Ai Fun Time

Ai Fun Time Welcome to Ai FunTime 💐
Comedy, Motivation, Interesting Photo & Video Content Available in this page. For Business and Sponsorship 👇
[email protected]

ಯೋಚನೆ ಮಾಡಿ ನಿದ್ದೆ ಮಾಡುವಷ್ಟರಲ್ಲಿ… ಅರ್ಧ ರಾತ್ರಿ ಮುಗಿದಿರುತ್ತೆ. ಚೆನ್ನಾಗಿ ನಿದ್ದೆ ಬರೋ ಹೊತ್ತಿಗೆ... ಬೆಳಕು ಹರಿದಿರುತ್ತೆ. ಇಷ್ಟೇ ಮಿಡಲ...
11/08/2026

ಯೋಚನೆ ಮಾಡಿ ನಿದ್ದೆ ಮಾಡುವಷ್ಟರಲ್ಲಿ… ಅರ್ಧ ರಾತ್ರಿ ಮುಗಿದಿರುತ್ತೆ. ಚೆನ್ನಾಗಿ ನಿದ್ದೆ ಬರೋ ಹೊತ್ತಿಗೆ... ಬೆಳಕು ಹರಿದಿರುತ್ತೆ. ಇಷ್ಟೇ ಮಿಡಲ್ ಕ್ಲಾಸ್ ಜೀವನ...!!

ಲೈಕ್ ಮಾಡಿ ಹಾಗೇ ಫಾಲೋ ಮಾಡಿ 🙏

ನಂಬಿಕೆ ತಪ್ಪಲ್ಲ....! ನಂಬಿಕೆಗೆ ಅರ್ಹರಲ್ಲದವರನ್ನು ನಂಬುವುದು ತಪ್ಪು..!! #
11/08/2026

ನಂಬಿಕೆ ತಪ್ಪಲ್ಲ....! ನಂಬಿಕೆಗೆ ಅರ್ಹರಲ್ಲದವರನ್ನು ನಂಬುವುದು ತಪ್ಪು..!!

#

11/08/2026

😂😂 ಮಸ್ತ್ ಮಜಾ ಜೋಕ್ಸ್ 😂😂

ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು. ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ...
11/08/2026

ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು. ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು...!!

ಬದುಕೆನ್ನುವುದೇ ಹೀಗೆ... ಎಷ್ಟೋ ಬಾರಿ ಕೇಳುವ ಪ್ರಶ್ನೆಗಳಲ್ಲಿಯೇ ಉತ್ತರಗಳನ್ನಿಟ್ಟಿರುತ್ತದೆ. ಅವು ತಕ್ಕ ಸಮಯದಲ್ಲಿ ಮಾತ್ರ ಅರ್ಥವಾಗುತ್ತವಷ್ಟೆ....
11/08/2026

ಬದುಕೆನ್ನುವುದೇ ಹೀಗೆ... ಎಷ್ಟೋ ಬಾರಿ ಕೇಳುವ ಪ್ರಶ್ನೆಗಳಲ್ಲಿಯೇ ಉತ್ತರಗಳನ್ನಿಟ್ಟಿರುತ್ತದೆ. ಅವು ತಕ್ಕ ಸಮಯದಲ್ಲಿ ಮಾತ್ರ ಅರ್ಥವಾಗುತ್ತವಷ್ಟೆ...!!

ಬದುಕೆಂಬುದು ಮತ್ತೊಬ್ಬರ ಹೋಲಿಕೆಗೆ ಮತ್ತು ಓಲೈಕೆಗೆ ಇರುವುದಲ್ಲ. ನಮಗೆ ಒಪ್ಪುವ ಹಾಗೇ ಹಾಗೂ ನಮ್ಮಿಷ್ಟದಂತೆ ಬದುಕಲು ಇರುವಂಥದ್ದು.            ...
11/08/2026

ಬದುಕೆಂಬುದು ಮತ್ತೊಬ್ಬರ ಹೋಲಿಕೆಗೆ ಮತ್ತು ಓಲೈಕೆಗೆ ಇರುವುದಲ್ಲ. ನಮಗೆ ಒಪ್ಪುವ ಹಾಗೇ ಹಾಗೂ ನಮ್ಮಿಷ್ಟದಂತೆ ಬದುಕಲು ಇರುವಂಥದ್ದು.

11/08/2026

ರೆಗ್ಯುಲರ್ ಪೇಶೆಂಟ್... 🤣🤣🤣

ಜೀವನದಲ್ಲಿ ನಡೆಯುವ ಅನೇಕ ನಾಟಕಗಳಿಗೆ.. ಕಲಾವಿದರು ನಮ್ಮವರೇ ಆಗಿರುತ್ತಾರೆ.
10/08/2026

ಜೀವನದಲ್ಲಿ ನಡೆಯುವ ಅನೇಕ ನಾಟಕಗಳಿಗೆ.. ಕಲಾವಿದರು ನಮ್ಮವರೇ ಆಗಿರುತ್ತಾರೆ.

10/08/2026

😂😂 ಮಸ್ತ್ ಮಜಾ ಜೋಕ್ಸ್ 😂😂

ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ. ತಪ್ಪೋ, ಸರಿಯೋ ಹೆಜ್ಜೆ ಹಾಕಿ ನೋಡು. ಗೆದ್ದರೆ ಮುಂದಕ್ಕೆ ನಡೆಸುತ್ತದೆ, ಸೋತರೆ ಮುಂದೆ ನೀನು ಏನ್ ...
10/08/2026

ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ. ತಪ್ಪೋ, ಸರಿಯೋ ಹೆಜ್ಜೆ ಹಾಕಿ ನೋಡು. ಗೆದ್ದರೆ ಮುಂದಕ್ಕೆ ನಡೆಸುತ್ತದೆ, ಸೋತರೆ ಮುಂದೆ ನೀನು ಏನ್ ಮಾಡಬೇಕೆಂದು ಕಲಿಸುತ್ತದೆ.

Address

Mysore
570011

Alerts

Be the first to know and let us send you an email when Ai Fun Time posts news and promotions. Your email address will not be used for any other purpose, and you can unsubscribe at any time.

Shortcuts

Share