Newz Runway

Newz Runway information and Little News my goal

14/04/2023

ಎಲ್ಲಾ ದುಡ್ಡು ತರ್ತೀನಿ ಮತ್ರಿ ಆಗೋಣ.!ಮಾ.MLC ರಘು ಆಚಾರ್ ರದ್ದು ಎನ್ನಲಾದ ಆಡಿಯೋ ವೈರಲ್.

ಡಾ. ರಾಜ್ ಕುಮಾರ್ ಪುಣ್ಯಸ್ಮರಣೆ ಗೌರವ ಸಮರ್ಪಣೆ..
12/04/2023

ಡಾ. ರಾಜ್ ಕುಮಾರ್ ಪುಣ್ಯಸ್ಮರಣೆ ಗೌರವ ಸಮರ್ಪಣೆ..

04/04/2023

ಮಾಜಿ CM ಸಿದ್ದರಾಮಯ್ಯ ನವರ ಬಗ್ಗೆ ಸಂವಿಧಾನ ವಿರೋಧಿ, ಅಸಂಬದ್ಧ ಮಾತುಗಳನ್ನಾಡಿದ ಪುನೀತ್ ಕೆರೆಹಳ್ಳಿ.. ಕೆಟ್ಟ ಶಬ್ದಗಳನ್ನು ಬಳಸುವುದು ಸಂವಿಧಾನ ವಿರೋಧಿಯಾಗಿದೆ. ಕಾನೂನಿನ ಮೂಲಕ ಶಿಕ್ಷೆಗಳು ತ್ವರಿತವಾಗಿ ಆಗಿದ್ದರೆ ಈ ರೀತಿ ಪದಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿರಲಿಲ್ಲ..

28/03/2023

ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾಗೆ ಕನ್ನಡದಲ್ಲಿ ಮಾತನಾಡಿ ಅನ್ಬೇಕಿತ್ತು.! Dr.ಬ್ರೋ ವಿಚಾರದಲ್ಲಿ zee ವಾಹಿನಿಯ ರಾಘವೇಂದ್ರ ಹುಣಸೂರು ವಿರುದ್ಧ ನೆಟ್ಟಿಗರು ಗರಂ.!

27/03/2023

ಬಡ ಮಾಧ್ಯಮ ವರ್ಗವನ್ನು ದೋಚಲಿಕ್ಕೆ ಇರೋದು ಈ ಸರ್ಕಾರ.! ಆಧಾರ್-ಪಾನ್ ಲಿಂಕ್ ಫೈನ್ ವಿಚಾರದಲ್ಲಿ ಸರ್ಕಾರದ ನಿಲುವಿಗೆ ಕ್ಲಾಸ್ ತೆಗೆದುಕೊಂಡ ಯುವಕ.!

15/03/2023

ಏನಪ್ಪಾ ಪ್ರತಾಪ್ ಸಿಂಹ ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯ.? ಬೆಂ-ಮೈ ಹೈವೇಯಲ್ಲಿ ಎಷ್ಟು ಬಂತು.? ಹಳ್ಳಿ ಹಕ್ಕಿ.

15/03/2023

JCBಯಲ್ಲಿ ಇಳಿದ ಯುವಕ ನಂತರ ಜೀವಂತ ಸ*ಮಾಧಿಯಾದ ಮೈ ಜುಮ್ ವಿಡಿಯೋ ವೈರಲ್.!

14/03/2023

ಮೋದಿ ಕಾರ್ಯಕ್ರಮಕ್ಕೆ 300ರೂ ಅಂತ ಹೇಳಿ ಏನೂ ಕೊಟ್ಟಿಲ್ಲ.! ಮಹಿಳೆಯರಿಂದ ಹಿಡಿ ಶಾಪ..

14/03/2023

ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗಲಿರುವ ಮೈ-ಬೆಂ ಹೈವೆ ಟೋಲ್ ಸಂಗ್ರಹ. ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆಗೆ ಮುಂದಾಗಲಿರುವ ವಿವಿಧ ಸಂಘಟನೆಗಳು. ಹೆದ್ದಾರಿ ಕಾಮಗಾರಿ ಪೂರ್ಣವಾಗದೆ ಟೋಲ್ ಸಂಗ್ರಹ ವಿರೋಧ.

11/03/2023

3 ವರ್ಷ ಫೋನಿನಲ್ಲಿ ಪ್ರೀತಸಿದ ಯುವಕ, ಪ್ರಿಯತಮೆಯನ್ನು ನೋಡಿ ಕಂಗಾಲು. ಮೊಬೈಲ್‌ ಪ್ರೀತಿಗೆ ಮೈಲೇಜು ಕಮ್ಮಿ ಎಂದು ಕಾಲೆಳೆದ ನೆಟ್ಟಿಗರು..

11/03/2023

ಕನ್ನಡ ಮಾತನಾಡಲ್ಲ ಎಂದ ಯುವತಿಗೆ ಚಳಿ ಬಿಡಿಸಿದ ಆಟೋ ಚಾಲಕ.! ಇವರನ್ನು ನೋಡಿ ಕಲಿಯಬೇಕು.

11/03/2023

ದಯವಿಟ್ಟು ನಮ್ಮನ್ನು ಬದುಕೋದಕ್ಕೆ ಬಿಡಿ.! ಸೋಶಿಯಲ್ ಮೀಡಿಯಾ ಹೀರೋಗಳಿಗೆ ಕಿರಿಕ್ ಕೀರ್ತಿ ಮನವಿ...

Address

Agrahara
Mysore
570004

Telephone

+918088066037

Website

Alerts

Be the first to know and let us send you an email when Newz Runway posts news and promotions. Your email address will not be used for any other purpose, and you can unsubscribe at any time.

Share