SURYA NEWS KARNATAKA 24 ×7

SURYA NEWS KARNATAKA 24 ×7 SURYA NEWS KARNATKA 24×7 CHANNEL IS BY THE PEOPLE FOR THE PEOPLE FROM THE PEOPLE IS ALWAYS READY T

09/07/2023
09/07/2023

ಮಾನ್ಯ ಅಬಕಾರಿ ಮಂತ್ರಿ ಏನು ಕ್ರಮ ತಗೋತಾರೆ ಅನ್ನೋ ಪ್ರಶ್ನೆ ಕಾಡ್ತಾ ಇರೋ ಅಂಥದ್ದು... ಆಗಿದ್ರೆ... ಈ ಬಾರಿಯೂ ಕೂಡ ಕಾಂಗ್ರೆಸ್ ನ್ಯಾಯ ಕೊಡ್ಸತ್ತಾ.. ಇಲ್ಲ ಇವರ ಕುಟುಂಬ ವನ್ನ ಬೀದಿ ಪಾಲು ಮಾಡುತ್ತಾ... ಅನ್ನೋ ಪ್ರಶ್ನೆ ಈಗಲೂ ಕೂಡ ಕಾಡುತಿದ್ದೆ.. ಈ ಬಗ್ಗೆ ಅಲವರು ಕಿರುಕುಳಕ್ಕೆ ಒಳಗಾದ ನೌಕರರು ಹಾಗೂ ಮಾನವ ಹಕ್ಕುಗಳ ಸಂಘಟನೆಗೆ ಡೋಂಟ್ ಕೇರ್ ಅನುತ್ತಾ ಸರ್ಕಾರ ಕಾಯ್ದು ನೋಡ ಬೇಕಾಗಿದೆ
ಆಗಿದ್ರೆ ಅಬಕಾರಿ ಇಲಾಖೆ ಯಲ್ಲಿ ನಡೀತಿದ್ಯ ಸಣ್ಣ ನೌಕರರಿಗೆ ಮಾತ್ರ ನಡೀತಿದ್ಯ ದೌರ್ಜನ್ಯ ಅವರ ಕುಟುಂಬ ಬೀದಿ ಪಾಲಗಬೇಕಾ... ಸೂರ್ಯ ನ್ಯೂಸ್ ಗೆ ಸಿಕ್ಕೇದೇ ಡಾ. ಮೋಹನ ರಾವ್ ನಾಲ್ವಡಿ.. ಮಾನವ ಹಕ್ಕುಗಳ ಅಧ್ಯಕ್ಷರುಹಾಗೂ ಕೆ ವಿ ಸಿ ಮಾನೆ ಕರ್ನಾಟಕ ರಾಜ್ಯಪಾಲರಿಗೆ ಮಾಜಿ ಎಡಿಸಿ. ಅವರು ಬರೆದ ಪತ್ರ...

Address

# 1 3RD FLOOR DHANYAN MANSION UDAYARAVI Road KUVEMPUNAGAR
Mysore
570023

Telephone

9742963963

Website

Alerts

Be the first to know and let us send you an email when SURYA NEWS KARNATAKA 24 ×7 posts news and promotions. Your email address will not be used for any other purpose, and you can unsubscribe at any time.

Share