Janata Theerpu / ಜನತಾ ತೀರ್ಪು

Janata Theerpu / ಜನತಾ ತೀರ್ಪು Janta theerpu is for the poor, the afflicted. Our effort is to raise voice against injustice

07/11/2025

ಹುಲಿ ದಾಳಿಗೆ ಅಮಾಯಕ ರೈತ ಸಾ***ಇ೦ದು ಬೆಳಿಗ್ಗೆ ಹಳೆ ಹೆಗ್ಗುಡಿನಲ್ಲಿ ಉಳುಮೆ ಮಾಡುತ್ತಿದ್ದ ರೈತ ದಂಡ ನಾಯಕ ನಮೇಲೆ ಹುಲಿ ದಾಳಿಮಾಡಿ ರೈತ ಸಾ***ನ್ನಪ್ಪಿದ್ದಾನೆ
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ

07/11/2025

ಹುಲಿ ದಾಳಿಗೆ ಅಮಾಯಕ ರೈತ ಸಾ***ಇ೦ದು ಬೆಳಿಗ್ಗೆ ಹಳೆ ಹೆಗ್ಗುಡಿನಲ್ಲಿ ಉಳುಮೆ ಮಾಡುತ್ತಿದ್ದ ರೈತ ದಂಡ ನಾಯಕ ನಮೇಲೆ ಹುಲಿ ದಾಳಿಮಾಡಿ ರೈತ ಸಾ***ನ್ನಪ್ಪಿದ್ದಾನೆ
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ

02/11/2025
31/10/2025

ಹುಲಿ ದಾಳಿಗೆ ಅಮಾಯಕ ರೈತ ಸಾ***ಇಂದು ಸರಗೂರು ತಾಲ್ಲೋಕಿನ ಕುಡುಗಿ ಗ್ರಾಮದ ದೊಡ್ಡನಿಂಗಯ್ಯ ಎಂಬುವವರು ಜಮೀನಿನಲ್ಲಿ ದನ ಮೇಯಿಸುತ್ತಿದ್ದಾಗ ಹುಲಿಯೊಂದು ದಾಳಿ ಮಾಡಿ ಸಾವನ್ನಪ್ಪಿದ್ದಾರೆ.
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ

30/10/2025

ನೀರಾವರಿ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೇ ಇನ್ನೂ ಸಾಕು ನಿಮ್ಮ ನಾಟಕ ಕಬಿನಿ ಹಿನ್ನೀರಿನಲ್ಲಿ ಅಕ್ರಮ ರಾಸಾರ್ಟ್ ಗಳನ್ನು ತೆರವುಗೊಳಿಸಿ ಕೇಂದ್ರ ಸರ್ಕಾರ ಮಾಡಿರುವ ಆದೇಶಗಳನ್ನು ಉಲ್ಲಂಘಿಸಬೇಡಿ


❤️ ​ (Kannada for "Save Kabini")
​ (Referring to the Eco-Sensitive Zone of Nagarahole National Park)

29/10/2025

ಹುಲಿ ದಾಳಿ ಅರಣ್ಯ ಇಲಾಖೆಯ ವೈಫಲ್ಯಗಳ ಬಗ್ಗೆ ವಕೀಲರಾದ ರವಿಕುಮಾರ್ ರವರಿಂದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬರ ಶಾಂತಕುಮಾರ್ ರವರಿಗೆ ನೊಂದ ಕುಟುಂಬಗಳ ಕಷ್ಟವನ್ನು ತಿಳಿಹೇಳಿದರು ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಯಿತು
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ

29/10/2025

ಸರಗೂರು ತಾಲೂಕಿನ ಬೆಣ್ಣೆಗೆರೆ ಬಳಿ ರೈತನನ್ನು ಕೊಂದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ ಹುಲಿಯನ್ನು ಇನ್ನು ಹಿಡಿದಿಲ್ಲ...! ಈ ಹುಲಿಯೂ ಯಡಿಯಾಲ ಅಕ್ಕ ಪಕ್ಕದಲ್ಲಿ ಜನರಲ್ಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ್ದ ಹುಲಿ ಒಂದನ್ನು ಯಡಿಯಾಲ ಅರಣ್ಯ ವಲಯ ಅಧಿಕಾರಿ ಚುರುಕಿನ ಕಾರ್ಯಚರಣೆಯಲ್ಲಿ ಸೆರೆ ಹಿಡಿದಿದ್ದಾರೆ...
ಬೆಣ್ಣೆಗೆರೆ ಊರಿಗೆ ಕಾರ್ಯಾಚರಣೆ ಮುಂದುವರೆದಿದೆ...!
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ

28/10/2025

ಹುಲಿ ದಾಳಿ ಬೆಣ್ಣಿಗೆರೆ ನೊಂದ ರೈತ ಕುಟುಂಬಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬರ ಶಾಂತಕುಮಾರ್ ಹಾಗೂ ಮೈಸೂರು ವಕೀಲರಾದ ರವಿಕುಮಾರ್ ರವರಿಂದ ಶಾಂತ್ವಾನ... ಸರ್ಕಾರಕ್ಕೆ ಮನವಿ
#ಕೇಂದ್ರಸರ್ಕಾರ #ಬಂಡಿಪುರ #ನಾಗರಹೊಳೆ #ಅರಣ್ಯಇಲಾಖೆ

28/10/2025

ಕಬಿನಿ ಹಿನ್ನೀರಿನಲ್ಲಿ ಅಕ್ರಮ ರಾಸಾರ್ಟ್ ಗಳನ್ನು ತೆರವುಗೊಳಿಸುವಂತೆ ದಾಖಲೆಗಳ ಸಮೇತ ಎಚ್ ಡಿ ಕೋಟೆ ತಾಲೂಕು ತಹಸಿಲ್ದಾರ್ ರವರಿಗೆ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಮನವಿ ಮಾಡಿದರು .


❤️

Address

Bechanahalli Ganapathi Temple Near, HD Kote
Mysore
571116

Alerts

Be the first to know and let us send you an email when Janata Theerpu / ಜನತಾ ತೀರ್ಪು posts news and promotions. Your email address will not be used for any other purpose, and you can unsubscribe at any time.

Contact The Business

Send a message to Janata Theerpu / ಜನತಾ ತೀರ್ಪು:

Share