24/09/2023
ನಿರಂಕುಶಮತಿಗಳಾಗಿ ಕನ್ನಡಿಗರೇ..🙏✊
#ನಮ್ಮನದಿ_ನಮ್ಮಹಕ್ಕು #ಕಾವೇರಿ_ಕನ್ನಡಿಗರದ್ದು
* ತುಂಗಭದ್ರಾ ದಿಂದ ಆಂದ್ರಕ್ಕೆ 2.068 ಕ್ಯೂಸೆಕ್ ನೀರು
* ಕಾವೇರಿ ಇಂದ ತಮಿಳುನಾಡಿಗೆ 5000ಕ್ಯೂಸೆಕ್ ನೀರು
* ನಮ್ಮ ಉತ್ತರ ಕರ್ನಾಟಕದ ರೈತರ ಏಳಿಗೆ???
ವಲಸಿಗರಂತೆ ನಮ್ಮ ನಾಡಿಗೆ ಬಂದು, ದರ್ಪದಿಂದ ಆಳ್ವಿಕೆ ನಡೆಸಲು ಎಚ್ಚಿಸುತ್ತಿರುವ ತಮಿಳುನಾಡಿನ ಜನತೆ ಇಲ್ಲಿ ಏತಕೆ??? ಬಹುತೇಕ ಕಡೆ ಬಹುಮೂಕಗಳಂತೆ ಬೆಂಗಳೂರಿನಲ್ಲಿ ಇದ್ದು ವದಗುವ ಸವಲತ್ತುಗಳನ್ನು ಸಮಯ ಸಾದಕರಂತೆ ಬಳಸಿಕೊಂಡು ನಮ್ಮ ನಾಡ ಬಗ್ಗೆ ಅವಹೇಳನ ಮಾಡಿ ಓಡಿ ಹೋಗುವವರು ಇಲ್ಲಿ ಏಕೆ????
ಅಸ್ತಿತ್ವಕ್ಕೆ ಕನ್ನಡಿಗರು ರುವಾರಿ...! ಆಶ್ರಿತ ಸೊತ್ತು ನಮ್ಮ ಕಾವೇರಿ...!
ಬೀರಿಸು ಬುದ್ದಿವಂತರಾಗಿ
ಬಂಡಾಯದ ಧ್ವನಿಯಾಗಿ
#ಕನ್ನಡಿಗ💛❤️✊