Sri Kannada TV

  • Home
  • Sri Kannada TV

Sri Kannada TV Entertainment and News
(1)

13/07/2025

JDS ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಶಿಡ್ಲಘಟ್ಟ

ಹಿರಿಯ ಪತ್ರಕರ್ತರು ಹಾಗೂ ಸಂಪಾದಕರಾದ ಕೆಬಿ ಗಣಪತಿಯವರು ಇಂದು ಬೆಳಗ್ಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ  ಹೃದಯಘಾತದಿಂದ ನಿಧನ ಹೊಂದಿರುತ್ತ...
13/07/2025

ಹಿರಿಯ ಪತ್ರಕರ್ತರು ಹಾಗೂ ಸಂಪಾದಕರಾದ ಕೆಬಿ ಗಣಪತಿಯವರು ಇಂದು ಬೆಳಗ್ಗೆ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನ ಹೊಂದಿರುತ್ತಾರೆ ಎಂದು ತಿಳಿದು ದುಃಖ ಉಂಟಾಯಿತು.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು *ಶ್ರೀ ಕನ್ನಡ ಟಿವಿ* ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ ಕೋರುತ್ತೆವೆ.

12/07/2025

ವೇದಿಕೆಯಲ್ಲಿ ಭಾಷಣದ ವೇಳೆ ತೆಲುಗಿನಲ್ಲಿ ಮಾತನಾಡಿದ ನಿಖಿಲ್ | ಶಾಸಕರ ಕಾಲೆಳೆದ ನಿಖಿಲ್ ಕುಮಾರಸ್ವಾಮಿ | ಚಿಂತಾಮಣಿಯಲ್ಲಿ ಕಾರ್ಯಕರ್ತರ ಸದ್ಯತ್ವ ನೊಂದಣಿ ಅಭಿಯಾನ

12/07/2025

ಸ್ವಚ್ಛಗೊಳಿಸುವ ಪೌರಕಾರ್ಮಿಕರ ಬದುಕು ನರಕ |ಮೂರು ವರ್ಷ ಕಳೆದರು ಸಿಗದ ಸೂರು|ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಪೌರ ಕಾರ್ಮಿಕರ ಆಕ್ರೋಷ.| ಚರಂಡಿ ವ್ಯವಸ್ಥೆ ಇಲ್ಲ,ರಸ್ತೆ ಕಂಡೇ ಇಲ್ಲ,ಗಬ್ಬೆದ್ದು ನಾರುವ ಕಾಲೋನಿ,ಕಣ್ಣಾಮುಚ್ಚಾಲೆ ಆಡುವ ವಿದ್ಯುತ್.|ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲೋನಿಯ ಜನರ ನರಳಾಟ

12/07/2025

ಸಿಎಂ ಬದಲಾವಣೆ ಹೇಳಿಕೆ ವಿಚಾರ |ಐದು ವರ್ಷದವರೆಗೂ ಸುಭದ್ರವಾಗಿ ಸರ್ಕಾರ ಕೋಡೋದು ಕಾಂಗ್ರೆಸ್ ಪಕ್ಷದ ಜವಬ್ದಾರಿ | ಜನರ ಆಶೀರ್ವಾದದಿಂದ ಸಂಖ್ಯಾಬಲದ ಮೇಲೆ ಸರ್ಕಾರ ಬಂದಿದೆ | ಯಾರಿಗೂ ಅಧಿಕಾರ ಶಾಶ್ವತ ಅಲ್ಲ | ಬದಲಾವಣೆ ಎಲ್ಲವೂ ಆಗ್ಬೇಕು ಹಾಗೆ ಸಿಎಂ ಕೂಡ ಬದಲಾಗಬಹುದು |ಹೈಕಮಾಂಡ್ ಪಕ್ಷದ ಬಗ್ಗೆ ಬದಲಾವಣೆ ತೀರ್ಮಾನ ಮಾಡುತ್ತೆ ಅದುಕ್ಕೆ ನಾವು ಬದ್ಧ ಎಂದು ತನ್ವೀರ್ ಸೇಠ್ ಹೇಳಿಕೆ

12/07/2025

ಜೆಡಿಎಸ್ ಪಕ್ಷ ಎಲ್ಲಿದೆ ಅಂದ ಶಾಸಕನಿಗೆ ನಿಖಿಲ್ ಟಾಂಗ್ | ಹಗರಣದಲ್ಲಿ ಮುಳಿಗಿರುವ ನೀವು ಜೆಡಿಎಸ್ ಬಗ್ಗೆ ಮಾತಾಡ್ತಾ ಇದ್ದೀರಾ ಎಂದು ಶಾಸಕನಿಗೆ ಹಿಗ್ಗಾಮುಗ್ಗಾ ಜಾಡಿಸಿದ ನಿಖಿಲ್

12/07/2025

ಮುಡಾದಲ್ಲಿ ಸಿಎಂ ಪತ್ನಿ ಪಡೆದ 14 ಸೈಟ್ ವಿಚಾರ|ನನಗೆ ತಿಳಿದಿರುವ ಮಟ್ಟಿಗೆ ಯಾವುದೇ ಗೊಂದಲ ಇಲ್ಲ|ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡೋದು ಇದೆ|ಭೂ ಸ್ವಾದಿನ ಮುಖಾಂತರ ಪರಿಹಾರ ಕೊಡುವ ಕೆಲಸ ಆಗಿದೆ|ಯಾರಾದರೂ ಆಪಾದನೆ ಮಾಡಿದಾಗ|ಅಧಿಕಾರಿಗಳಾದ ನಾವು ಪರೀಕ್ಷೆಗೆ ಒಳಪಡುವುದು ನ್ಯಾಚುರಲ್ ಜಸ್ಟಿಸ್|ಮೈಸೂರಿನಲ್ಲಿ ಕೈ ಸಂಸದ ಕುಮಾರ್ ನಾಯಕ್ ಹೇಳಿಕೆ.

12/07/2025

ಅರಣ್ಯದಲ್ಲಿ ಬೆಳೆಸಿದ್ದ ಗಾಂಜಾ ಗಿಡಗಳ ವ*ಶ| ಅಬಕಾರಿ ನಿರೀಕ್ಷಕ ದಯಾನಂದ್‌ ನೇತೃತ್ವದಲ್ಲಿ ಗಾಂಜಾ ಗಿಡಗಳ ವಶ|ಹನೂರು ತಾಲ್ಲೂಕಿನ ಬೂದಿಪಡಗ ಗ್ರಾಮದ ಕೌಳಿಹಳ್ಳ ಡ್ಯಾಂ ಸಮೀಪದ ಅರಣ್ಯದಲ್ಲಿ ಘಟನೆ| ಹೊನ್ನೆಬಾರೆ ಬೆಟ್ಟದ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ 36 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಅಬಕಾರಿ ನಿರೀಕ್ಷಕರು

12/07/2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಮಾಲೂರು

12/07/2025

ಅಬ್ಬಾಬ್ಬ ಇದೆಂತ ಪ್ಲ್ಯಾನ್​ ಮಾಡಿದ್ಲು ಹೆಂಡತಿ| ಫೋಟೋ ತೆಗೆಸಿಕೊಳ್ಳೋ ನೆಪದಲ್ಲಿ ಪತಿಯನ್ನ ನದಿಗೆ ತಳ್ಳಿದ ಪತ್ನಿ|ಅದೃಷ್ಟವಶಾತ್ ಪತಿ ಗ್ರೇಟ್ ಎಸ್ಕೇಪ್.!ರಾಯಚೂರಿನಲ್ಲಿ ಗಂಡ ಹೆಂಡ್ತಿ ಕಿರಿಕ್,ಪತಿಯನ್ನು ನದಿಗೆ ತಳ್ಳಿದ ಪತ್ನಿ|ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಘಟನೆ

12/07/2025

ನಾಡಿಗೆ ಒಳ್ಳೆ ಬೆಳೆ ಆಗಲಿ ಸರ್ಕಾರ ಒಳ್ಳೆ ಕೆಲಸಗಳನ್ನ ಮಾಡಲಿ | ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡ್ತಾ ಇದ್ದೀವಿ | ಹಣ ಕೊಡೋಕೆ ತಾಂತ್ರಿಕ ದೋಷ ಏನು ಇಲ್ಲ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Address


Alerts

Be the first to know and let us send you an email when Sri Kannada TV posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Kannada TV:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share