Jatayu News

Jatayu News welcome to jatayu News & entertainment

ಇಂದು ಮಾನ್ವಿ ಪಟ್ಟಣದಲ್ಲಿ ಡಾ॥ಚಂದ್ರಶೇಖರ್ ಸುವರ್ಣಗಿರಿ ಮಠ ಇವರು ರಚಿಸಿದ ಆಧುನಿಕ ವಚನಗಳ ಸಂಕಲನ, ನುಡಿ ನೈವೇದ್ಯ ಪುಸ್ತಕ ಲೋಕಾರ್ಪಣೆ ಸಮಾರಂಭದ...
14/12/2025

ಇಂದು ಮಾನ್ವಿ ಪಟ್ಟಣದಲ್ಲಿ ಡಾ॥ಚಂದ್ರಶೇಖರ್ ಸುವರ್ಣಗಿರಿ ಮಠ ಇವರು ರಚಿಸಿದ ಆಧುನಿಕ ವಚನಗಳ ಸಂಕಲನ, ನುಡಿ ನೈವೇದ್ಯ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಹಾಂತೇಶ ಮಸ್ಕಿ ಮಾಜಿ ಅಧ್ಯಕ್ಷರು ಕಸಾಪ ರಾಯಚೂರು ಮಾತನಾಡಿದರು.

ಮಾನ್ವಿ ಪಟ್ಟಣದಲ್ಲಿ ಡಾ॥ಚಂದ್ರಶೇಖರ್ ಸುವರ್ಣಗಿರಿ ಮಠ ಇವರ ರಚಿಸಿದ ಆಧುನಿಕ ವಚನಗಳ ಸಂಕಲನ ನುಡಿ ನೈವೇದ್ಯ ಪುಸ್ತಕ ಲೋಕಾರ್ಪಣೆ ಸಮಾ....

03/12/2025

ಭಾರತೀಯ ಜನತಾ ಪಾರ್ಟಿ ಮಾನ್ವಿ ಮಂಡಲದ ರೈತ ಮೋರ್ಚಾ ವತಿಯಿಂದ ರೈತರ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಮಾನ್ವಿ ನಗರದ ಬಸವ ವೃತ್ತದಲ್ಲಿ ನಡೆದ ಪ್ರತಿಭಟನೆ.

29/11/2025

ಮಾನ್ವಿ ತಾಲೂಕಿನ ಸುಕ್ಷೇತ್ರ ಅಡವಿ ಅಮರೇಶ್ವರ ಕಿರಿಯ ಶ್ರೀಗಳ ಭಾವುಕ ನುಡಿ.

ಮಾನ್ವಿ ತಾಲೂಕಿನ ಸುಕ್ಷೇತ್ರ ಅಡವಿ ಅಮರೇಶ್ವರ ಹಿರಿಯ ಶ್ರೀಗಳಾದ ಶ್ರೀ.ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಇನ್ನಿಲ್ಲ.
28/11/2025

ಮಾನ್ವಿ ತಾಲೂಕಿನ ಸುಕ್ಷೇತ್ರ ಅಡವಿ ಅಮರೇಶ್ವರ ಹಿರಿಯ ಶ್ರೀಗಳಾದ ಶ್ರೀ.ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು ಇನ್ನಿಲ್ಲ.

25/11/2025

ಕೆ.ಪಿ.ಎಸ್.ವಿ ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಚಿಕಿತ್ಸೆ ಶಿಬಿರ ಕಾರ್ಯಕ್ರಮದಲ್ಲಿ ಸಂತೋಷ್.ಎನ್.ಬೆಳವಾಡಿ. ಪ್ರಾಚಾರ್ಯರು ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್,ಆಸ್ಪತ್ರೆ ಗದಗ.

23/11/2025

ಮಾನ್ವಿ ವಕೀಲರ ಸಂಘದ ಚುನಾವಣೆ 2ನೇ ಅವಧಿಗೆ ಅಧ್ಯಕ್ಷರಾಗಿ ರವಿಕುಮಾರ್ ಪಾಟೀಲ್ ಭಾರಿ ಗೆಲುವು.
ಪ್ರಧಾನ ಕಾರ್ಯದರ್ಶಿಯಾಗಿ ಯಲ್ಲಪ್ಪ ಬಾದರದಿನ್ನಿ, ಉಪಾಧ್ಯಕ್ಷರಾಗಿ ವಿಶ್ವನಾಥ್ ರಾಯಪ್ಪ ವಕೀಲರು, ಶಿವಪ್ಪ ನಾಯಕ್ ಸುಂಕನೂರ್, ಜಂಟಿ ಕಾರ್ಯದರ್ಶಿಯಾಗಿ ಗೂಗಲ್ ನಾಗರಾಜ್ ಇವರು ಆಯ್ಕೆಯಾಗಿದ್ದಾರೆ

23/11/2025

ಮಾನ್ವಿ ಪಟ್ಟಣದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆದ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ವಾಭಿಮಾನಿ ಕನ್ನಡಿಗನ ಹಬ್ಬ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಡಿಂಗ್ರಿ ನರೇಶ್ ಮಾತನಾಡಿದರು.

22/11/2025

ಮಾನ್ವಿ ಪಟ್ಟಣದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆದ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸ್ವಾಭಿಮಾನಿ ಕನ್ನಡಿಗನ ಹಬ್ಬ ಕಾರ್ಯಕ್ರಮದಲ್ಲಿ ಸದಾಶಿವ ಮಹಾಸ್ವಾಮಿಗಳು ರುದ್ರಮುನೀಶ್ವರ ಮಠ ಚೀಕಲಪರ್ವಿ ಶ್ರೀಗಳ ನುಡಿ.

22/11/2025

ಮಾನ್ವಿ ಪಟ್ಟಣದ ಎ.ಪಿ.ಎಂ.ಸಿ. ಸಭಾಂಗಣದಲ್ಲಿ ನಡೆದ ಸ್ವಾಭಿಮಾನಿ ಕನ್ನಡಿಗನ ಹಬ್ಬ ಕಾರ್ಯಕ್ರಮದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಎಂ.ಬಿ.ಮಹೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

21/11/2025

ಮಹಾತ್ಮರ ಜಯಂತಿಯನ್ನು ಒಂದು ಜಾತಿಗೆ ಸೀಮಿತ ಮಾಡಬೇಡಿ.ಸಾಹಿತಿ #ರಮೇಶಬಾಬು_ಯಾಳಗಿ

20/11/2025

Address

RAN Arcade, Raichur Road
Manvi
584123

Opening Hours

Monday 9:45am - 9pm
Tuesday 9:45am - 9pm
Wednesday 9:45am - 9pm
Thursday 9:45am - 9pm
Friday 9:45am - 9pm
Saturday 9:45am - 9pm

Telephone

+919008990002

Website

Alerts

Be the first to know and let us send you an email when Jatayu News posts news and promotions. Your email address will not be used for any other purpose, and you can unsubscribe at any time.

Share