Mysuru Rajyam

Mysuru Rajyam Contact information, map and directions, contact form, opening hours, services, ratings, photos, videos and announcements from Mysuru Rajyam, Media/News Company, Mysore.

🙏
14/06/2024

🙏

🫶visit with your loved ones 🫶
03/06/2024

🫶visit with your loved ones 🫶

ಕಪ್ಪು-ಬಿಳುಪಿನಲ್ಲಿ ಮೂಡಿದ ಹಳೆ ಮೈಸೂರು ಅರಮನೆಯ ಸೊಬಗು
11/03/2024

ಕಪ್ಪು-ಬಿಳುಪಿನಲ್ಲಿ ಮೂಡಿದ ಹಳೆ ಮೈಸೂರು ಅರಮನೆಯ ಸೊಬಗು

ವಿಶ್ವ ಮಾತೃಭಾಷ ದಿನ
21/02/2024

ವಿಶ್ವ ಮಾತೃಭಾಷ ದಿನ

♥️
20/02/2024

♥️

24/01/2024
*ಮೈಸೂರಿನ ಸೋಮನಾಥಪುರ ದೇವಾಲಯಕ್ಕೆ ನೀವು ಹೋಗಿದ್ದೀರಾ?*ಮೈಸೂರಿನಿಂದ ಈ ಸೋಮನಾಥಪುರಂ ದೇವಾಲಯವು ಸುಮಾರು 35 ಕಿ.ಮೀ ದೂರದಲ್ಲಿದೆ.ಈ ದೇವಾಲಯವು ಪವ...
17/01/2024

*ಮೈಸೂರಿನ ಸೋಮನಾಥಪುರ ದೇವಾಲಯಕ್ಕೆ ನೀವು ಹೋಗಿದ್ದೀರಾ?*

ಮೈಸೂರಿನಿಂದ ಈ ಸೋಮನಾಥಪುರಂ ದೇವಾಲಯವು ಸುಮಾರು 35 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಪವಿತ್ರವಾದ ಕಾವೇರಿ ನದಿಯ ದಡದಲ್ಲಿದ್ದು, ಇದನ್ನು ಪ್ರಸನ್ನ ಚೆನ್ನಕೇಶವ ದೇವಾಲಯ ಎಂದೂ ಕೂಡ ಕರೆಯುತ್ತಾರೆ. ಶ್ರೀಮಂತ ಹೊಯ್ಸಳ ವಾಸ್ತುಶಿಲ್ಪ ಹೊಂದಿರುವ ಈ ಆಲಯವು ಶ್ರೀ ಕೃಷ್ಣನಿಗೆ ಸಮರ್ಪಿತವಾಗಿದ್ದು, ಇತಿಹಾಸ ಪ್ರಿಯರಿಗೆ ಮತ್ತು ಸೂಕ್ಷ್ಮ ಸೊಗಸಾದ ಕೆತ್ತನೆಗಳನ್ನು ಇಷ್ಟಪಡುವವರಿಗೆ ಈ ದೇವಾಲಯ ಫೇವರೆಟ್ ಆಗಬಹುದು. ಒಟ್ಟಾರೆ ಭವ್ಯ ಕಲಾತ್ಮಕತೆಯಿಂದ ಕಂಗೊಳಿಸುತ್ತಿರುವ ಈ ದೇವಾಲಯವನ್ನು ನೀವು ನೋಡಲೇಬೇಕು.

ನಿಮಗಿದು ಗೊತ್ತೇ....? ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಬರೋಬ್ಬರಿ 7 ಅರಮನೆಗಳಿವೆ
11/01/2024

ನಿಮಗಿದು ಗೊತ್ತೇ....?

ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಬರೋಬ್ಬರಿ 7 ಅರಮನೆಗಳಿವೆ

Address

Mysore

Website

Alerts

Be the first to know and let us send you an email when Mysuru Rajyam posts news and promotions. Your email address will not be used for any other purpose, and you can unsubscribe at any time.

Share