06/04/2022
ವಿದ್ಯಾರ್ಥಿಗಳ ನಡುವೆ ಜಿಲ್ಲಾಧಿಕಾರಿ ಭರ್ಜರಿ
ಸ್ಟೆಪ್ ಹಾಕಿರುವ ವಿಡಿಯೋ ಸಖತ್ ವೈರಲ್
ಆಗಿದೆ. ಕೇರಳದ ಪಥನಂತಿಟ್ಟದ ಜಿಲ್ಲಾಧಿಕಾರಿ ಡಾ
ದಿವ್ಯಾಎಸ್ ಅಯ್ಯರ್ ಅವರು ಮಹಾತ್ಮಗಾಂಧಿ
ವಿಶ್ವವಿದ್ಯಾಲಯದ ಯೂನಿಯನ್ ಕಲಾ ಉತ್ಸವದ
ಸಿದ್ಧತೆ ಮೇಲ್ವಿಚಾರಣೆಗೆಂದು ಆಗಮಿಸಿದ್ದ ವೇಳೆ
ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಜೊತೆ ಡ್ಯಾನ್ಸ್
ಮಾಡಿ ಗಮನಸೆಳೆದಿದ್ದಾರೆ. ಸದ್ಯ ಈ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್