News ONE Mysore

News ONE Mysore An Innovative idea to provide Local News For Mysore, Madikeri , Mandya, Chamaraj Nagar With National

ನಮಸ್ತೆ ಮಿತ್ರರೆ ನ್ಯೂಸ್ಒನ್ ಕನ್ನಡ ವಾಹಿನಿಯು ಕಲಾವಿದರಿಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸುತ್ತಿದೆ.ನಗಿಸುವ ಕಲೆ ನಿಮ್ಮಲ್ಲಿ ಇದ್ದರೆ ವೇದಿಕೆ ಸಿ...
27/12/2016

ನಮಸ್ತೆ ಮಿತ್ರರೆ ನ್ಯೂಸ್ಒನ್ ಕನ್ನಡ ವಾಹಿನಿಯು ಕಲಾವಿದರಿಗೆ ಒಂದು ಒಳ್ಳೆಯ ಅವಕಾಶ ಕಲ್ಪಿಸುತ್ತಿದೆ.ನಗಿಸುವ ಕಲೆ ನಿಮ್ಮಲ್ಲಿ ಇದ್ದರೆ ವೇದಿಕೆ ಸಿಗುತ್ತಿಲ್ಲ ಅಂತಾ ಬೇಸರವಾಗಿದ್ದರೆ, ಇದೀಗ ಆ ಬೇಸರವೇ ಬೇಡ ನ್ಯೂಸ್ಒನ್ ಕನ್ನಡ ವಾಹಿನಿಯ ಸುವರ್ಣಾವಕಾಶವನ್ನ ಸರಿಯಾಗಿ ಬಳಸಿಕೊಳ್ಳಬೇಕು ಅಷ್ಟೇ..! ಗೆಳೆಯರೆ... ನ್ಯೂಸ್ಒನ್ ಕನ್ನಡ ವಾಹಿನಿಯು ಮೈಸೂರು,ಮಂಡ್ಯ,ಕೊಡಗು,ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಸಾರವಾಗುತ್ತದೆ. ನಿಮ್ಮಲ್ಲಿ ನಗಿಸುವ ಕಲೆ ಇದ್ದರೆ ಮತ್ತೆ ಏಕೆ ತಡ ನಿಮ್ಮೊಳಗಿನ ಕಲೆಯನ್ನ ನಾಲ್ಕು ಜನಕ್ಕೆ ಮಾತ್ರವಲ್ಲದೆ ನಾಲ್ಕು ಜಿಲ್ಲೆಯ ಜನರಿಗೆ ತೋರಿಸಿ ನಗಿಸಿ,ಇದಕ್ಕೆ ನ್ಯೂಸ್ಒನ್ ಸಹಕರಿಸುತ್ತದೆ....ನಮಸ್ತೆಗೆಳೆಯರೆ....

24/12/2016

ಕರುಣಾಳು ಬಾ ಬೆಳಕೆ ವಿಶೇಷ ಕಾರ್ಯಕ್ರಮ, ವೀಕ್ಷಿಸಿ ಇಂದು ಸಂಜೆ 6:30 ಕ್ಕೆ ನಿಮ್ಮ ನ್ಯೂಸ್ 1 ಕನ್ನಡ ವಾಹಿನಿಯಲ್ಲಿ..

23/12/2016

ನಮ್ಮೂರ ನಕ್ಷತ್ರ ವಿಶೇಷ ಕಾರ್ಯಕ್ರಮದ ಅತಿಥಿ ಶ್ರೀನಿವಾಸ್ ಭಟ್(ಚೀನಿ), ವೀಕ್ಷಿಸಿ ಶನಿವಾರ ರಾತ್ರಿ 8.30ಕ್ಕೆ ನಿಮ್ಮ ನ್ಯೂಸ್ 1 ಕನ್ನಡ ವಾಹಿನಿಯಲ್ಲಿ..
https://www.youtube.com/chann…/UC9Rc7GZ9dq0Leq2wg4DZPdQ/live

22/12/2016

NEWS 1 KANNADA SPECIAL PROGRAM: GOLDEN STARS

21/12/2016

ನಿಮಗೆ ನ್ಯೂಸ್ 1 ಕನ್ನಡದಲ್ಲಿ ಕಾಮಿಡಿ ಸ್ಟಾರ್ಸ್ ಆಗುವ ಆಸೆ ಇದೆಯೆ ಹಾಗಿದ್ದಲ್ಲಿ ನಿಮ್ಮ ಸ್ವವಿವರ ವಾಟ್ಸಪ್ ಮಾಡಿ 9148432242.
>>> https://www.youtube.com/channel/UC9Rc7GZ9dq0Leq2wg4DZPdQ/live

21/12/2016

ಮೈಸೂರು ಬ್ಯಾಂಡ್ ವೀಕ್ಷಿಸಿ ನ್ಯೂಸ್ 1 ಕನ್ನಡ ವಾಹಿನಿಯಲ್ಲಿ ಭಾನುವಾರ ಬೆಳಗ್ಗೆ 10.30 ಕ್ಕೆ...

21/12/2016

Todays Share Market rates and Tips for investing in share

20/12/2016

Todays Share Market rates and Tips for investing in share

17/12/2016

ನಮ್ಮೂರ ನಕ್ಷತ್ರ ವಿಶೇಷ ಕಾರ್ಯಕ್ರಮದ ಅತಿಥಿ ಸಾಹಿತಿ ಅಬ್ದುಲ್ ರಶೀದ್, ವೀಕ್ಷಿಸಿ ರಾತ್ರಿ 8.30ಕ್ಕೆ ನಿಮ್ಮ ನ್ಯೂಸ್ 1 ಕನ್ನಡ ವಾಹಿನಿಯಲ್ಲಿ..

16/12/2016

MYSORE KANNADA NEWS CHANNEL

Address

Mysore
570004

Website

Alerts

Be the first to know and let us send you an email when News ONE Mysore posts news and promotions. Your email address will not be used for any other purpose, and you can unsubscribe at any time.

Share