹುದು.

*ಶ್ರೀ ಬಪ್ಪನಾಡು ಮೇಳ* ದ ಆಡಳಿತ ಮಂಡಳಿ ಮತ್ತು ಮೇಳದ ಕಲಾವಿದರು ಮತ್ತು ಅತಿಥಿ ಕಲಾವಿದರ ಸಾಂಘಿಕ ಪ್ರಯತ್ನ ವೇ ಈ ಯಶಸ್ಸಿಗೆ ಕಾರಣ ಎನ್ನಬಹುದು.

ಶಿವದೂತೆ ಗುಳಿಗೆ ಯಕ್ಷಗಾನದ ಪ್ರದರ್ಶನ ಕ್ಕಾಗಿ ಶ್ರೀ ಬಪ್ಪನಾಡು ಮೇಳವನ್ನು ಸಂಪರ್ಕಿಸಿ🙏🏻🙏🏻🙏🏻

ಪ್ರಥಮ ಪ್ರದರ್ಶನ ದ ಸಣ್ಣ ತುಣುಕು ನಿಮಗಾಗಿ.

ಗುಳಿಗನ ಪಾತ್ರದಲ್ಲಿ....

*ಸ್ವರಾಜ್ ಶೆಟ್ಟಿ*

03/07/2023
29/06/2023

ಯಕ್ಷರಂಗದ ಧ್ರುವ ನಕ್ಷತ್ರ.........‌ ಯಕ್ಷಧ್ರುವ ಪಟ್ಲ ಭಾಗವತರ ಮಧುರ ಕಂಠ ಸಿರಿಯಲ್ಲಿ ಮೂಡಿದ ಸುಂದರ ಸಾಹಿತ್ಯ.......... ದಿವಂಗತ ವಾಮನ ಕುಮಾರ್ ಅವರ ಅಭಿನಯವನ್ನೂ ಈ ವಿಡಿಯೋದಲ್ಲಿ ಕಾಣಬಹುದು.

ಕೃಪೆ..... ವಾಟ್ಸಾಪ್.

22/06/2023
18/06/2023

Address

Mangalore

Telephone

+919632187232

Website

Alerts

Be the first to know and let us send you an email when Sapthaswara ಸಪ್ತಸ್ವರ posts news and promotions. Your email address will not be used for any other purpose, and you can unsubscribe at any time.

Contact The Business

Send a message to Sapthaswara ಸಪ್ತಸ್ವರ:

Share

Category