
12/10/2023
ಯಾರ್ಯಾರಿಗೆ ಬಂತು?
ನಿಮ್ಮ ಮೊಬೈಲ್ #ಕಂಪಿಸಲಿದೆ! ( ಬೀಪ್ ಶಬ್ದ )
ವಿಪತ್ತು ನಿರ್ವಹಣೆ ಪ್ರಾಧಿಕಾರದಿಂದ #ಪ್ರಾಯೋಗಿಕ ಪರೀಕ್ಷೆ..
ದೂರ ಸಂಪರ್ಕ ಇಲಾಖೆ, ಭಾರತ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದಲ್ಲಿ ವಿಪತ್ತುಗಳ ಸಮಯದಲ್ಲಿ ತುರ್ತು ಸಂವಹನೆ ಮತ್ತು ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಸಾಮೂಹಿಕವಾಗಿ *ಪ್ರಸರಣೆ ಎಚ್ಚರಿಕೆ (Cell Broad casting Alert)* ಗಳನ್ನು ಪರಿಕ್ಷಾರ್ಥವಾಗಿ ನೀಡಲಾಗುತ್ತಿದೆ.
ಸಾಮೂಹಿಕವಾಗಿ ಪ್ರಸರಣೆ ಎಚ್ಚರಿಕೆಗಳನ್ನು ಪರಿಕ್ಷಾರ್ಥವಾಗಿ, ರಾಜ್ಯದಲ್ಲಿ ಇಂದು ದಿನಾಂಕ *12-10-2023* ರಂದು ನಾಗರೀಕರ *ಮೊಬೈಲ್ಗಳಿಗೆ ಧ್ವನಿ ಮತ್ತು ಕಂಪನ ಸಂದೇಶಗಳನ್ನು ನೀಡಲಾಗುತ್ತಿದೆ*. ನಾಗರೀಕರು ಈ ಬಗ್ಗೆ ಯಾವುದೇ ಕಾರಣಕ್ಕೂ *_ಭಯ, ಅಂತಕ ಹಾಗೂ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವ ಅಗತ್ಯವಿರುವುದಿಲ್ಲ_* ಎಂದು ತಿಳಿಸಿದೆ.