11/10/2025
ಪಿಲಿವೇಷದ ದಿಗ್ಗಜ*, #ಕೇಸರಿ ಫ್ರೆಂಡ್ಸ್ ಬಜಿಲಕೆರಿ ತಂಡದ ಅಧ್ಯಕ್ಷರು ಹಾಗು ಹಿರಿಯರಾದ #ಬಜಿಲಕೆರಿ ಕಮಲಾಕ್ಷಣ್ಣ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🐯
ಕಟೀಲು ಶ್ರೀ ದೇವಿ ಒಳಿತನ್ನು ಉಂಟುಮಾಡಲಿ.ಭಗವಂತ ಶ್ರೀ ಆಂಜನೇಯ ಸ್ವಾಮಿ ಆರೋಗ್ಯ ಆಯುಷ್ಯ ಶ್ರೇಯಸ್ಸು ಐಶ್ವರ್ಯ ವನ್ನು ಒದಗಿಸಿ ಕಾಪಾಡಲಿ. ❤️🙌 🐯🐯