ರೈಟ್ ನ್ಯೂಸ್ Wright News

ರೈಟ್ ನ್ಯೂಸ್ Wright News We are digital based journalism placed in Bangalore we cover all kind of News.
(1)

30/09/2025

ಕಾಲರಾತ್ರಿಯಂದು ವಿದ್ಯಾರ್ಥಿಗಳಿಗೆ ಬೆಳ್ಳಿ ಮತ್ತು ಸಾಮಾನ್ಯ ಸರಸ್ವತಿ ಯಂತ್ರ ಹಾಕುತ್ತಿರುವ ಸ್ವಾಮೀಜಿಗಳು!ಚಂದ್ರವನ ನವರಾತ್ರಿ ಉತ್ಸವ -2025 ಚಂದ್ರವನ ಆಶ್ರಮ ದಲ್ಲಿ ಇಂದೇ ಸಂಪರ್ಕಿಸಿ 8694971173 /9880450674 News ರೈಟ್ ನ್ಯೂಸ್

30/09/2025

ಕಾಳರಾತ್ರಿ ಯಂದು ಶ್ರೀ ಕಾಶಿ ಚಂದ್ರಮೌಲೇಶ್ವರ ನಿಗೆ ಪಾರ್ವತಿ ದೇವಿಗೆ ವಿಶೇಷ ಪೂಜೆ!ಚಂದ್ರವನ ನವರಾತ್ರಿ ಉತ್ಸವ -2025 ಚಂದ್ರವನ ಆಶ್ರಮ ದಲ್ಲಿ ಇಂದೇ ಸಂಪರ್ಕಿಸಿ 8694971173 /9880450674
Wright News ರೈಟ್ ನ್ಯೂಸ್

30/09/2025

ನಾಲಿಗೆ ಮೇಲೆ ಸರಸ್ವತಿ ಬೀಜಕ್ಷರ ಬರೆಸಿಕೊಂಡ ಡ್ಯಾನ್ಸರ್ ಪುಣ್ಯ! ಅಲ್ಲಿ ವೆಸ್ಟೆರ್ನ್ ಡಾನ್ಸ್ ಇಲ್ಲಿ ಸನಾತನ ಧರ್ಮ !ಎಲ್ಲೆಲ್ಲಿ ಹೇಗಿರಬೇಕು ಎಲ್ಲಾ ಗೊತ್ತು!ಚಂದ್ರವನ ನವರಾತ್ರಿ ಉತ್ಸವ -2025 ಚಂದ್ರವನ ಆಶ್ರಮ ದಲ್ಲಿ ಇಂದೇ ಸಂಪರ್ಕಿಸಿ 8694971173 /9880450674 News ರೈಟ್ ನ್ಯೂಸ್

29/09/2025

ನಮ್ಮ ಪೊಲೀಸ್ ನಮ್ಮ ಹೆಮ್ಮೆ!? ನೀವೇ ನಿರ್ಧರಿಸಿ ಇಂಥ ಪೊಲೀಸ್ ಬೇಕಾ?!
Wright News ರೈಟ್ ನ್ಯೂಸ್

29/09/2025

ಶ್ರೀ ಕಾಳರಾತ್ರಿ ದೇವಿಗೆ ತ್ರಿನೇತ್ರ ಸ್ವಾಮೀಜಿಗಳಿಂದ ಪೂಜೆ ಚಂದ್ರವನ ನವರಾತ್ರಿ ಉತ್ಸವ -2025 ಚಂದ್ರವನ ಆಶ್ರಮ ದಲ್ಲಿ ಇಂದೇ ಸಂಪರ್ಕಿಸಿ 8694971173 /9880450674
Wright News ರೈಟ್ ನ್ಯೂಸ್

29/09/2025

ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ 3 ದಿನ ಮಾತ್ರ ಬಾಕಿ ಹಿನ್ನೆಲೆ*
ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಯ ಪೂರ್ವ ತಾಲೀಮು ನೆರವೇರಿಕೆ.
ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿರುವ ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವಾರೋಹಿ ದಳ, ಪೊಲೀಸ್ ಇಲಾಖೆಯ ವಾದ್ಯವೃಂದ, ವಿವಿಧ ತುಕಡಿಗಳು ಭಾಗಿ.
ನಿಶಾನೆ ಆನೆಯಾಗಿ ಧನಂಜಯ, ನೌಪತ್ತು ಆನೆಯಾಗಿ ಗೋಪಿ ಭಾಗಿ.
ಆ ನಂತರ ಸಾಲಾನೆಗಳಾಗಿ ಸಾಗಿದ ಇತರ ಆನೆಗಳು.
ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ, ಆನೆ ಯೋಜನೆಯ ಸಿಸಿಎಫ್ ಮನೋಜ್ ರಾಜನ್,
ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಡಾ. ಎಸ್ ರವಿಶಂಕರ್, ಡಿಸಿಎಫ್ ಡಾ. ಪ್ರಭುಗೌಡ, ಮೈಸೂರು ನಗರ ಡಿಸಿಪಿಗಳಾದ ಸುಂದರ್ ರಾಜ್, ಬಿಂದುಮಣಿ, ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್ ಅವರಿಂದ ಸಾಂಕೇತಿಕವಾಗಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಕೆ.
ಪುಷ್ಪಾರ್ಚನೆ ಮಾಡುತ್ತಿದ್ದಂತೆ ಅರಮನೆಯ ಹೊರ ಆವರಣದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಪೊಲೀಸರಿಂದ 21 ಬಾರಿ ಕುಶಾಲತೋಪುಗಳು ಸಿಡಿತ.
ರಾಷ್ಟ್ರಗೀತೆ ನುಡಿಸುವುದು ಮುಗಿಯುವುದರೊಳಗೆ 21 ಕುಶಾಲತೋಪುಗಳನ್ನು ಸಿಡಿಸುವಲ್ಲಿ ಯಶಸ್ವಿಯಾದ ಸಿಎಆರ್ ಪೊಲೀಸರು.
ಬಳಿಕ ಎಡಬಲದಲ್ಲಿದ್ದ ಕುಮ್ಕಿ ಆನೆಗಳೊಂದಿಗೆ ಹೆಜ್ಜೆ ಹಾಕುತ್ತಾ ಸಾಗಿದ ಅಭಿಮನ್ಯು.

29/09/2025

ಬೆಳ್ಳುಳ್ಳಿಯ ಉಪಯೋಗ ಗೊತ್ತಾದ್ರೆ shock !ಮಕ್ಕಳಿಗೆ ಇಂದೇ ಬೆಳ್ಳುಳ್ಳಿ ಈರುಳ್ಳಿ ಕೊಡ್ತೀರ!93804 39861/80881 39861/96069 88910 Dr. Basavaraj. KM.D. (Acu), Ph.D Pulse Diagnosis& INVENTOR OF NADISWARAClinic Address:Basava Acu Academy, Pamadi arcade, #11, 22nd Main, Mysore bank colony, Nagendra block Srinivas nagar, near Raghavendra Cafe, Banashankari 3rd Stage, Bengaluru, Karnataka 560085https://maps.app.goo.gl/4EfdRgBfaWqkX... 93804 39861/80881 39861/96069 88910Send "Hi" to our what’s app number for complete information 9606496405Follow the Basava Acu Academy Kannada channel on WhatsApp: https://whatsapp.com/channel/0029VaZX... the Basava Acu Academy page / facebook: / basavaacuacademyinstagram: / basavaacademysubscribe our youtube channels: / . . channel: https://youtube.com/...//youtube.com/...

29/09/2025

ವಿದ್ಯಾಪ್ರಾಪ್ತಿ ಗಾಗಿ ನಾಲಿಗೆ ಮೇಲೆ ಸರಸ್ವತಿ ಬೇಜಾಕ್ಷರ ಬರೆದ ಸ್ವಾಮೀಜಿಗಳುಚಂದ್ರವನ ಆಶ್ರಮದ ಸ್ವಾಮೀಜಿಗಳು ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಮಹಾ ಮೃತ್ಯುಂಜಯ ಹೋಮ, ಸರಸ್ವತಿ ಹೋಮ ವಿದ್ಯಾರ್ಥಿಗಳ ಜ್ಞಾನಭಿ ವೃದ್ಧಿಗಾಗಿ ಸಾಮೂಹಿಕ ಸರಸ್ವತಿ ಪೂಜೆ ಮತ್ತುಹೋಮ ನೆಡೆಸಿದರು! ಚಂದ್ರವನ ನವರಾತ್ರಿ ಉತ್ಸವ -2025 ಚಂದ್ರವನ ಆಶ್ರಮ ದಲ್ಲಿ ಇಂದೇ ಸಂಪರ್ಕಿಸಿ 8694971173 /9880450674
Wright News ರೈಟ್ ನ್ಯೂಸ್

29/09/2025

ಬೇವರ್ಸಿ ನನ್ ಮಗನೆ ಬೋ,, ಮಗನೆ, ಅಬ್ಬಬಾಬ್ನ ನಮ್ಮ ಹೆಮ್ಮೆಯ ಪೊಲೀಸ್!ಇವ್ರಿಗೆ ಏನ್ ಬಹುಮಾನ ಕೊಡಬಹುದು!ಅನೇಕ ಪೊಲೀಸ್ ಸ್ಟೇಷನ್ ಗಳಲ್ಲಿ ಪೋಲೀಸರು ಹೀಗೆ ಇರೋದು!https://www.facebook.cowrigtnewsinkannada News

29/09/2025

ನಾಲಿಗೆ ಮೇಲೆ ಸರಸ್ವತಿ ಬೇಜಾಕ್ಷರ ಬರೆದ ಸ್ವಾಮೀಜಿಗಳು!ವಿದ್ಯಾಪ್ರಾಪ್ತಿ ಗಾಗಿ ವಿದ್ಯಾರ್ಥಿಗಳಿಗೆ ಚಂದ್ರವನ ಆಶ್ರಮದ ಸ್ವಾಮೀಜಿಗಳು ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳು ಮಹಾ ಮೃತ್ಯುಂಜಯ ಹೋಮ, ಸರಸ್ವತಿ ಹೋಮ ವಿದ್ಯಾರ್ಥಿಗಳ ಜ್ಞಾನಭಿ ವೃದ್ಧಿಗಾಗಿ ಸಾಮೂಹಿಕ ಸರಸ್ವತಿ ಪೂಜೆ ಮತ್ತುಹೋಮ ನೆಡೆಸಿದರು! ಚಂದ್ರವನ ನವರಾತ್ರಿ ಉತ್ಸವ -2025 ಚಂದ್ರವನ ಆಶ್ರಮ ದಲ್ಲಿ ಇಂದೇ ಸಂಪರ್ಕಿಸಿ 8694971173 /9880450674

Wright News ರೈಟ್ ನ್ಯೂಸ್

29/09/2025

ಭಾರತದ ಕ್ರಿಕೆಟ್ ತಂಡಕ್ಕೆ ಜಯವಾಗಲಿ ಜೈ,,,

29/09/2025

ಚಂದ್ರವನ ಆಶ್ರದಲ್ಲಿ ಶ್ರೀ ಕಾಳರಾತ್ರಿ ದೇವಿ ಶತ್ರು ನಿಗ್ರಹ ಪೂಜೆ, ಹೋಮ!ತ್ರಿನೇತ್ರ ಮಹಾಂತ ಶಿವಯೋಗಿ ಮಹಾಸ್ವಾಮಿಗಳಿಂದ,,

Address

#1935, 8th Cross, Tent Road, Janathanagara, Saraswathipuram Post
Mysore
570009

Website

Alerts

Be the first to know and let us send you an email when ರೈಟ್ ನ್ಯೂಸ್ Wright News posts news and promotions. Your email address will not be used for any other purpose, and you can unsubscribe at any time.

Share