07/05/2025
Mysore Incident | ಮಾರಕಾಸ್ತ್ರದಿಂದ ಕೊಚ್ಚಿ ಯುವಕ ಕಾರ್ತಿಕ್ ಬರ್ಬರ ಹ*.. | Full Story | Mysuru Karthik Murder |
ಮೈಸೂರಿನ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರದ ತಡರಾತ್ರಿ ನಡೆದ ಭೀಕರ ಘಟನೆ – ಕಾರ್ತಿಕ್ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊ*.. ಮಾಡಲಾಗಿದೆ. ಈ ದುಷ್ಕೃತ್ಯವನ್ನು ಐದು ಜನರ ತಂಡ ಬರ್ಬರವಾಗಿ ನಡೆಸಿದ್ದು, ವೈಯಕ್ತಿಕ ದ್ವೇಷವೇ ಹ*ತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ವರುಣ ಗ್ರಾಮದ ಹೊರವಲಯದ ಹೋಟೆಲ್ ಬಳಿ ಈ ದಾಳಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಈ ಘಟನೆಯ ತೀವ್ರತೆಯನ್ನು ಸ್ಪಷ್ಟಪಡಿಸುತ್ತಿವೆ.
----------------------------
A horrifying incident took place late Sunday night under the jurisdiction of the Varuna Police Station in Mysuru. A youth named Karthik was brutally attacked and ki**ed with lethal weapons by a gang of five miscreants. The incident occurred near a hotel on the outskirts of Varuna village, and it is suspected that personal enmity was the motive behind the murder.
The gruesome act, caught on CCTV, is enough to shock anyone who sees it. Similar to a recent incident in Mangaluru, deadly weapons have spoken again — this time in Mysuru. Karthik, a resident of Kyathamaranahalli, was the victim in this brutal ki**ing.
#ಮೈಸೂರು