Tv3 Karnataka

Tv3 Karnataka Contact information, map and directions, contact form, opening hours, services, ratings, photos, videos and announcements from Tv3 Karnataka, TV Channel, Mysore.

16/09/2026

ಮುಖ್ಯಮಂತ್ರಿಗಳೇ ಎಲ್ಲಿದ್ದೀರಾ ನಾವೇನು ವಿ*ಷ ಕುಡಿಬೇಕ?

16/09/2026

ರೈತರಿಗೆ ಸಾಲ ನೀಡದೇ ಅವಮಾನ ಮಾಡಬೇಡಿ- ಶಾಸಕ ಜಿ ಡಿ ಹರೀಶ್ ಗೌಡ

13/09/2026

ಇಲ್ಯಾದು ಬಳೆ ತೊಟ್ಕೊಂಡ್ ಕೂತಿಲ್ಲ, ಪ್ರತಾಪ್ ಸಿಂಹ ಗೆ ಓಪನ್ ಚಾಲೆಂಜ್ #ಪ್ರತಾಪ್_ಸಿಂಹ #ಮಾಜಿಸಂಸದ #ಚಾಲೆಂಜ್ #ಕರ್ನಾಟಕರಾಜಕೀಯ #ರಾಜಕೀಯಸುದ್ದಿ #ಮೈಸೂರು #ಕಾಂಗ್ರೆಸ್ #ಬಿಜೆಪಿ #ಸವಾಲು #ವಾಕ್ಸಮರ

10/09/2026

ಅನ್ನಾಭಿಷೇಕದ ಪ್ರಸಾದ ತಿಂದ್ರೆ ದಂಪತಿಗಳಿಗೆ ಸಂತಾನ ಭಾಗ್ಯ ಲಭಿಸುತ್ತದೆ,

ಪುರಾಣ ಪ್ರಸಿದ್ಧ ಶ್ರೀ ಕಾಶಿ ವಿಶ್ವನಾಥ ದೇವಾಲಯ, ಅಟ್ಟೂರು, ಯಲಹಂಕ, ಬೆಂಗಳೂರು

ಸಂಪರ್ಕಿಸಿ- ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ : 8123708805 / 8951350805,

10/09/2026

ಸತೀಶ್ ಜಾರಕಿಹೊಳಿ ಮನೆ ಮೇಲೆ ಈಡಿ ದಾಳಿ, ಸಚಿವರ ನೋಡಲು ಮಧ್ಯರಾತ್ರಿವರೆಗೂ ಕಾದ ಅಭಿಮಾನಿಗಳು

02/09/2026

ಕಿಚ್ಚ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆ, ಮೈಸೂರಿನಲ್ಲಿ ಸಿಹಿ ಹಂಚಿದ ಲೋಕೇಶ್ ಪಿಯಾ ಮತ್ತು ಸ್ನೇಹಿತರು

02/09/2026

ಆದಿಚುಂಚನಗಿರಿ ಮಠವನ್ನು ಕೈಲಾಸ ಮಾಡಿದವರು ಶ್ರೀ ಬಾಲಗಂಗಾಧರನಾಥ ಮಹಾ ಸ್ವಾಮೀಜಿಗಳು- ಶಾಸಕ ಜಿಟಿ ದೇವೇಗೌಡ ಗುಣಗಾನ

02/09/2026

ಮೈಸೂರಿಗೆ ಬಂದ ಸಚಿವ ರಿಜ್ವಾನ್ ಹರ್ಷದ್ ಗೆ ಸನ್ಮಾನಿಸುವ ವಿಚಾರ, ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಾಗೂ ಮಾಜಿ ಉಪಮೇಯರ್ ಸಿದ್ದರಾಜು ನಡುವೆ ಮಾತಿನ ಚಕಮಕಿ

02/09/2026

ತುಂಬಾ ಆರೋಗ್ಯದ ಸಮಸ್ಯೆ ಇತ್ತು, ಇಲ್ಲಿ ದೀಕ್ಷೆ ತೆಡೆದುಕೊಂಡಾಗಿಂದ ನೆಮ್ಮದಿಯಾಗಿದಿವಿ.

ಡಾ ಸುಭಾಷ್ ಗುರೂಜಿ, ರವಿ ತೋಟ, ಘೋಸಾಯ್ ಘಾಟ್, ಶ್ರೀರಂಗಪಟ್ಟಣ,

8151036665, 8151056663

02/09/2026

ಸಚಿವ ಯತೀಂದ್ರ ಸಿದ್ದರಾಮಯ್ಯರವರು ಭವಿಷ್ಯದ ನಾಯಕ- ಜಿ ಪರಮೇಶ್ವರ್ ಹಾರೈಕೆ

Address

Mysore
MYSORE

Alerts

Be the first to know and let us send you an email when Tv3 Karnataka posts news and promotions. Your email address will not be used for any other purpose, and you can unsubscribe at any time.

Shortcuts

Share