Daily News Kannada

Daily News Kannada Only For News

04/08/2026

D BOSS ನೇ ಕಟ್ಕೊಂಡು ಹೋಗ್ಲಿ ಇವ್ರು
ನಾನ್ ಮಾತಾಡಲ್ಲ..DKC

04/08/2026

D BOSS.. D BOSS.. ಅಂತ ಕೂಗಿದ ಅಭಿಮಾನಿಗಳು ಕೋಪದಲ್ಲಿ ಮೈಕ್ ಬಿಸಾಕಿ ಹೊರಟ CM DK ಶಿವಕುಮಾರ್

🌺 ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು. 🌺ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯ ಕೃಪಾಶೀರ್ವಾದವು ಎಲ್ಲ...
04/08/2026

🌺 ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು. 🌺
ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ದೇವಿಯ ದಿವ್ಯ ಕೃಪಾಶೀರ್ವಾದವು ಎಲ್ಲರ ಮೇಲೂ ಸದಾ ಇರಲಿ. ತಾಯಿಯ ಅನುಗ್ರಹದಿಂದ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇವೆ. 🙏🔱
ಜೈ ಶ್ರೀ ಚಾಮುಂಡೇಶ್ವರಿ ತಾಯಿ! ❤️🙏

🚨 BREAKING NEWS | ನೂತನ ಸಚಿವರ ಪ್ರಮಾಣ ವಚನ ಇಂದು ಸಂಜೆ 4 ಗಂಟೆಗೆ..
03/08/2026

🚨 BREAKING NEWS | ನೂತನ ಸಚಿವರ ಪ್ರಮಾಣ ವಚನ ಇಂದು ಸಂಜೆ 4 ಗಂಟೆಗೆ..

ಮಳೆ ಮುಂದುವರಿದ ಹಿನ್ನೆಲೆ KRS ಡ್ಯಾಂಗೆ ಒಳ ಹರಿವು 20 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಾಗಿದೆ. ಡ್ಯಾಂನ ನೀರಿನ ಮಟ್ಟ 95.57 ಅಡಿಗೆ ಏರಿಕೆಯಾಗಿದ್...
02/08/2026

ಮಳೆ ಮುಂದುವರಿದ ಹಿನ್ನೆಲೆ KRS ಡ್ಯಾಂಗೆ ಒಳ ಹರಿವು 20 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಾಗಿದೆ. ಡ್ಯಾಂನ ನೀರಿನ ಮಟ್ಟ 95.57 ಅಡಿಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
📊 ಇಂದಿನ ಮಾಹಿತಿ: 💧 ಗರಿಷ್ಠ ಮಟ್ಟ: 124.80 ಅಡಿ 💧 ನೀರಿನ ಮಟ್ಟ: 95.57 ಅಡಿ ⬇️ ಒಳ ಹರಿವು: 20,438 ಕ್ಯೂಸೆಕ್ ⬆️ ಹೊರ ಹರಿವು: 1,768 ಕ್ಯೂಸೆಕ್
📢 KRS ಡ್ಯಾಂ ಹಾಗೂ ಮಳೆ ಪರಿಸ್ಥಿತಿಯ ತಾಜಾ ಮಾಹಿತಿಗಾಗಿ Daily News Kannada ಅನ್ನು ಫಾಲೋ ಮಾಡಿ.

ಮೂರನೇ ಆಷಾಢ‌ ಶುಕ್ರವಾರದ  ಶ್ರೀ  ಚಾಮುಂಡೇಶ್ವರಿ ಅಮ್ಮನವರ  ಅಲಂಕಾರ ಕಣ್ತುಂಬಿಕೊಳ್ಳಿ*ಶ್ರೀ ಚಾಮುಂಡೇಶ್ವರಿ ಅಮ್ಮನವರ ದಿವ್ಯ ಕೃಪಾಶೀರ್ವಾದವು ನ...
31/07/2026

ಮೂರನೇ ಆಷಾಢ‌ ಶುಕ್ರವಾರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಅಲಂಕಾರ ಕಣ್ತುಂಬಿಕೊಳ್ಳಿ*

ಶ್ರೀ ಚಾಮುಂಡೇಶ್ವರಿ ಅಮ್ಮನವರ ದಿವ್ಯ ಕೃಪಾಶೀರ್ವಾದವು ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ಆಯುರಾರೋಗ್ಯ, ಐಶ್ವರ್ಯ, ಸುಖ-ಶಾಂತಿ ಮತ್ತು ಸಕಲ ಸೌಭಾಗ್ಯಗಳು ನಿಮ್ಮ ಜೀವನದಲ್ಲಿ ನೆಲೆಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸೋಣ. 🙏🔱
ಜೈ ಚಾಮುಂಡೇಶ್ವರಿ ತಾಯಿ! ❤️🙏
ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು ❤️
#ಆಷಾಢಶುಕ್ರವಾರ #ಚಾಮುಂಡೇಶ್ವರಿ #ಮೈಸೂರು

🇮🇳 ಮುಂದಿನ ದೇಶದ ಪ್ರಧಾನಿಯಾಗಲು ನಿಮ್ಮ ಆಯ್ಕೆ ಯಾರು?ಈ ನಾಲ್ವರಲ್ಲಿ ನಿಮ್ಮ ಅಭಿಪ್ರಾಯದಲ್ಲಿ ದೇಶವನ್ನು ಮುನ್ನಡೆಸುವ ಸಮರ್ಥ ನಾಯಕ ಯಾರು?🗳️ ನಿಮ...
26/07/2026

🇮🇳 ಮುಂದಿನ ದೇಶದ ಪ್ರಧಾನಿಯಾಗಲು ನಿಮ್ಮ ಆಯ್ಕೆ ಯಾರು?
ಈ ನಾಲ್ವರಲ್ಲಿ ನಿಮ್ಮ ಅಭಿಪ್ರಾಯದಲ್ಲಿ ದೇಶವನ್ನು ಮುನ್ನಡೆಸುವ ಸಮರ್ಥ ನಾಯಕ ಯಾರು?
🗳️ ನಿಮ್ಮ ಆಯ್ಕೆಯನ್ನು ಕಾಮೆಂಟ್‌ನಲ್ಲಿ ತಿಳಿಸಿ.
👍 ನಿಮ್ಮ ಸ್ನೇಹಿತರೊಂದಿಗೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಿ ಮತ್ತು ಚರ್ಚೆಯಲ್ಲಿ ಭಾಗವಹಿಸಿ.

ಎರಡನೇ ಆಶಾಡ  ಶುಕ್ರವಾರದ ತಾಯಿ  ಚಾಮುಂಡೇಶ್ವರಿಯ ಅಲಂಕಾರ  🌹🙏
24/07/2026

ಎರಡನೇ ಆಶಾಡ ಶುಕ್ರವಾರದ ತಾಯಿ ಚಾಮುಂಡೇಶ್ವರಿಯ ಅಲಂಕಾರ 🌹🙏

Address

Mysore

Telephone

+919019678909

Website

Alerts

Be the first to know and let us send you an email when Daily News Kannada posts news and promotions. Your email address will not be used for any other purpose, and you can unsubscribe at any time.

Shortcuts

Share