ಇಸ್ಲಾಮಿಕ್ ವೇ ಕನ್ನಡ ಪೇಜ್

  • Home
  • India
  • Mangalur
  • ಇಸ್ಲಾಮಿಕ್ ವೇ ಕನ್ನಡ ಪೇಜ್

ಇಸ್ಲಾಮಿಕ್ ವೇ ಕನ್ನಡ ಪೇಜ್ ಇಸ್ಲಾಂ ಶಾಂತಿಯ ಧರ್ಮವಾಗಿದೆ. ಯಾವತ್ತೂ ಶಾ?
(309)

ಇಸ್ಲಾಂ ಶಾಂತಿಯ ಧರ್ಮವಾಗಿದೆ. ಯಾವತ್ತೂ ಶಾಂತಿಯನ್ನೇ ಕಲಿಸುತ್ತದೆ. ನೆರೆಮನೆಯವನು ಹಸಿದಿರುವಾಗ ತನ್ನ ಹೊಟ್ಟೆ ತುಂಬಿಸಿಕೊಳ್ಳುವವನು ನೈಜ ಮುಸಲ್ಮಾನನಲ್ಲ, ಅನಾಥ ಮಕ್ಕಳ ಮುಂದೆ ತನ್ನ ಮಕ್ಕಳನ್ನು ಮುದ್ದಿಸಬಾರದೆಂದು ಇಸ್ಲಾಂ ಕಲಿಸುತ್ತದೆ. ಒಬ್ಬನನ್ನು ಯಾರಾದರೂ ವಧಿಸಿದರೆ ಅವನು ಇಡೀ ಮಾನವ ಜನಾಂಗವನ್ನೇ ಕೊಂದವನಂತೆ. ಒಬ್ಬನ ಜೀವ ಉಳಿಸಿದರೆ ಇಡೀ ಮಾನವ ಕೋಟಿಗೆ ಜೀವ ದಾನ ಮಾಡಿದಂತೆ ಹೇಳಿದ ಇಸ್ಲಾಂ ಭಯಾತ್ಪಾದನೆಯನ್ನು ಕಲಿಸಲು ಸಾಧ್ಯವೇ...?

ಭಯೋತ್ಪಾದನೆ, ಜಿಹಾದ್, ಲವ್ ಜಿಹಾದ್, ಬುರ್ಖಾ, ತ್ವಲಾಖ್ ಮತ್ತು ಇತರೆ ಇಸ್ಲಾಮ್‌ ಸಂಬಂಧಿತ ವಿಷಯಗಳ ಕುರಿತು ನಿಮ್ಮಲ್ಲಿ ಸಂದೇಹಗಳಿದೆಯೆ?ಖ್ಯಾತ ಬ...
31/05/2025

ಭಯೋತ್ಪಾದನೆ, ಜಿಹಾದ್, ಲವ್ ಜಿಹಾದ್, ಬುರ್ಖಾ, ತ್ವಲಾಖ್ ಮತ್ತು ಇತರೆ ಇಸ್ಲಾಮ್‌ ಸಂಬಂಧಿತ ವಿಷಯಗಳ ಕುರಿತು ನಿಮ್ಮಲ್ಲಿ ಸಂದೇಹಗಳಿದೆಯೆ?

ಖ್ಯಾತ ಬರಹಗಾರ ಸ್ವಾಲಿಹ್ ತೋಡಾರ್ ರಚಿಸಿದ “ಇಸ್ಲಾಂ ಎನು?” ಎಂಬ ಪುಸ್ತಕದಲ್ಲಿ ಇವುಗಳ ಬಗ್ಗೆ ವಿವರವಾಗಿ ಹಾಗೂ ಸ್ಪಷ್ಟವಾಗಿ ವಿವರಣೆ ನೀಡಲಾಗಿದೆ.

ಪುಸ್ತಕದ ಬೆಲೆ: ₹100/-
ಸಾಗಣೆ: ಉಚಿತ

ಸಂಪರ್ಕಿಸಿ (ವಾಟ್ಸಪ್):
📱 +91 89515 92414
📱 +91 96867 41915

ಪೆಹಲ್ಗಾಂ ದಾಳಿ ಭಾರತದ ಶಾಂತಿಯುತ ಜೀವನದ ವಿರುದ್ಧದ ಹೇಯ ಅಕ್ರಮಣವಾಗಿದೆ. ಶೈಖ್ ಅಬೂಬಕ್ಕರ್ ಅಹ್ಮದ್ ಇಂಡಿಯನ್ ಗ್ರಾಂಢ್ ಮುಫ್ತಿ.             ...
23/04/2025

ಪೆಹಲ್ಗಾಂ ದಾಳಿ ಭಾರತದ ಶಾಂತಿಯುತ ಜೀವನದ ವಿರುದ್ಧದ ಹೇಯ ಅಕ್ರಮಣವಾಗಿದೆ.

ಶೈಖ್ ಅಬೂಬಕ್ಕರ್ ಅಹ್ಮದ್
ಇಂಡಿಯನ್ ಗ್ರಾಂಢ್ ಮುಫ್ತಿ.

*ಇಸ್ಲಾಮಿಕ್ ವೇ ಕಾರ್ಯಾಚರಣೆಗೆ ನಿಮ್ಮ ಸಹಾಯ ಅಗತ್ಯ!* ಆನ್‌ಲೈನ್ ಮಾಧ್ಯಮಗಳಲ್ಲಿ ನೈಜ ಇಸ್ಲಾಮಿನ ಸಂದೇಶವನ್ನು ಹಬ್ಬಿಸುತ್ತಿರುವ ಇಸ್ಲಾಮಿಕ್ ವೇ ...
20/03/2025

*ಇಸ್ಲಾಮಿಕ್ ವೇ ಕಾರ್ಯಾಚರಣೆಗೆ ನಿಮ್ಮ ಸಹಾಯ ಅಗತ್ಯ!*

ಆನ್‌ಲೈನ್ ಮಾಧ್ಯಮಗಳಲ್ಲಿ ನೈಜ ಇಸ್ಲಾಮಿನ ಸಂದೇಶವನ್ನು ಹಬ್ಬಿಸುತ್ತಿರುವ ಇಸ್ಲಾಮಿಕ್ ವೇ ಯೊಂದಿಗೆ ಈಗ ನಿಮಗೂ ಭಾಗಿಯಾಗುವ ಅವಕಾಶ!

2014ರಲ್ಲಿ ಪ್ರಾರಂಭವಾದ ಇಸ್ಲಾಮಿಕ್ ವೇ ಅಲ್ಲಾಹನ ಅಪಾರ ಅನುಗ್ರಹಗಳಿಂದ ವಿಶ್ವನಾಯಕ ಪೈಗಂಬರ್ ಮುಹಮ್ಮದ್ ‎ﷺ ರ ಪವಿತ್ರ ಸಂದೇಶಗಳನ್ನು ಹಾಗೂ ಇಸ್ಲಾಮಿಕ್ ತತ್ವ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಶ್ರೇಷ್ಠ ಸೇವೆಯನ್ನು ಮತ್ತು ಇಸ್ಲಾಮಿನ ಕುರಿತು ಅನ್ಯ ಧರ್ಮೀಯರಿಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಅವಿರತ ಶ್ರಮ ಪಡುತ್ತಿದೆ.

ಈ ಸೇವೆಯ ಭಾಗವಾಗಿ, ನಾವು ಈಗಾಗಲೇ ಕುರ್‌ಆನ್ ಕನ್ನಡ ಅಪ್ಲಿಕೇಶನ್, ಮಂಖೂಸ್ ಮೌಲಿದ್ ಅಪ್ಲಿಕೇಶನ್ ಮತ್ತು ಪ್ರತಿದಿನ ಉತ್ತಮ ಇಸ್ಲಾಮಿಕ್ ವಿಡಿಯೋಗಳನ್ನು ಜನತೆಗೆ ತಲುಪಿಸುತ್ತಿದ್ದೇವೆ. ಆದರೆ, ಈ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ನಿಮ್ಮ ಸಹಾಯದ ಅಗತ್ಯವಿದೆ.

ನೀವೂ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬಹುದು!

*ನಿಮ್ಮಿಂದ ಸಾಧ್ಯವಾದಷ್ಟು ₹50, ₹100, ₹500 ಅಥವಾ ₹1000 ನೀಡುವ ಮೂಲಕ ಸುನ್ನತ್ ಜಮಾಅತ್ ನ ಪ್ರಚಾರಕರಾಗಿರಿ.*

ದಾನ ಮಾಡಲು:

✅ Google Pay / PhonePe: 8951592414
✅ Account Details:
• Account No: 002901000022290
• Account Holder: Mohammad Basheer
• Bank: Indian Overseas Bank
• IFSC: IOBA0000029

ಅಲ್ಲಾಹನು ನಿಮ್ಮ ದಾನವನ್ನು ಸ್ವೀಕರಿಸಿ, ನಿಮ್ಮ ಸಂಕಷ್ಟಗಳನ್ನು ನಿವಾರಿಸಲಿ. ಹಾಗೂ ಸ್ವರ್ಗವನ್ನು ಕರುಣಿಸಲಿ ಆಮೀನ್!

17/03/2025

ಬದ್ರ್ ಪಾಠ ಕಲಿಸಿದೆ (Part2).....

ಶಾಬೇ ಬಾರಾತ್ ❤️
12/02/2025

ಶಾಬೇ ಬಾರಾತ್ ❤️

09/02/2025
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡನೀಯ- ಶೈಖ್ ಅಬೂಬಕ್ಕರ್ ಅಹ್ಮದ್ (ಗ್ರಾಂಡ್ ಮುಫ್ತಿ ಆಫ್ ಇಂಡಿಯ)
04/12/2024

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡನೀಯ
- ಶೈಖ್ ಅಬೂಬಕ್ಕರ್ ಅಹ್ಮದ್ (ಗ್ರಾಂಡ್ ಮುಫ್ತಿ ಆಫ್ ಇಂಡಿಯ)

Address

Mangalur

Telephone

+966 56 434 2735

Website

Alerts

Be the first to know and let us send you an email when ಇಸ್ಲಾಮಿಕ್ ವೇ ಕನ್ನಡ ಪೇಜ್ posts news and promotions. Your email address will not be used for any other purpose, and you can unsubscribe at any time.

Share