Akshay Mitra

Akshay Mitra Contact information, map and directions, contact form, opening hours, services, ratings, photos, videos and announcements from Akshay Mitra, Media/News Company, Mysore.

2000ರ ದಶಕದಿಂದಲೇ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುತ್ತಾ ಬಂದಿರುವ ನಮ್ಮ ಪತ್ರಿಕೆ “ಅಕ್ಷಯ ಮಿತ್ರ” ಈಗ ಡಿಜಿಟಲ್ ಯುಗಕ್ಕೆ ಹೆಜ್ಜೆ ಇಡುತ್ತಿದೆ.

ನಿಖರತೆ, ನಂಬಿಕೆ ಮತ್ತು ಸಮಾಜದ ಒಳಿತಿಗಾಗಿ ಸುದ್ದಿಗಳನ್ನು ನೀಡುವುದು ನಮ್ಮ ಧ್ಯೇಯ.

11/08/2026

ಇದು ಪಟ್ಟಾಭಿಷೇಕ ಪಾದಯಾತ್ರೆ
ಯಾವ ರೈತರು ಬಂದಿದ್ರು
ಸರ್ಕಾರದ ಬಳಿ ಹಣ ಇಲ್ಲ ಅಂತಾರಲ್ಲ
ಅನಿತಾ ಕುಮಾರಸ್ವಾಮಿ ಅಕೌಂಟ್ ಕೊಡ್ಲಿ
ಇವತ್ತೇ ದುಡ್ಡು ಹಾಕ್ತೇವೆ ಸಚಿವ - ಹೆಚ್. ಸಿ ಬಾಲಕೃಷ್ಣ

11/08/2026

ಮೈಸೂರು: ಗೋಲ್ಡ್ ಸ್ಕ್ಯಾಮ್
ವಂಚಕ ಆರೋಪಿ ಚಿನ್ನತಂಬಿ ಆಸ್ತಿ ಮುಟ್ಟುಗೋಲಾಗಬೇಕು

04/08/2026

ಡಿಬಾಸ್ ಕೂಗಿಗೆ ಸಿಎಂ ಡಿಕೆ ಗರಂ
ಒಂದು ಸಾರಿ ಹೇಳಿದ್ರಿ ಅರ್ಥ ಆಯ್ತು
ತರ ಮಾಡಿನೇ ಹಾಳುಮಾಡ್ಕೊಳ್ತಾ ಇದ್ದೀರಿ

04/08/2026

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ದೇವಿ ಮೆರವಣಿಗೆ
ಚಿನ್ನದ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ವಿಜುಂಭಣೆ

04/08/2026

ತನ್ವೀರ್ ಸೇಠ್ ಗೆ ಒಲಿಯದ ಸಚಿವ ಸ್ಥಾನ
ಬೆಂಬಲಿಗರು ಅಭಿಮಾನಿಗಳ ಆಕ್ರೋಶ
ಪ್ರತಿಭಟನೆ ಪೊಲೀಸರಿಂದ ಅರೆಸ್ಟ್

01/08/2026

ಹಿಜಾಬ್ ಗೆ ಅವಕಾಶ ಇಲ್ಲ
ನಾಳೆಯ ಪೊಲೀಸ್ ಪರೀಕ್ಷೆಯ
ವಿವರಣೆ ನೀಡಿದ ಗೃಹ ಸಚಿವ ಖರ್ಗೆ

31/07/2026

ಮುರಾರ್ಜಿ ಹಾಸ್ಟೆಲ್ ಅಡುಗೆಯಲ್ಲಿ ಹುಳು
ಆಹಾರ ಸೇವಿಸಿ 75 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ರಾಯಚೂರಿನ ಸಿಂಧನೂರು ತಾಲೂಕಿನಲ್ಲಿ ಘಟನೆ

31/07/2026

ಸ್ಪೇನ್‌ನ 'ಸಿವಿಲ್ ಗಾರ್ಡ್' ಗಡಿ ಸಂಪೂರ್ಣ ಕುಸಿತ, ಸ್ಪೇನ್‌ಗೆ ಆಫ್ರಿಕಾದಿಂದ ಅಕ್ರಮ ವಲಸೆ,ಸಾವಿರ ಸಾವಿರ ಸಂಖ್ಯೆಯಲ್ಲಿ ಗಡಿದಾಟಿದ ವಲಸಿಗರು.

30/07/2026

ರಾತ್ರಿವೇಳೆ ಪೆಟ್ಟಿಅಂಗಡಿಯಿಂದ ಮಾಮೂಲು
ವಸೂಲಿ ಆರೋಪ,ಬೆಂಗಳೂರು ಪೋಲೀಸ್ ಕಲೆಕ್ಷನ್ ರೌಂಡ್ಸ್

29/07/2026

ಸದನದಲ್ಲಿ 'ಇಡಿಯಟ್' ಹೇಳಿಕೆ ವಿವಾದ
ರಾಹುಲ್ ಗಾಂಧಿ ವಿರುದ್ಧ ಹೊಸ ವಿವಾದ!

Address

Mysore
570016

Alerts

Be the first to know and let us send you an email when Akshay Mitra posts news and promotions. Your email address will not be used for any other purpose, and you can unsubscribe at any time.

Shortcuts

Share