Praja Nudi Digital

Praja Nudi Digital ಮೈಸೂರು ದಿನ ಪತ್ರಿಕೆ

10/01/2025

ಮೈಸೂರಿನ ಇಸ್ಕಾನ್ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ.....!

10/01/2025

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ.....

10/01/2025

ಮೈಸೂರಿನಲ್ಲಿ ಭೂ ವಿವಾದ ಬಗೆಹರಿಸಲು ಬಂದೂಕು ಹಿಡಿದು ಬಂದ ಬೌನ್ಸರ್‌ಗಳು
ಮೈಸೂರು ಹೊರವಲಯದ ರಿಂಗ್ ರಸ್ತೆಯಲ್ಲಿ ಘಟನೆ
35 ಗುಂಟೆ ಜಾಗದ ವಿಚಾರವಾಗಿ ಗೊಂದಲ
ಮೈಸೂರಿನ ಅಕ್ಷಯ್ ಗೌಡ ಎಂಬುವವರಿಗೆ ಸೇರಿದ ಜಾಗ
ಈ ಜಾಗ ನಮಗೆ ಸೇರಬೇಕೆಂದು ಬೆಂಗಳೂರಿನಿಂದ ಬಂದಿದ್ದ ಕೆಲವರು
ಬಂದೂಕು ಹಿಡಿದು ಅಲ್ಲಿದ್ದವರನ್ನು ಬೆದರಿಸಿ ವಶಕ್ಕೆ ಪಡೆದ ಬಂದೂಕುಧಾರಿಗಳು
ನ್ಯಾಯಾಲಯ ಅಕ್ಷಯ್ ಅವರಿಗೆ ಸೇರಿದ ಜಾಗ ಎಂದು ತೀರ್ಪು ನೀಡಿರುವ ಬಗ್ಗೆ ಮಾಹಿತಿ
ನ್ಯಾಯಾಲಯದ ತೀರ್ಪು ಇದ್ದರು ಬಲವಂತವಾಗಿ ಭೂಮಿ ವಶಕ್ಕೆ ಪಡೆದ ಆರೋಪ
ಸ್ಥಳಕ್ಕೆ ಆಲನಹಳ್ಳಿ ಪೊಲೀಸರು ಭೇಟಿ ನೀಡಿದ ತಕ್ಷಣ ಎಲ್ಲರ ಸ್ಥಳದಿಂದ ಪರಾರಿ
ಬಂದೂಕುಧಾರಿಗಳ ಓಡಾಟ ಸ್ಥಳೀಯರ ಮೊಬೈಲ್‌ನ ಸೆರೆ...

10/01/2025

ಒಂಟಿಕೊಪ್ಪಲ್ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ ಹಿನ್ನೆಲೆ ಅರ್ಚಕರ ಮಾತು....

30/12/2024

ಪ್ರತಾಪ ಸಿಂಹ ಬಕೇಟ್ ಹಿಡಿಯುತ್ತಿದ್ದಾರೆ ಎಂಬ ಕೌಟಿಲ್ಯ ರಘು ಹೇಳಿಕೆ ವಿಚಾರ‌.
ಸಭ್ಯತೆಯ ಗೆರೆಯನ್ನ ಮೀರಿದಂತಹ ಕೆಲವು ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ.ನಾನು ನೇರವಾಗಿ ಮಾತನಾಡುತ್ತೇನೆ.
ಕೌಟಿಲ್ಯ ರಘು ಹೆಸರನ್ನ ಹೇಳದೆ ವಾಗ್ದಾಳಿ ನಡೆಸಿದ ಪ್ರತಾಪ ಸಿಂಹ.

30/12/2024

ಸಿದ್ದರಾಮಯ್ಯ ಹಿಂದು ವಿರೋಧಿ.
ಸಿದ್ದರಾಮಯ್ಯ ಜಾತಿ ವಾಧಿ.
ಮೈಸೂರಿನಲ್ಲಿ ಕೆಂಪೇಗೌಡ ಪ್ರತಿಮೆ ಮಾಡುವುದಕ್ಕೆ ಸಿದ್ದರಾಮಯ್ಯ ತಡೆದರು.
ನನ್ನ ನಿಷ್ಟೆ ಹಾಗೂ ಬದ್ಧತೆ ಬಗ್ಗೆ ಚರ್ಚೆ ಮಾಡಲು ಹೋಗಬೇಡಿ.
ನಾನು ಕಡೆಯವರೆಗೆ ಬಿಜೆಪಿಯಲ್ಲೇ ಇರುತ್ತೇನೆ.

30/12/2024

ಪ್ರತಾಪ‌ಸಿಂಹಗೆ ಕಾಂಗ್ರೆಸ್ ಹೋಗುವ ಅನಿವಾರ್ಯತೆ ಬಂದಿಲ್ಲ.
ಕಾಂಗ್ರೆಸ್ ನಿಂದ ಬಿಜೆಪಿ ಬರುವ ಅನಿರ್ವಾತೆ ಬೇರೆವರಿಗೆ ಇದೆ.
ನಮ್ಮಪ್ಪನು ಜನಸಂಘ ಪ್ರತಾಪಸಿಂಹನು ಜನಸಂಘದದ ಹೊಸ ಅವತಾರ ಬಿಜೆಪಿಯಲ್ಲಿದ್ದೇನೆ.
ನಾನು ಸೈದ್ಧಾಂತಿಕ ಬದ್ಧತೆಯಿಂದ ಬಂದವನು.ವರುಣಾ ಚುನಾವಣೆ ವೇಳೆ ಹೋರಾಟ ಮಾಡಿದ್ದಕ್ಕೆ ಎರೆಡು ಕೇಸ್ ಹಾಕಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ 5 ಕೇಸ್ ಹಾಕಿಸಿದ್ದಾರೆ‌.
ಮೂರು ತಿಂಗಳಿನಲ್ಲಿ 5 ಎಫ್ಐಆರ್ ಯಾವ ಲೀಡರ್ ಗು ಹಾಕಿಲ್ಲ.
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿಕೆ.

30/12/2024

ಸಿದ್ದರಾಮಯ್ಯ ಹೆಸರಿಡಲು ಪಾಲಿಕೆ ಮುಂದಾಗಿದೆ ಎಂಬ ವಿಚಾರ ತಿಳಿದು ಪಾಲಿಕೆಯಲ್ಲಿ ವಿಚಾರಿಸಿದೆ.
ಪಾಲಿಕೆ ಅಸ್ತಿತ್ವಕ್ಕೆ ಬಂದ ಮೇಲೆ ರಸ್ತೆಗೆ ಯಾವ ಹೆಸರನ್ನ ಇಲ್ಲ ಎಂದು ಹೇಳಿದ್ರು.
ಹೀಗಾಗಿ ಸಿದ್ದರಾಮಯ್ಯ ಹೆಸರು ಇಟ್ಕೊಳಿ ಬಿಡಿ ಅಂಥ ಹೇಳಿದೆ.ಮೈಸೂರಿನಲ್ಲಿ ಪ್ರತಾಪ ಸಿಂಹ ಸ್ಪಷ್ಟನೆ.ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಹೇಳಿಕೆ.

30/12/2024

ಸಿದ್ದರಾಮಯ್ಯ ಹೆಸರಿಡಲು ಪಾಲಿಕೆ ಮುಂದಾಗಿದೆ ಎಂಬ ವಿಚಾರ ತಿಳಿದು ಪಾಲಿಕೆಯಲ್ಲಿ ವಿಚಾರಿಸಿದೆ.
ಪಾಲಿಕೆ ಅಸ್ತಿತ್ವಕ್ಕೆ ಬಂದ ಮೇಲೆ ರಸ್ತೆಗೆ ಯಾವ ಹೆಸರನ್ನ ಇಲ್ಲ ಎಂದು ಹೇಳಿದ್ರು.
ಹೀಗಾಗಿ ಸಿದ್ದರಾಮಯ್ಯ ಹೆಸರು ಇಟ್ಕೊಳಿ ಬಿಡಿ ಅಂಥ ಹೇಳಿದೆ.ಮೈಸೂರಿನಲ್ಲಿ ಪ್ರತಾಪ ಸಿಂಹ ಸ್ಪಷ್ಟನೆ.

28/12/2024

ಡಿವೈಡರ್‌ಗೆ ಬೈಕ್ ಡಿಕ್ಕಿ..ಸ್ಥಳದಲ್ಲಿ ಹಾರಿ ಹೋದ ಪ್ರಾಣ ಪಕ್ಷಿ!!

28/12/2024

ಹನುಮಾನ್ ಜಯಂತಿಯಲ್ಲಿ 'Jeep' ಡ್ರೈವ್ ಮಾಡಿದ ಸಾ.ರಾ.

28/12/2024

ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹನುಮ ಜಯಂತಿ.
ಶೋಕಾಚರಣೆ ನಡುವೆಯೂ ಹನುಮ ಜಯಂತಿಯ ಸಂಭ್ರಮ.
ಆರನೇ ವರ್ಷದ ಹನುಮ ಜಯಂತಿ ಆಚರಣೆ.ಜೈ ಶ್ರೀರಾಮ್ ಜೈ ಶ್ರೀರಾಮ್ ಎಂದು ಮೊಳಗಿದ ಹರ್ಷೋದ್ಗಾರ.
ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಅಶೋಕ ರಸ್ತೆ ಮಾರ್ಗವಾಗಿ ಚಲಿಸಿ ಇರ್ವಿನ್ ರಸ್ತೆ, ಆಯುರ್ವೇದ ಸರ್ಕಲ್,ಸಯ್ಯಾಜಿರಾವ್ ರಸ್ತೆ,ಕೆಆರ್ ವೃತ್ತ,ಅರಸು ರಸ್ತೆ,ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಚಾಮರಾಜನಗರ ಜೋಡಿ ರಸ್ತೆ ಮೂಲಕ ಗನ್ ಹೌಸ್ , ಹಾರ್ಡಿಂಜ್ ವೃತ್ತ ಮೂಲಕ ಮತ್ತೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಂಪನ್ನವಾಗಲಿರುವ ಮೆರವಣಿಗೆ.

Address

#982/A, Jayalakshmi Villas Road, Chamarajapuram
Mysore
570004

Alerts

Be the first to know and let us send you an email when Praja Nudi Digital posts news and promotions. Your email address will not be used for any other purpose, and you can unsubscribe at any time.

Share