TrendVani9

TrendVani9 ✨ Voices of Culture.

Stories of Tradition.
🎥 Exploring India’s temples, travel, devotion & untold heritage.
📍 From Karnataka to the world — proudly by Trendvani.
📩 Collaborations & promotions: [email protected]

30/01/2026

Is Amith Shah 2029 PM Candidate of India?

25/01/2026
08/01/2026

ಟಿಕೆಟ್ ತಪ್ಪಿದ್ದಕ್ಕೆ ಉತ್ತರಿಸಿ ಅನುಮಾನಗಳ ಮೋಡ ಸರಿಸಿ: ಮೈ ಕಾ ಪ್ರೇಮ್ ಕುಮಾರ್ BJP ಮುಖಂಡರು.

02/01/2026

ಕಾಂಗ್ರೆಸ್ ಸರ್ಕಾರದ ಮೊಂಡ ತನ ಹೇಗಿದೆ ಅಂದ್ರೆ ಕೋಗಿಲು ಬಡಾವಣೆಯ ವಿಚಾರದಲ್ಲಿ!!!

02/01/2026

ದುನಿಯಾ ವಿಜಯ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ನೆಡೆದ ದಲಿತರ ಆತ್ಮಭಿಮಾನದ ಪ್ರತೀಕ ಭೀಮಾ ಕೊರೆಗಾಂವ್ ದಿನದಲ್ಲಿ ಭಾಗವಹಿಸಿದರು 🎉

29/12/2025

ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಪಕ್ಕದ ರಾಜ್ಯದ ಮುಖ್ಯಮಂತ್ರಿಗಳ ಹಸ್ತಕ್ಷೇಪ ಒಪ್ಪಲಾರದ ವಿಷಯ– ಮೈ.ಕಾ. ಪ್ರೇಮ್ ಕುಮಾರ್





29/12/2025

ರಾಜ್ಯ ಸರ್ಕಾರದ ಅಭಿವೃದ್ಧಿ ವಿಚಾರದಲ್ಲಿ ಕೇರಳ ಮುಖ್ಯಮಂತ್ರಿಯ ಹಸ್ತಕ್ಷೇಪ ಒಳ್ಳೆಯದಲ್ಲ,
ಮೈ ಕಾ ಪ್ರೇಮ್ ಕುಮಾರ್, ಅಧ್ಯಕ್ಷರು ಮೈಸೂರು ರಕ್ಷಣಾ ವೇದಿಕೆ.

29/12/2025

28/12/2025

ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆಯಿಂದ ಅಗ್ರಹಾರ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ. ಪಕ್ಕದ ದೇಶದ ಹಿಂದುಗಳ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ.

ವಂದನೆಗಳೊಂದಿಗೆ,
ಎಸ್. ಬಾಲಕೃಷ್ಣ
ಅಧ್ಯಕ್ಷರು
ಮೈಸೂರು ಕನ್ನಡ ವೇದಿಕೆ

Address

Mysore
570001

Alerts

Be the first to know and let us send you an email when TrendVani9 posts news and promotions. Your email address will not be used for any other purpose, and you can unsubscribe at any time.

Share