Dvp_Muddebihal

Dvp_Muddebihal ದಲಿತ ವಿದ್ಯಾರ್ಥಿ ಪರಿಷತ್ (ರಿ) ಮುದ್ದೇಬಿ?

20/03/2022
ದಲಿತ ವಿದ್ಯಾರ್ಥಿ ಪರಿಷತ್ ಮುದ್ದೇಬಿಹಾಳ ನೇತೃತ್ವದಲ್ಲಿ ಬಾಲಕಿಯರು ವಸತಿ ನಿಲಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.. ಈ ಸಂದರ್ಭ...
20/03/2022

ದಲಿತ ವಿದ್ಯಾರ್ಥಿ ಪರಿಷತ್ ಮುದ್ದೇಬಿಹಾಳ ನೇತೃತ್ವದಲ್ಲಿ ಬಾಲಕಿಯರು ವಸತಿ ನಿಲಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.. ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಮುದೂರ ಅವರು ಮಹಿಳೆಯರನ್ನು ಶಿಕ್ಷಣದಿಂದ ವಂಚಿತ ಮಾಡುತ್ತಾರೆ.ಅದಕ್ಕಾಗಿ ಮಹಿಳೆಯರು ವಿದ್ಯಾರ್ಥಿಗಳು ಜಾಗೃತರಾಗಬೇಕು ಮತ್ತು ಅಂಬೇಡ್ಕರ್ ಮತ್ತು ಮಹಿಳೆಯರು ದೃಷ್ಟಿಕೋನ ಹೇಗಿತ್ತು ಎಂಬುದನ್ನು ವಿಷಯ ಪ್ರಸ್ತಾಪಿಸಿದರು.ಸಾವಿತ್ರಿ ಬಾ ಫುಲೆ ಮಹಿಳೆಯರು ಶಿಕ್ಷಣ ಕುರಿತು ಮಾತನಾಡಿದರು...

ರೇಖಾ ಪಾಟೀಲ ಶಿಕ್ಷಕಿ ಮಹಿಳೆಯರು ಚಿಂತನೆ ಬಗ್ಗೆ ಕುರಿತು ಮಾತನಾಡಿದರು .. ಸರೋಜಿನಿ ವಸ್ತ್ರದ ಶಿಕ್ಷಕಿ ಮಹಿಳೆಯರು ಈಗಿನ ಕಾಲದಲ್ಲಿ ಶಿಕ್ಷಣ ಎಂಬುದು ಅತ್ಯುತ್ತಮವಾಗಿದೆ ಅನೇಕ ಮಹಿಳೆಯರು ಸಂಬಂಧಿಸಿದ ವಿಚಾರಗಳನ್ನು ಕುರಿತು ಮಾತನಾಡಿದರು..

ವಸತಿ ನಿಲಯದ ಪಾಲಕರು ರೇಖಾ ಹತ್ತಿಕಾಳ ಇದ್ದರು ಚಂದ್ರಶೇಖರ್ ಹೊಸಮನಿ ಕಲಾವಿದರು ಸಾವಿತ್ರಿ ಬಾಯಿ ಫುಲೆ ಭಾವಚಿತ್ರ ಕೈ ಕುಂಚದಿಂದ ಬಿಡಿಸಿದರು.. ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕು ಅಧ್ಯಕ್ಷರು ಮುತ್ತು ಚಲವಾದಿ, ನೀಲಕಂಠ, ದೇವೆಂದ್ರ ತಳವಾರ,ಬಸು, ಸೋಮು, ಕುಮಾರ ಚಲವಾದಿ.ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು...

Address

Muddebihal

Website

Alerts

Be the first to know and let us send you an email when Dvp_Muddebihal posts news and promotions. Your email address will not be used for any other purpose, and you can unsubscribe at any time.

Contact The Business

Send a message to Dvp_Muddebihal:

Share