15/06/2025
ಕರ್ನಾಟಕ ಕಾಡು ಲೂಟಿಗೆ ತಯಾರಿ ನಡೆಯುತಿದ್ಯಾ? ಕಾಡು ಉಳಿಸಿ ಅನ್ನೋ ಪ್ರತಿಯೊಬ್ಬರೂ ನೋಡಲೇಬೇಕಾದ ಭಯಾನಕ ಸ್ಟೋರಿ..!
ಕಾಡುಗಳ್ಳರು ಯಾರು? ಯಾಕೆ?
ನಾಗರಹೊಳೆ - ಬಂಡೀಪುರದಲ್ಲಿ ರೆಸಾರ್ಟ್ ಮಯ
ಕಬಿನಿ ನದಿ ದಂಡೆ ಪೂರ್ತಿ ಮಾಯ
ಅರಣ್ಯ ಇಲಾಖೆ ಕಣ್ಣು ಕಾಣುತ್ತಿಲ್ಲ, ನೀರಾವರಿ ಇಲಾಖೆಗೆ ಕಿವಿ ಕೇಳುತ್ತಿಲ್ಲ, ಪೊಲೀಸ್ ಇಲಾಖೆಗೆ ಬಾಯಿ ಬರುತ್ತಿಲ್ಲ... ಸಂಪೂರ್ಣ ಅಂಗವ್ಯಕಲ್ಯದಿಂದ ಬಳಲುತ್ತಿರುವ ಸರ್ಕಾರ.
Subscribe : /
Facebook : https://www.facebook.com/Zebratvkannada/
Whatsapp : https://whatsapp.com/channel/0029Vai5KeODz...