Public Voice

Public Voice ಇದು ನಿಮ್ಮ ಧ್ವನಿ..

08/11/2025

KRಆಸ್ಪತ್ರೆ ಸ್ವಚ್ಛತೆ ನೋಡಿ ಸಿಬ್ಬಂದಿಗಳ ಮೇಲೆ ತನುಜಾ ಮಹೇಶ್ ಗರಂ

08/11/2025

ಪೇಂಟ್ ಮತ್ತು ಫ್ಲೈವುಡ್ ಅಂಗಡಿಗೆ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಅಂಗಡಿ

08/11/2025

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಕನಕದಾಸ ಜಯಂತಿ ಆಚರಣೆ

ಕನಕದಾಸರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜಯಂತಿ ಆಚರಣೆ

ಹಲವಾರು ನಗರ ಹಾಗೂ ಗ್ರಾಮಾಂತರ ಬಿಜೆಪಿ ಕಾರ್ಯಕರ್ತರಿಂದ ಆಚರಣೆ

ಪ್ರತಿವರ್ಷದಂತೆ ಈ ವರ್ಷವೂ ಕೂಡ ಪಕ್ಷದ ಕಚೇರಿಯಲ್ಲಿ ಆಚರಣೆ

08/11/2025

ಸೂಪರ್ ಸ್ಪೆಸಿಯಾಲಿಟಿ ಆಸ್ಪತ್ರೆಯ ಸ್ವಚ್ಛತೆ ಪರಿಶೀಲನೆ ಮಾಡಿದ ತನುಜಾ ಮಹೇಶ್

08/11/2025

KRಆಸ್ಪತ್ರೆ ಕ್ಯಾಂಟೀನ್ ಗೆ ತನುಜಾ ಮಹೇಶ್ ಭೇಟಿ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ

08/11/2025

ಜೇನು ದಾಳಿಗೊಳಗಾಗಿ ಗುಂಡ್ಲುಪೇಟೆ ಬಸ್ಟ್ಯಾಂಡ್ ಗೆ ನುಗ್ಗಿದ ಸಾಕಾನೆ

08/11/2025

ವಿಜಯಕಾಳಿ ತಾಯಿಯ ಸನ್ನಿಧಿಗೆ ಬಂದಾಗಿನಿಂದ ಮನಸ್ಸು ಹಗುರವಾಗಿದೆ

07/11/2025

ರೈತರ ಪ್ರತಿಭಟನಾ ಸ್ಥಳಕ್ಕೆ ಅಡ್ವೋಕೇಟ್ ಜಗದೀಶ್ ಭೇಟಿ

07/11/2025

ಕಬ್ಬು ದರ ನಿಗದಿಗೆ ಆಗ್ರಹಿಸಿ ನಂಜನಗೂಡಿನಲ್ಲಿ ರೈತ ಸಂಘಗಳ ಪ್ರತಿಭಟನೆ

07/11/2025

ನವೆಂಬರ್ ಕ್ರಾಂತಿ ಏನು ಇಲ್ಲ ಡಿಕೆಶಿ ಸಿಎಂ ಆಗ್ತಾರೋ ಇಲ್ವೋ ಗೊತ್ತಿಲ್ಲ

07/11/2025

ರಾಜ್ಯದ ಖಜಾನೆ ಖಾಲಿಯಾಗಿಲ್ಲ ಗ್ಯಾರೆಂಟಿ ಗೆ ಸರ್ಕಾರ ಹಣ ವೇಸ್ಟ್ ಮಾಡ್ತಿದೆ

07/11/2025

ನಮ್ಮ ಪಕ್ಷದಲ್ಲಿ ಯಾರು ಸಕ್ಕರೆ ಕಾರ್ಖಾನೆ ಮಾಲೀಕರು ಇಲ್ಲ - HDK ಸ್ಪಷ್ಟನೆ

Address

Mysore
570004

Website

https://www.instagram.com/publicvoicekan/, https://twitter.com/publicv03458154

Alerts

Be the first to know and let us send you an email when Public Voice posts news and promotions. Your email address will not be used for any other purpose, and you can unsubscribe at any time.

Share