01/04/2025
ಹಿಂದೂಗಳ ಪವಿತ್ರ ಹೊಸ ವರ್ಷದ ಅಂಗವಾಗಿ ಉಣಕಲ್ #ಶ್ರೀಚಂದ್ರಮೌಳೇಶ್ವರ, ದೇವಸ್ಥಾನದಲ್ಲಿ ನಾಡಿನ ಒಳಿತಿಗಾಗಿ ಪೂಜೆ ಸಲ್ಲಿಸಿ, ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ರಾಮನ್ ಗೌಡ ಶೆಟ್ಟನ ಗೌಡ್ರು Shettanagoudar .
ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಳಿಸಿದರು...