Suddi Naadu

Suddi Naadu Contact information, map and directions, contact form, opening hours, services, ratings, photos, videos and announcements from Suddi Naadu, News & Media Website, Mysore.

09/06/2025

ನಾಲ್ವಡಿ ಕೃಷ್ಣ ರಾಜ ಒಡೆಯರ 141 ನೇ ಜನ್ಮ ದಿನದ ಅಂಗವಾಗಿ 8000 ಚದರ ವಿಸ್ತೀರ್ಣದಲ್ಲಿ ಬೃಹತ್ ರಂಗೋಲಿ ⁨⁩

😍 🏰 ❤️

05/06/2025

"ಥಲಸ್ಸೆಮಿಯಾ "ಖಾಯಿಲೆಗೆ ತುತ್ತಾದ 9 ವರ್ಷದ ಪುಟ್ಟ ಕಂದಮ್ಮ ಆದ್ಯ
ಬಾಲಕಿಯ ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ಬೇಕಿದ್ದು ಆರ್ಥಿಕ ನೆರವಿಗಾಗಿ ದಾನಿಗಳ ಸಹಾಯ ಹಸ್ತ ಚಾಚಿದ ಕುಟುಂಬ
ಅಕೌಂಟ್ ನಂಬರ್ 39484287006

IFSC - SBIN0040764

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,ಹರದನಹಳ್ಳಿ ಶಾಖೆ

ಫೋನ್ ಪೇ ಅಥವಾ ಗೂಗಲ್ ಪೇ ನಂಬರ್ - 9731739777

05/06/2025

ಸಿಎಂ ಡಿಸಿಎಂ ಮಾಡಿದ ಯಡವತ್ತಿನಿಂದ ರಾಜ್ಯಕ್ಕೆ ಕಪ್ಪುಮಸಿ ಬಳಿದಂತಾಗಿದೆ
ಇವರು ಆಯೋಜಿಸಿದ್ದ ಸಮಾರಂಭ ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯಾಗಿತ್ತು
ಸ್ವಂತ ಕಾರ್ಯಕ್ರಮಗಳಿಗೆ ಬಂದೋಬಸ್ತ್ ಕೊಟ್ಟುಕೊಳ್ಳೋ ಇವರಿಗೆ ಅಮಾಯಕರ ಬಲಿ ಯಾವ ಲೆಕ್ಕ
ಮೈಸೂರು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ್ ಗೌಡ ಆಕ್ರೋಶ



01/06/2025

ಶ್ರಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83 ನೇ ವರ್ಧಂತೋತ್ಸವ ಹಿನ್ನೆಲೆ
ಮೈಸೂರಿನಲ್ಲಿ ಬೃಹತ್ ಶೋಭಾ ಯಾತ್ರೆ.

ಪತ್ರಕರ್ತ ಆರ್ ಮಧುಸೂದನ್ ಇನ್ನಿಲ್ಲ .ಮೈಸೂರು ಮೇ 30 :- ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಮೀಡಿಯಾ ಟಿವಿಯ ಛಾಯಾಗ್ರಾಹಕರಾದ ಆರ್ ಮಧುಸೂದನ್ 48...
30/05/2025

ಪತ್ರಕರ್ತ ಆರ್ ಮಧುಸೂದನ್ ಇನ್ನಿಲ್ಲ .

ಮೈಸೂರು ಮೇ 30 :- ಮೈಸೂರಿನ ಹಿರಿಯ ಪತ್ರಕರ್ತರು ಹಾಗೂ ಮೀಡಿಯಾ ಟಿವಿಯ ಛಾಯಾಗ್ರಾಹಕರಾದ ಆರ್ ಮಧುಸೂದನ್ 48 ಅವರು ತೀವ್ರ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು ಈ ದಿನ ನಿಧನರಾಗಿರುತ್ತಾರೆ .

ಅವರು ತಾಯಿ ಶ್ರೀಮತಿ ನಾಗಮಣಿ , ಪತ್ನಿ ಶ್ರೀಮತಿ ಆಶಾ , ಒಬ್ಬ ಪುತ್ರ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಹಗಲಿರುತ್ತಾರೆ.
ಅಂತ್ಯಕ್ರಿಯೆಯನ್ನು ನಾಳೆ ಮಧ್ಯಾಹ್ನ ಶನಿವಾರ ಚಾಮುಂಡಿ ಬೆಟ್ಟದಲ್ಲಿ ತಪ್ಪಲಿನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸುವೆ.

30/05/2025

ಬೇಡಿದ್ದು ನೀಡುವ ಕಲಿಯುಗ ದೈವ ತುಳುನಾಡ ಸ್ವಾಮಿ ಕೊರಗಜ್ಜ ಮೈಸೂರಿನಲ್ಲಿ ನೆಲೆಸಿರುವುದು ಒಂದು ಅದ್ಭುತ ​

😍 🙏🙏🚩 🙏 😊😍 🌼 #ᴋᴏʀᴀɢᴀᴊᴊᴀ

Address

Mysore
570004

Alerts

Be the first to know and let us send you an email when Suddi Naadu posts news and promotions. Your email address will not be used for any other purpose, and you can unsubscribe at any time.

Contact The Business

Send a message to Suddi Naadu:

Share