chandana Beautiful Life

chandana Beautiful Life 🌸ಬಲಹೀನರನ್ನು ಬಲವಂತರು ಹೊಡೆದರೆ.. 🌸ಬಲವಂತರನ್ನು ಭಗವಂತ ಹೊಡೆಯುತ್ತಾನೆ..🙇‍♀️

18/10/2025

14/10/2025

ಶೀಗೆ ಹುಣ್ಣಿಮೆ ದಿನ ದಾನಮ್ಮ ದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಮತ್ತು ಅನ್ನಪ್ರಸಾದ್ ಸೇವೆ 😊

16/07/2025

ಸೀರೆಗಳನ್ನು ಜೋಡಿಸಿ ಇಡೋದು ಮತ್ತು ಮಗಳ ಸ್ಕೂಲ್ ಫಂಕ್ಷನ

31/05/2025

ಫ್ಯಾಮಿಲಿ ಫಂಕ್ಷನ್.. ನನ್ನ ಎಲ್ಲ ಫ್ರೆಂಡ್ಸ್ ಜೊತೆ ಒಳ್ಳೆ ಟೈಮ್ ಸ್ಪೆಂಟ್ ❤️ಹಾಗೂ ಒಂದ್ ಒಳ್ಳೆಯ ಮಾಹಿತಿಕೂಡಾ ಹೇಳಿದ್ದೇನೆ 😊.. ನಿಮ್ಮ ಬಿಡುವಿನ ವೇಳೆಯಲ್ಲಿ ಒಮ್ಮೆ ಈ ವಿಡಿಯೋನಾ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್ ಮೂಲಕ ತಿಳಿಸಿ 😊ಇಷ್ಟ ಆದ್ರೆ ಲೈಕ್, subscribe ಮಾಡೋದನ್ನ ಮರೀಬೇಡಿ 🙏

26/05/2025

watch full video in our page

26/05/2025

ದೇವಸ್ಥಾನಕ್ಕೆ ಹೋದಿವಿ, ಮಾವಿನ ತೋಟ 😍, ಚಂದ್ರಗಿರಿ ಮಠ



17/05/2025

ಮನೆಗೆ ಅದೃಷ್ಟವನ್ನು ಹೊತ್ತುತರುವ ಕೆಲವು ನಿಯಮಗಳೊಂದಿಗೆ
ನನ್ನ ದಿನಚರಿ 😊

12/05/2025

ನನ್ನ ಸಂಪಾದನೆ, ನನಗೆ ಇಷ್ಟ ಆಗುವ ಕೆಲವು ವಸ್ತುಗಳು, ಫ್ಯಾಮಿಲಿ ಫಂಕ್ಷನಯೊಂದಿಗೆ ನನ್ನ ದಿನಚರಿ 😊ನಿಮ್ಮ ಬಿಡುವಿನ ವೇಳೆಯಲ್ಲಿ ಒಮ್ಮೆ ಈ ವಿಡಿಯೋನಾ ನೋಡಿ 😊

07/05/2025

ಅಕ್ಷಯ್ ತೃತೀಯ ದಿನದಂದು ಸ್ವಿಮ್ಮಿಂಗ್ ಕಾಂಪಿಟೇಷನ್, ಬೆಳ್ಳಿ ಖರೀದಿ, (ಚಿಕ್ಕುಗೆ earings).. 😊ಈ ವಿಡಿಯೋನಾ ನಿಮ್ಮ ಬಿಡುವಿನ ವೇಳೆಯಲ್ಲಿ ನೋಡಿ 😊ಸಪೋರ್ಟ್ ಮಾಡಿ 🙏

03/05/2025

ನಮ್ಮ ಮನೆಯಲ್ಲಿ ನನ್ನ ಮುದ್ದಾದ ಸೊಸೆಗೆ ನಾಮಕರಣದ
ಕಾರ್ಯಕ್ರಮ 😊ನಿಮ್ಮ ಬಿಡುವಿನ ವೇಳೆಯಲ್ಲಿ ಒಮ್ಮೆ ವಿಡಿಯೋನಾ ಚೆಕ್ ಮಾಡಿ 🙆‍♀️😂🥴

29/04/2025

ಒಂದು ಒಳ್ಳೆಯ ಮಾಹಿತಿಯೊಂದಿಗೆ ನನ್ನ ದಿನಚರಿ 😊

27/04/2025

ಒಂದು ಒಳ್ಳೆಯ ಮಾಹಿತಿಯೊಂದಿಗೆ ನನ್ನ ದಿನಚರಿ 🙏

Address

Mudhol
587313

Website

Alerts

Be the first to know and let us send you an email when chandana Beautiful Life posts news and promotions. Your email address will not be used for any other purpose, and you can unsubscribe at any time.

Share

Category