Biggboss Karthik Fans Mysore

Biggboss Karthik Fans Mysore MDF Productions

ಮೈಸೂರಿನ ಪ್ರೇಮಿಯಾ ಷೋರೂಮ್ ನಲ್ಲಿ ನೂತನ ಸರಣಿಯ Harley Davidson X440-T ನ್ನು  ಮತ್ತು  ಪ್ರಣಮ್  ಅವರೊಟ್ಟಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ...
07/03/2026

ಮೈಸೂರಿನ ಪ್ರೇಮಿಯಾ ಷೋರೂಮ್ ನಲ್ಲಿ ನೂತನ ಸರಣಿಯ Harley Davidson X440-T ನ್ನು ಮತ್ತು ಪ್ರಣಮ್ ಅವರೊಟ್ಟಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಸಂಧರ್ಭ.

Karthik Mahesh and Hemanth shine in black dresses with Sri Murali at the Alpha movie event ✨️ ♥️ 👌
07/02/2026

Karthik Mahesh and Hemanth shine in black dresses with Sri Murali at the Alpha movie event ✨️ ♥️ 👌

ಬಿಗ್ಗ್ ಬಾಸ್ ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್ ಸರ್  ಟ್ರೋಫಿ ಯೊಂದಿಗೆ ಕಿಚ್ಚ ಸುದೀಪ್ ಸರ್  ಜೊತೆ.Going with  AI trend.              ...
09/09/2025

ಬಿಗ್ಗ್ ಬಾಸ್ ಸೀಸನ್ 10 ವಿಜೇತ ಕಾರ್ತಿಕ್ ಮಹೇಶ್ ಸರ್ ಟ್ರೋಫಿ ಯೊಂದಿಗೆ ಕಿಚ್ಚ ಸುದೀಪ್ ಸರ್ ಜೊತೆ.

Going with AI trend.

🤘❤️

ನಾಡಹಬ್ಬ ದಸರಾ ಅಧೀಕೃತ ವೆಬ್ಸೈಟ್ www.dasara.gov.in  ನಲ್ಲಿ ಗೋಲ್ಡ್ ಪಾಸ್, ಜಂಬೂ ಸವಾರಿ ಟಿಕೆಟ್,  ಪಂಜಿನ ಕವಾಯತು ಟಿಕೆಟ್ಸ್ ಗಳು ಲಭ್ಯವಿದ...
07/09/2025

ನಾಡಹಬ್ಬ ದಸರಾ ಅಧೀಕೃತ ವೆಬ್ಸೈಟ್ www.dasara.gov.in ನಲ್ಲಿ ಗೋಲ್ಡ್ ಪಾಸ್, ಜಂಬೂ ಸವಾರಿ ಟಿಕೆಟ್, ಪಂಜಿನ ಕವಾಯತು ಟಿಕೆಟ್ಸ್ ಗಳು ಲಭ್ಯವಿದೆ.

🐘❤️ ❤️

ನಾಡಹಬ್ಬ ಮೈಸೂರು ದಸರಾ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ.ಸರ್ವರಿಗೂ ಆತ್ಮೀಯ ಸ್ವಾಗತ.            ❤️
05/09/2025

ನಾಡಹಬ್ಬ ಮೈಸೂರು ದಸರಾ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ.

ಸರ್ವರಿಗೂ ಆತ್ಮೀಯ ಸ್ವಾಗತ.


❤️

21/08/2025
ಇಂದು ಮಣಿಪಾಲ ಆಸ್ಪತ್ರೆ  ಮತ್ತು ದ್ಯುತಿ ಹೀರೋ ಪ್ರೇಮಿಯಾ  ಸಹಯೋಗದೊಂದಿಗೆ 92.7 BIG FM  ನವರು ಆಯೋಜಿಸಿದ್ದ ಬಿಗ್ ಸೇಫ್ ಗಣೇಶ ಎಂಬ ರಸ್ತೆ ಸುರ...
21/08/2025

ಇಂದು ಮಣಿಪಾಲ ಆಸ್ಪತ್ರೆ ಮತ್ತು ದ್ಯುತಿ ಹೀರೋ ಪ್ರೇಮಿಯಾ ಸಹಯೋಗದೊಂದಿಗೆ 92.7 BIG FM ನವರು ಆಯೋಜಿಸಿದ್ದ ಬಿಗ್ ಸೇಫ್ ಗಣೇಶ ಎಂಬ ರಸ್ತೆ ಸುರಕ್ಷತಾ ಅಭಿಯಾನದಲ್ಲಿ ದ್ಯುತಿ ಹೀರೋ ಪ್ರೇಮಿಯಾ ಪರವಾಗಿ ಪಾಲ್ಗೊಂಡು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಮತ್ತು ಮುನ್ನೆಚ್ಚೆರಿಕಾ ಕ್ರಮಗಳ ಬಗ್ಗೆ ಮತ್ತು ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಕರೆ ಕೊಟ್ಟ ಸಾರ್ಥಕ ಕ್ಷಣ.

ಇದೆ ಸಂಧರ್ಭದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸಿ ಬೈಕ್ ರೈಡ್ ಮಾಡಿ ಎಂದು ನಮ್ಮ ಸಂಸ್ಥೆಯಿಂದ 100 ಹೆಲ್ಮೆಟ್ ಗಳನ್ನೂ ಉಚಿತವಾಗಿ ವಿತರಿಸಿದೆವು.

ಈ ಸಂಧರ್ಭದಲ್ಲಿ ಮೈಸೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ , ಮಣಿಪಾಲ ಆಸ್ಪತ್ರೆ ಸಿಬ್ಬಂದಿ, ಯಂಗ್ ಇಂಡಿಯನ್ಸ್ ಸಿಬ್ಬಂದಿ, ಮೆಟ್ರೋ ಕಾರ್ಸ್ ಸಿಬ್ಬಂದಿ ಮತ್ತು ದ್ಯುತಿ ಹೀರೋ ಪ್ರೇಮಿಯಾ ಸೇಲ್ಸ್ ಟೀಮ್ ಹಾಜರಿದ್ದರು.

"A dog’s love is the purest love you’ll ever know 🐶✨"Stay pawsitive 🐕✨                  ☀️
19/08/2025

"A dog’s love is the purest love you’ll ever know 🐶✨"

Stay pawsitive 🐕✨


☀️

12/08/2025
"Where the language is different, but the fun is universal 💃🌍""New city, same energy 🕺🗺️"         🇮🇳❤️🇲🇾
07/08/2025

"Where the language is different, but the fun is universal 💃🌍"

"New city, same energy 🕺🗺️"

🇮🇳❤️🇲🇾

“Passport full of stamps, heart full of memories 💙”“Dream. Travel. Repeat. ✈️”                 🇮🇳❤️🇲🇾
05/08/2025

“Passport full of stamps, heart full of memories 💙”

“Dream. Travel. Repeat. ✈️”

🇮🇳❤️🇲🇾

“Lost in the beauty of Kuala Lumpur 🏙️✨  ”
03/08/2025

“Lost in the beauty of Kuala Lumpur 🏙️✨

Address

Mysore
570019

Telephone

+919035431947

Website

Alerts

Be the first to know and let us send you an email when Biggboss Karthik Fans Mysore posts news and promotions. Your email address will not be used for any other purpose, and you can unsubscribe at any time.

Contact The Business

Send a message to Biggboss Karthik Fans Mysore:

Share

Category