d Boss fans Mysore

d Boss fans Mysore d boss fans mysore

ಪ್ರಿಯ ಅಭಿಮಾನಿಗಳೇ, ದಯಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ. ನ್ಯಾಯ ಸದಾ ನಂಬಿದವರನ್ನು ಕಾಯುತ್ತದೆ. ನಮ್ಮೆಲ್ಲರ ಡಿ ಬಾಸ್ ಶೀಘ್ರದಲ...
15/08/2025

ಪ್ರಿಯ ಅಭಿಮಾನಿಗಳೇ, ದಯಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ. ನ್ಯಾಯ ಸದಾ ನಂಬಿದವರನ್ನು ಕಾಯುತ್ತದೆ. ನಮ್ಮೆಲ್ಲರ ಡಿ ಬಾಸ್ ಶೀಘ್ರದಲ್ಲೇ ನಮ್ಮ ಬಳಿ ಬಂದು ಸೇರಲಿ ಎಂದು ಆಶಿಸೋಣ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ನೆರವಿನಿಂದ, ಈ ಸಮಯವನ್ನು ಧೈರ್ಯದಿಂದ ಎದುರಿಸಬಹುದು. boss fans Mysore

💔💔 ಕಷ್ಟ ಅಂತ ಬಂದಾಗ ಕೈ ಹಿಡಿದು ಮೇಲೆ ಎತ್ತಿದ  ದೇವರು ನೀವು ಸಮಾಜಕ್ಕೆ ನಿಮ್ಮ ಕೊಡುಗೆಗಳು ತುಂಬಾ ಇದೆ . ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತೆ...
14/08/2025

💔💔 ಕಷ್ಟ ಅಂತ ಬಂದಾಗ ಕೈ ಹಿಡಿದು ಮೇಲೆ ಎತ್ತಿದ ದೇವರು ನೀವು ಸಮಾಜಕ್ಕೆ ನಿಮ್ಮ ಕೊಡುಗೆಗಳು ತುಂಬಾ ಇದೆ . ಕತ್ತಲಾದ ಮೇಲೆ ಬೆಳಕು ಬಂದೇ ಬರುತ್ತೆ ತಾಳ್ಮೆ ಇರಬೇಕು ಅಷ್ಟೇ....

ದಿ ಡೆವಿಲ್ ಸುನಾಮಿಗೆ ಇನ್ನೆರೆಡೆದಿನ , ಅಲೆಯಬ್ಬರದ  ಝಲಕ್ ನಾಳೆ ಬೆಳಗ್ಗೆ 10.05 ಕ್ಕೆನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ...
13/08/2025

ದಿ ಡೆವಿಲ್ ಸುನಾಮಿಗೆ ಇನ್ನೆರೆಡೆದಿನ ,

ಅಲೆಯಬ್ಬರದ ಝಲಕ್ ನಾಳೆ ಬೆಳಗ್ಗೆ 10.05 ಕ್ಕೆ

ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರದ ಮೊದಲ ಹಾಡು "ಇದ್ರೇ ನೆಮ್ದಿಯಾಗ್ ಇರ್ಬೇಕ್" ಇನ್ನೆರೆಡೆ ದಿನದಲ್ಲಿ ಆಗಸ್ಟ್ 15ರಂದು ಬೆಳಿಗ್ಗೆ 10:05ಕ್ಕೆ ಬಿಡುಗಡೆಯಾಗಲಿದೆ. ಈ ಹಾಡು ಕೇಳ್ಕೊಂಡು ಸ್ಟೆಪ್ ಹಾಕುವುದಕ್ಕೆ ಸಿದ್ದರಾಗಿ 🎶💃😍

2 Days Left Before The Devil Unleashes The Heat!

First Single from Drops on 15th August at 10.05 AM!



boss fans Mysore d Boss fans Mysore

31/07/2025

ಹೆಣ್ಣನ್ನು ಕಾಮದ ತೀಟೆಗೆ ಬಳಸಿಕೊಳ್ಳುವ ಕಾಮುಕರಿಗೆ ಹಾಗೂ ಅತ್ಯಾಚಾರಕ್ಕೆ ಬಲಿ ಆಗಿರುವ ಹೆಣ್ಣಿನ ಹೆಣಗಳ ಮೇಲೆ ರಾಜಕೀಯ ಮಾಡುತ್ತಿರುವ ರಾಜಕಾರಣಿಗಳಿಗೆ ಬುದ್ಧಿ ಕಲಿಸುವ ಸಮಯ ಬಂದಿದೆ... 🔥

ಇಂದಿನ ಯುವಕರು ಯುವತಿಯರು ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳಾಗಿ ಉಳಿಯಬೇಕೆಂದ್ರೆ ಪ್ರತಿ ಒಂದು ಜಿಲ್ಲೆಯಲ್ಲಿ ನ್ಯಾಯದ ಹೋರಾಟಕ್ಕಾಗಿ ಧ್ವನಿ ಹಾಗೋಣ ಹೇಳಿ ಎದ್ದೇಳಿ ಹೋರಾಟಕ್ಕೆ ಸಿದ್ದವಾಗಿ...

SIT ತನಿಖಾ ಅಧಿಕಾರಿಗಳಿಗೆ ಯಾವುದು ರಾಜಕೀಯ ಪಕ್ಷದ ಹಾಗೂ ಪ್ರಭಾವಿಗಳ ಒತ್ತಡ ಬೀಳದಂತೆ ಸತ್ಯದ ನ್ಯಾಯದ ಪರ ತನಿಖೆ ನಡೆಯುವಂತೆ ಒತ್ತಾಯಿಸೋಣ..



Sandhya voice for justice

ಕಾಲ ಕೆಟ್ಟಾಗ ಎಕ್ಕಡ ಕೂಡ ಮಾತಾಡುತ್ತೆ ಅನ್ನೋದಕ್ಕೆ ಇದೆ ಸಾಕ್ಷಿರಮ್ಯ ಇವಳಿಗೀಗ ಸಿನಿಮಾ  ಹಾಗೂ ರಾಜಕೀಯ ಕ್ಷೇತ್ರ ಎರಡೂ ಅಂತ್ಯವಾಗಿದೆ ಹಾಗಾಗಿ ತ...
29/07/2025

ಕಾಲ ಕೆಟ್ಟಾಗ ಎಕ್ಕಡ ಕೂಡ ಮಾತಾಡುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ

ರಮ್ಯ ಇವಳಿಗೀಗ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರ ಎರಡೂ ಅಂತ್ಯವಾಗಿದೆ ಹಾಗಾಗಿ ತನ್ನಿನ್ನೂ ಇದಿನಿ ಅಂತ ಆಗಾಗ ಪಪ್ಲಿಸಿಟಿ.
ಕಮೆಂಟ್ ಮೆಸೆಜ್ ಗಳಲ್ಲಿ ಬೇರೆ ನಟರ ಅಭಿಮಾನಿಗಳು ಕೆಟ್ಟದಾಗಿ ದರ್ಶನ್ ಹಾಗೂ ಆತನ ಕುಟುಂಬದ ವಿರುದ್ದ ಅಶ್ಲೀಲವಾಗಿ ಹಾಕಿದಾಗ ಇವರದ್ದು ನೋ ಕಮೆಂಟ್ಸ್ ಆದರೆ ದರ್ಶನ್ ಅಭಿಮಾನಿಗಳು ಹಾಕಿದಾಗ ಮಾತ್ರ ಪುಲ್ ಕಮೆಂಟ್ಸ್ ಯಾಕೆ ?

ಈ ಲಾಯರ್ ಜಗದೀಶ್ ಇವನದು ಬರೀ ಬಾಯಿ ಬೊಂಬಾಯಿ ಈತ ಯಾವುದಕ್ಕಾದರೂ ತಾರ್ಕಿಕ ಅಂತ್ಯ ನೀಡಿದ್ದಾನೆಯೇ...?

ಪ್ರಥಮ್ ಇವನದು ಪಬ್ಲಿಸಿಟಿ ಹುಚ್ಚು ಸಿನಿಮಾ ಪ್ರಮೋಷನ್ ಗಿಮಿಕ್ ಗಮನಿಸಿ ನೋಡಿ ಈತ ದರ್ಶನ್ ಬಗ್ಗೆ ಮಾತಾಡುವಾಗ ತನ್ನ ಸಿನಿಮಾ ಟಾಪಿಕ್ ಮಾತಾಡದೆ ಇರಲ್ಲ ಅದಲ್ಲದೆ ದರ್ಶನ್ ಬಗ್ಗೆ ಮಾತಾಡುವಾಗ ಈತ ಹಾಕೋದು ತನ್ನ ಸಿನಿಮಾ ಹೆಸರಿನ ಟೀ ಶರ್ಟ್ ಯಾಕೆ ?

ಈಗಿನ ಪ್ರಪಂಚವೇ ಸೋಶಿಯಲ್ ಮೀಡಿಯಾ ಪ್ರಪಂಚ ಇವರುಗಳು ದುಡಿಯುತ್ತಿರುವುದೇ ಸೋಶಿಯಲ್ ಮೀಡಿಯಾಗಳನ್ನ ಬಳಸಿ‌.

ಸಮಾಜ ಎಂಬ ಮೈದಾನದಲ್ಲಿ ಚೆಂಡಂತಾಗಿರುವುದು ಮಾತ್ರ ದರ್ಶನ್
ದರ್ಶನ್ ಕೇಸ್ ನ್ಯಾಯಾಲಯದಲ್ಲಿದೆ ಹೊರಗಿನವರು ಯಾರೇ ಮಾತಾಡುವುದಾದರೂ ದರ್ಶನ್ ಅವರು ಮಾಡಿದ್ದು ತಪ್ಪು ಎನ್ನುವುದಾದರೆ ರೇಣುಕಾಸ್ವಾಮಿ ಮಾಡಿದ್ದು ಕೂಡ ತಪ್ಪೇ ಅಲ್ಲವೇ
ಪ್ಯಾನ್ಸ್ ಎಂದ ಮೇಲೆ ಈ ಸೋಶಿಯಲ್ ಮೀಡಿಯಾ ವಾರ್ ಗಳು ಸರ್ವೇ ಸಾಮಾನ್ಯ ದರ್ಶನ್ ಪ್ಯಾನ್ ಕಮೆಂಟ್ ತಪ್ಪು ಎಂದಾದರೆ ಇತರೆ ನಟರ ಅಭಿಮಾನಿಗಳು ದರ್ಶನ್ ಹಾಗೂ ಆತನ ಕುಟುಂಬದ ವಿರುದ್ದ ಅಶ್ಲೀಲ ಕಮೆಂಟ್ ಹಾಕುವುದು ತಪ್ಪಲ್ಲವೇ ಅದರ ಬಗ್ಗೆ ಏಕೆ ಮಾತಾಡಲಿಲ್ಲ.

ಜನ ಅವರವರ ಪಬ್ಲಿಸಿಟಿಗೆ ತಕ್ಕಂತೆ ವರ್ತನೆ ಅಷ್ಟೇ

"ಕಾಲಯ ತಸ್ಮೈ ನಮಃ"

boss Mysore

ಡೆವಿಲ್ ಶೂಟಿಂಗ್ ಥೈಲ್ಯಾಂಡ್ ಅಲ್ಲಿ ಶುರುವಾದಗಿಂದ ಸತತವಾಗಿ ಫೋಟೋಗಳನ್ನು ಹಾಕಿ Haters ಗಳಿಗೆ ಉರುಸ್ತಾ ಇರೋ ಜಾಕ್ ಅವರಿಗೆ ಡಿ ಬಾಸ್ ಅಭಿಮಾನಿಗ...
22/07/2025

ಡೆವಿಲ್ ಶೂಟಿಂಗ್ ಥೈಲ್ಯಾಂಡ್ ಅಲ್ಲಿ ಶುರುವಾದಗಿಂದ ಸತತವಾಗಿ ಫೋಟೋಗಳನ್ನು ಹಾಕಿ Haters ಗಳಿಗೆ ಉರುಸ್ತಾ ಇರೋ ಜಾಕ್ ಅವರಿಗೆ ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಒಂದು ಸ್ಪೆಷಲ್ ಎಗ್ ರೈಸ್ ಜೊತೆಗೆ ಎಕ್ಸ್ಟ್ರಾ ಉಳ್ಳಾಗಡ್ಡಿ 🔥🥵



boss fans Mysore

ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರಿಗೆ ಡೆವಿಲ್ ಚಿತ್ರ ತಂಡದಿಂದ 48ನೇ ವರ್ಷದ ಹುಟ್ಟು ಹಬ್ಬದ ಹಾರ್...
16/02/2025

ನಮ್ಮ ನೆಚ್ಚಿನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ರವರಿಗೆ ಡೆವಿಲ್ ಚಿತ್ರ ತಂಡದಿಂದ 48ನೇ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.



fans mysore

With ಡಿ ಬಾಸ್ ಆರಾಧಕಿ – I'm on a streak! I've been a top fan for 5 months in a row. 🎉
14/02/2025

With ಡಿ ಬಾಸ್ ಆರಾಧಕಿ – I'm on a streak! I've been a top fan for 5 months in a row. 🎉

Today Exclusive ❤️🥰.              #ಹುಬ್ಬಳ್ಳಿDBOSSಅಭಿಮಾನಿಗಳು                                     🫶🔥❤️
09/02/2025

Today Exclusive ❤️🥰.









#ಹುಬ್ಬಳ್ಳಿDBOSSಅಭಿಮಾನಿಗಳು








🫶🔥❤️

Exclusive Snap "DBOSS"💥Darshan Thoogudeepa Srinivas  BOSS.🙏
08/02/2025

Exclusive Snap "DBOSS"💥

Darshan Thoogudeepa Srinivas BOSS.🙏

Address

Mysore
571118

Website

Alerts

Be the first to know and let us send you an email when d Boss fans Mysore posts news and promotions. Your email address will not be used for any other purpose, and you can unsubscribe at any time.

Share