25/07/2025
ಆಳ್ವಾಸ್‍ನಲ್ಲಿ ಬೃಹತ್ ಉದ್ಯೋಗ ಮೇಳ
ಆಗಸ್ಟ್ 1 ಹಾಗೂ 2ರಂದು ನಡೆಯಲಿರುವ ಉದ್ಯೋಗ ಮೇಳ
15ನೇ ಆವೃತ್ತಿಯ ಉದ್ಯೋಗ ಮೇಳ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ ಉದ್ಯೋಗ ಮೇಳ
ಸಚಿವ ದಿನೇಶ್ ಗುಂಡೂರಾವ್ ಅವರಿಂದ ಉದ್ಘಾಟನೆ
ಆಳ್ವಾಸ್ ಪ್ರಗತಿಯಲ್ಲಿ 285 ಕಂಪೆನಿಗಳು ನೋಂದಾವಣಿ
15,930ಕ್ಕೂ ಅಧಿಕ ಉದ್ಯೋವಕಾಶಗಳು ಇರಲಿದೆ
ಹೆಲ್ತ್ ಕೇರ್ ವಲಯ, ಫಾರ್ಮಾ ವಲಯ, ಐಟಿ ವಲಯ
ಬ್ಯಾಂಕಿಂಗ್ ಮತ್ತು ಹಣಕಾಸು ವಲಯ
ಐಟಿಇಎಸ್ ವಲಯದಲ್ಲಿ ಉದ್ಯೋಗವಕಾಶಗಳು
ಆಳ್ವಾಸ್‍ನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾಹಿತಿ