21/07/2021
ಆತ್ಮೀಯರೆ ಎಲ್ಲರಿಗೂ ನಮಸ್ಕಾರ,🙏
ತಮಗೆಲ್ಲಾ ಗೊತ್ತಿರುವ ಹಾಗೆ ಇಂದು ಜಗತ್ತು ಅತ್ಯಂತ ವೇಗವಾಗಿ (ಓಡುತ್ತಿದೆ) ಮುನ್ನೂಗುತ್ತಿದೆ. ಅದರಲ್ಲೂ ಡಿಜಿಟಲ್ ತಂತ್ರಜ್ಞಾನವು ಯಾರ ಕೈಯಿಗೂ ಸಿಗದಷ್ಟು ವೇಗವಾಗಿದೆ ಬೆಳೆಯುತ್ತಿದ್ದು,
ಪ್ರತಿಯೊಂದು ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುತ್ತಿದ್ದು,
ಯಾರು ಜಿಡಿಟಲ್ ತಂತ್ರಜ್ಞಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೊ ಅವರು ತಮ್ಮ ಕಾರ್ಯದಲ್ಲಿ ಬಹುಬೇಗ ಯಶಸ್ಸು ಹೊಂದುತ್ತಾರೆ,
ಉತ್ತಮ ಪ್ರೋಜೆಕ್ಟ್ ತಯಾರಿಕೆ, ಗುಣಮಟ್ಟ ಜಾಹೀರಾತು ಪ್ರಚಾರ, ಮನೋರಂಜನೆ (ಎಂಟರ್‌ಟೈನ್‌ಮೆಂಟ್) ಮೂಲಕ ಅತ್ಯಂತ ಕಡಿಮೆ ಅವದಿಯಲ್ಲಿ ಹೆಚ್ಚು ಜನರನ್ನು ತಲುಪಲು ಡಿಜಿಟಲ್ ತಂತ್ರಜ್ಞಾನದ ಪ್ಲಾಟ್‌ಫಾರಂ ಪ್ರಮುಖ ವೇದಿಕೆಯಾಗಿದೆ,
ಆತ್ಮಿಯರೆ ಈ ಎಲ್ಲಾ ಸೇವೆಗಳನ್ನು ಉತ್ತಮ ಗುಣ ಮಟ್ಟದೊಂದಿಗೆ ನಿಮಗೆ ನೀಡಲು ನಮ್ಮ ತಂಡ ಸಿದ್ದವಿದ್ದು, ಬೆಂಗಳೂರು, ಹೈದ್ರಾಬಾದ್ ನಗರಗಳಂತಹ ಪ್ರಮುಖ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ ಉತ್ತಮ ಅನುಭವ ಹೊಂದಿದ ನುರಿತ ತಂಡವಾಗಿದ್ದು,
ರಾಯಚೂರು ಜಿಲ್ಲೆ, ಮಾನ್ವಿ ನಗರದ ಯುವಕರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದ್ದು,
ಮಾನ್ವಿ ನಗರದಿಂದಲೇ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಎಂಟರ್‌ಟೈನ್‌ಮೆಂಟ್ ಪ್ಲಾಟ್‌ಫಾರಂ ಸೇವೆಗೆ ಸಜ್ಜಗಿದ್ದು, ಇನ್ನೂ ಮುಂದೆ ತಾವು ಇದಕ್ಕಾಗಿ ಹೈದ್ರಾಬಾದ್, ಬೆಂಗಳೂರು, ಪುಣೆಗೆ ಹೋಗಬೇಕಾಗಿಲ್ಲ,
ಮೆಗಾಮಾನ್ವಿ( ಕ್ರಿಯೆಷನ್) ತಂಡ ಡಿಜಿಟಲ್ ಮಾರ್ಕೆಟಿಂಗ್, Social media poster designs, Logo design, 2D ಆನಿಮೇಷನ್, Website design, ಫೋಟೋ ಶೂಟ್, ವಿಡಿಯೋ ಶೂಟ್, ಪ್ರೋಮೋ, ಪ್ರೀ ವೆಡ್ಡಿಂಗ್, ರಾಜಕೀಯ ಪ್ರಜಾರಕ್ಕಾಗಿ ಬ್ಯಾನರ್ ಗಳ ಡಿಸೈನ್, ಇತ್ಯಾದಿ ಸೇವೆಗಳನ್ನು ನಮ್ಮಿಂದ ಪಡೆದುಕೊಳ್ಳಬಹುದಾಗಿದೆ,
ಕಂಪ್ಯೂಟರ್ ಹಾಗೂ ಡಿಜಿಟಲ್ ಜಗತ್ತಿಗೆ ಸಂಬಂಧಿಸಿದಂತೆ ಉತ್ತಮ ಗುಣಮಟ್ಟದ ವರ್ಕ್ ಮಾಡಿಕೊಡಲು ನಮ್ಮ ತಂಡ ಸಿದ್ದವಿದೆ. ಅದಕ್ಕಾಗಿ ತಾವೆಲ್ಲಾ ಈ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗಳ ಮೂಲಕ ನಮ್ಮನ್ನು ಸಂಪರ್ಕ ಮಾಡಬಹುದಾಗಿದೆ
ತಾವುಗಳು ನಮ್ಮ ಫೇಸ್‌ಬುಕ್ ಪೇಜ್ ಆದ MegaManvi (ಮೆಗಾಮಾನ್ವಿ) ಹಾಗೂ ಇನ್ಸ್‌ಟಾಗ್ರಾಂ ಪೇಜ್‌ಗಳನ್ನು ಲೈಕ್, ಮಾಡಿ ಫಾಲೋ ಮಾಡುವ ಮೂಲಕ ನಮ್ಮ ಅಪ್‌ಡೆಟ್‌ಗಳನ್ನು ಪಡೆಯಬಹುದು ನಮ್ಮನ್ನು ಸಂಪರ್ಕ ಮಾಡಬಹುದು.
ಧನ್ಯವಾದಗಳು,
MegaManvi (ಮೆಗಾಮಾನ್ವಿ) ತಂಡ, ಮಾನ್ವಿ ರಾಯಚೂರ ಜಿಲ್ಲೆ,
ಮೊಬೈಲ್ ಸಂಖ್ಯೆ: +91 99640 42481.
ಇಮೇಲ್ ಐಡಿ : [email protected]