Namma TV Mysuru

Namma TV Mysuru Namma TV Mysuru is an Entertainment & News Channel.
(3)

01/07/2025

ಲಾಟ್ರಿ ಮುಖ್ಯಮಂತ್ರಿ ಅಂತ ಬಿಆರ್ ಪಾಟೀಲ್ ಬಿರುದು ಕೊಟ್ಟಿದ್ದಾರೆ - NIKHIL KUMARASWAMY

01/07/2025

ಸಿದ್ರಾಮಣ್ಣ ಯಾರಣ್ಣ ಕುಮಾರಣ್ಣ ದೇವೇಗೌಡ್ರು ಮನೆ ಬಾಗಿಲಿಗೆ ಬಂದಿದ್ದು

01/07/2025

ಸಾಲು ಸಾಲು ಹೃದಯಾಘಾತ ಹಿನ್ನೆಲೆ - ಮೈಸೂರು ಜಯದೇವ ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ದಂಡು

01/07/2025

ಕರೋನ ವ್ಯಾಕ್ಸೀನ್ ಇಂದ ಹಾರ್ಟ್ ಅಟ್ಯಾಕ್ ಆಗುತ್ತಾ ? - ನುರಿತ ಹೃದಯ ತಜ್ಞ ಡಾ ದಿನೇಶ್ ಏನಂದ್ರು ನೋಡಿ

01/07/2025

ಬೆಂಗಳೂರು ಗ್ರಾಮಾಂತರ. - ಲೋಕಾ ಬಲೆಗೆ ಬಿದ್ದ ಕಂದಾಯ ಇಲಾಖೆ ಅಧಿಕಾರಿ. - ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಗ್ರೇಡ್ 2 ತಹಶಿಲ್ದಾರ್. - ದಿವಾಕರ್ ಗ್ರೇಡ್ 2 ತಹಶಿಲ್ದಾರ್ ಲೋಕಾ ಬಲೆಗೆ ಬಿದ್ದ ಅಧಿಕಾರಿ. - ಒಂದೂವರೆ ಲಕ್ಷ ಹಣಕ್ಕೆ ಬೇಡಿಕೆ. - ದಿವಾಕರ್ ಗ್ರೇಡ್ 2 ತಹಶಿಲ್ದಾರ್ ಲೋಕಾ ಬಲೆಗೆ ಬಿದ್ದ ಅಧಿಕಾರಿ

01/07/2025

JDS ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಕೆ ಆರ್ ಪೇಟೆ

01/07/2025

ನದಿಗೆ ಹಾರಿದ್ದ ವ್ಯಕ್ತಿ ಶ*ವ ಪತ್ತೆ ಎಮ್ಮೆಕೊಪ್ಪಲು ಗ್ರಾಮದ ಪುರುಷೋತ್ತಮ್

30/06/2025

ಕನ್ನಡ ನಾಡಿನ ಜೀವನಾಡಿ ಕಾವೇರಮ್ಮ ನಯನ ನರ್ತನ ಕಣ್ತುಂಬಿಕೊಳ್ಳಿ.

30/06/2025

ಕೇರಳದ ವಯನಾಡಿನಲ್ಲಿ ಮಳೆಯ ಅಬ್ಬರ : ಕಬಿನಿ ಜಲಾಶಯಕ್ಕೆ ಹೆಚ್ಚಿದ ಒಳ ಹರಿವು - ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ - ಕಪಿಲಾ ನದಿ ಉಕ್ಕಿ ಹರಿದು ಭತ್ತದ ಬೆಳೆ ನಾಶ - ನಂಜನಗೂಡು ತಾಲ್ಲೂಕಿನ ಹಲವೆಡೆ ಭತ್ತದ ಬೆಳೆ ನದಿ ನೀರಿನಲ್ಲಿ ಮುಳುಗಡೆ.

30/06/2025

🛑LIVE | JDS ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ನಾಗಮಂಗಲ .

30/06/2025

ವರ್ಷಗಳ ಬಳಿಕ ಜೂನ್ ನಲ್ಲಿ ಕೆ.ಆರ್.ಎಸ್ ಭರ್ತಿ ವಿಚಾರ- ಹೇ ಬಾಬು ಇದರ ಶಿಲನ್ಯಾಸ ಮಾಡಬೇಕು..! - ಶಿಲನ್ಯಾಸವನ್ನ ಬೇಗ ಮಾಡಬೇಕು ಎಂದು ಸಿಎಂ ಸೂಚನೆ. - ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ.

Address

Mysore

Opening Hours

Monday 11am - 7pm
Tuesday 11am - 7pm
Wednesday 11am - 7pm
Thursday 11am - 7pm
Friday 11am - 7pm

Website

Alerts

Be the first to know and let us send you an email when Namma TV Mysuru posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma TV Mysuru:

Share

Category