Prathinidhi News

Prathinidhi News ನಿಖರ ಸುದ್ದಿ, ಖಚಿತ ಮಾಹಿತಿ, ಹೊಸತನದ, ಸದಭಿರುಚಿಯ ಪತ್ರಿಕೆ ಪ್ರತಿನಿಧಿ.
ಆತ್ಮೀಯರೇ ನಮ್ಮ ಚಾನೆಲ್‌ ನ ಲೈಕ್ ಮಾಡಿ ಶೇರ್ ಮಾಡಿ ಸಬ್ ಸ್ರ್ಕೈಬ್ ಮಾಡಿ

31/07/2025

ಮೈಸೂರಲ್ಲಿ ರತ್ನ ಪ್ಯಾರಾಮೆಡಿಕಲ್‌ ಹಾಗೂ ಮ್ಯಾನೇಜ್‌ಮೆಂಟ್‌ ಕಾಲೇಜು.. ಇಲ್ಲಿ ವಿದ್ಯಾಭ್ಯಾಸ ಮಾಡಿದ್ರೆ ಜಾಬ್‌ ಗ್ಯಾರಂಟಿ ಗ್ಯಾರಂಟಿ..
ಮಾಹಿತಿಗಾಗಿ ಸಂಪರ್ಕಿಸಿ : 9886654463 , 7022156741

31/07/2025

ಮೈಸೂರು ಮೃಗಾಲಯಕ್ಕೆ ಗೊರಿಲ್ಲ, ಕಪುಚಿನ್ ಮಂಕಿ, ಜಾಗ್ವಾರ್, ಚೀತಾಗಳು ಎಂಟ್ರಿ..

31/07/2025

ಮೈಸೂರು ZOO ಎಂಟ್ರಿ ಫೀಸ್ ಹೆಚ್ಚಳ.. ಟಿಕೆಟ್ ದರ ಏರಿಕೆಗೆ ಕಾರಣವೇನು..?

31/07/2025

Mysuru Dasara 2025 Preparation: ದಸರಾ ಗಜಪಡೆ ಸ್ವಾಗತಕ್ಕೆ ಅರಮನೆ ಸಜ್ಜು..! ಆನೆಗಳ ವಾಸ್ತವ್ಯಕ್ಕೆ ಟೆಂಟ್ ನಿರ್ಮಾಣ..

31/07/2025

TVS ಜ್ಯುಪಿಟರ್ ನಲ್ಲಿ ನಾಗರಹಾವು..! ಒಟ್ಟೊಟ್ಟಿಗೆ 4 ಸರ್ಪಗಳ ರಕ್ಷಣೆ..!

31/07/2025

ದರ್ಶನ್ ಪುಣ್ಯಾತ್ಮ..! ಅವ್ನ ಬಗ್ಗೆ ಮಾತಾಡೋಕೆ ಯೋಗ್ಯತೆ ಇರ್ಬೇಕು..!

31/07/2025

ಹಾಲಿಗೆ ನೀರು & ಪೌಡರ್ ಮಿಕ್ಸ್..! ಉತ್ಪಾದಕರಿಂದಲೇ ಅಕ್ರಮ..
ನಂಜನಗೂಡು: ತರಗನಹಳ್ಳಿ ಗ್ರಾಮದಲ್ಲಿ ಹಾಲು ಕಲಬೆರಕೆ ಹಗರಣವೊಂದು ಬೆಳಕಿಗೆ ಬಂದಿದ್ದು, ಸ್ಥಳೀಯ ಸಮುದಾಯದಲ್ಲಿ ಆಘಾತ ಮೂಡಿಸಿದೆ. ತರಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯೆಯಾದ ಸಾವಿತ್ರಮ್ಮ ಎಂಬುವರು ತಮ್ಮ ನಿವಾಸದಲ್ಲಿ ಹಸುವಿನ ಹಾಲಿಗೆ ನೀರು ಮತ್ತು ಪೌಡರ್ ಮಿಶ್ರಣ ಮಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.

30/07/2025

ಡ್ರ** ಮಾರಾಟಗಾರರಿಗೆ ಮೈಸೂರು ಕಮಿಷನರ್‌ ಓಪನ್‌ ವಾರ್ನಿಂಗ್‌

29/07/2025

ಮೈಸೂರು ಜಿಲ್ಲೆಯ ಶಾಸಕರೊಂದಿಗೆ ಸಿಎಂ ಸಿದ್ದರಾಮಯ್ಯ ಹೈ ವೋಲ್ಟೇಜ್‌ ಸಭೆ

29/07/2025

ರೈತರಿಗೆ ಗೊಬ್ಬರ ವಿತರಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

29/07/2025

Nagara Panchami: ನಾಗರ ಪಂಚಮಿ ಸಂಭ್ರಮ..! ನಾಗರಕಲ್ಲುಗಳಿಗೆ ಭಕ್ತರ ವಿಶೇಷ ಪೂಜೆ

Address

#75, 1st Floor, 3rd Cross ‘I’ Block, Kuvempunagar, Mysuru
Mysore
570023

Alerts

Be the first to know and let us send you an email when Prathinidhi News posts news and promotions. Your email address will not be used for any other purpose, and you can unsubscribe at any time.

Contact The Business

Send a message to Prathinidhi News:

Share