RaithaRajya News

RaithaRajya News ಜನರಿಗಾಗಿ, ಜನರಿಗೋಸ್ಕರ, ಹೊಸತನದ, ನಿಖರ ಸುದ್ದಿ, "ರೈತ ರಾಜ್ಯ ನ್ಯೂಸ್"

03/03/2026

(ಬಿಗ್ ಬಾಸ್11) ಗೌತಮಿಯ ಖುಷಿ ಸಹಿಸದೇ ಬಾತ್​ ರೂಮ್​ ಸೇರಿಕೊಂಡ ಮೋಕ್ಷಿತಾ

ಇನ್ಮುಂದೆ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ.! ಸರ್ಕಾರಿ ನೌಕರರು ಇನ್ಮುಂದೆ ಪ್ರತಿ ತಿಂಗಳ ಮೊದಲ ಶನಿವಾರ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸ...
30/01/2026

ಇನ್ಮುಂದೆ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ.! ಸರ್ಕಾರಿ ನೌಕರರು ಇನ್ಮುಂದೆ ಪ್ರತಿ ತಿಂಗಳ ಮೊದಲ ಶನಿವಾರ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸಬೇಕೆಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಈ ಯೋಜನೆಗೆ ಏಪ್ರಿಲ್ 21ರಂದು ಸರ್ಕಾರ ಚಾಲನೆ ನೀಡಲಿದೆ.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
02/12/2025

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ.

24/11/2025

ಡಿಸಿಎಂ ಡಿಕೆಶಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಕೆಜೆ ಜಾರ್ಜ್

ಡೆವಿಲ್ ರಿಲೀಸ್ ಡೇಟ್ ಚೇಂಜ್ಡಿಸೆಂಬರ್ 11ಕ್ಕೆ ರಾಜ್ಯಾದ್ಯಂತ ಡೆವಿಲ್ ತೆರೆಗೆ ಬರಲಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ದಿನ ಮುಂಚಿತವಾಗಿಯೇ...
22/11/2025

ಡೆವಿಲ್ ರಿಲೀಸ್ ಡೇಟ್ ಚೇಂಜ್

ಡಿಸೆಂಬರ್ 11ಕ್ಕೆ ರಾಜ್ಯಾದ್ಯಂತ ಡೆವಿಲ್ ತೆರೆಗೆ ಬರಲಿದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ದಿನ ಮುಂಚಿತವಾಗಿಯೇ ಡೆವಿಲ್ ಸಿನಿಮಾ ಬಿಡುಗಡೆಗೆ ಡೆವಿಲ್ ತಂಡ ಮುಂದಾಗಿದೆ.

Address

KHB Colony Nanjangud
Nanjangud
571301

Website

Alerts

Be the first to know and let us send you an email when RaithaRajya News posts news and promotions. Your email address will not be used for any other purpose, and you can unsubscribe at any time.

Share