BML Kanthraj MLC

BML Kanthraj MLC Public figure

05/04/2024
03/04/2024
ಭವ್ಯ ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಯುವಕಣ್ಮಣಿ ಏನಿಸಿದ್ದ ದಿವಂಗತ ಶ್ರೀ ರಾಜೀವ್ ಗಾಂಧಿಯವರ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ, ಬಡವರ ಬಂಧ...
20/08/2022

ಭವ್ಯ ಭಾರತದ ಮಾಜಿ ಪ್ರಧಾನಮಂತ್ರಿಗಳು ಹಾಗೂ ಯುವಕಣ್ಮಣಿ ಏನಿಸಿದ್ದ ದಿವಂಗತ ಶ್ರೀ ರಾಜೀವ್ ಗಾಂಧಿಯವರ ಹಾಗೂ ಸಾಮಾಜಿಕ ನ್ಯಾಯದ ಹರಿಕಾರ, ಬಡವರ ಬಂಧು, ಈನಾಡು ಕಂಡಂತಹ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ.ದೇವರಾಜು ಅರಸು ರವರ ಜನ್ಮದಿನೋತ್ಸವವನ್ನು ನಾವು ಇಂದು ಸ್ಮರಿಸೋಣ. ಅವರು ಸಾಗಿರುವ ಮಾರ್ಗದಲ್ಲಿ ನಾವು ಸಾಗೋಣ. ಅವರ ಆದರ್ಶ ವ್ಯಕ್ತಿತ್ವವನ್ನು ಪಾಲಿಸೋಣ ಎಂದು ಸಂಕಲ್ಪಮಾಡಿ, ಶ್ರೀಯುತರಿಬ್ಬರಿಗೂ ಜನ್ಮದಿನದ ಶುಭಾಶಯಗಳನ್ನು ಕೋರಿ ನಮಿಸೋಣ.

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರು, ನನ್ನ ಮಾರ್ಗದರ್ಶಕರು ಆಗಿದ್ದ, ಶ್ರೀಯುತ ಧಾನಿಗೌಡರವರ  ಅಗಲಿಕೆಯಿಂದಾಗಿ ಮನಸ್ಸಿ...
07/08/2022

ತುರುವೇಕೆರೆ ವಿಧಾನಸಭಾ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರು, ನನ್ನ ಮಾರ್ಗದರ್ಶಕರು ಆಗಿದ್ದ, ಶ್ರೀಯುತ ಧಾನಿಗೌಡರವರ ಅಗಲಿಕೆಯಿಂದಾಗಿ ಮನಸ್ಸಿಗೆ ತುಂಬಾ ನೋವುಂಟಾಯಿತು. ಶ್ರೀಯುತರ ನಿಧನಕ್ಕೆ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಹಾಗೂ ಅವರ ಕುಟುಂಬಕ್ಕೆ ಅವರ ಆಗಲಿಕೆಯ ದುಃಖವನ್ನು ಭರಿಸುವ ಶಕ್ತಿನೀಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಈ ನಾಡು ಕಂಡಂತಹ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಘಟನಾಚತುರ, ಜನಪ್ರಿಯರು ಆದ‌ ಶ್ರೀಯುತ ಡಾ.ಜಿ.ಪರಮೇಶ್ವರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು...
06/08/2022

ಈ ನಾಡು ಕಂಡಂತಹ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಸಂಘಟನಾಚತುರ, ಜನಪ್ರಿಯರು ಆದ‌ ಶ್ರೀಯುತ ಡಾ.ಜಿ.ಪರಮೇಶ್ವರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಆ ಭಗವಂತನು ತಮಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಕೋರುತ್ತೇನೆ.

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು. ತಮಗೆಲ್ಲರಿಗೂ ಶ್ರೀ ವರಮಹಾಲಕ್ಷ್ಮೀ ತಾಯಿಯು ಸಕಲ ಸಂಪತ್ತು, ಅಷ್ಟೈಶ್ವರ್ಯಗಳನ್ನು ದಯಪ...
05/08/2022

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು. ತಮಗೆಲ್ಲರಿಗೂ ಶ್ರೀ ವರಮಹಾಲಕ್ಷ್ಮೀ ತಾಯಿಯು ಸಕಲ ಸಂಪತ್ತು, ಅಷ್ಟೈಶ್ವರ್ಯಗಳನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ

75 ನೇ ಸ್ವಾತಂತ್ರೋತ್ಸವ ನಡಿಗೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಹಮ್ಮಿಕೊಂಡಿರುವ ಪ್ರತಿಭಟನೆ ಕಾರ್ಯಕ್ರಮಕ್ಕೆ ತಾವು ಬನ್ನಿ ತಮ್ಮವ...
04/08/2022

75 ನೇ ಸ್ವಾತಂತ್ರೋತ್ಸವ ನಡಿಗೆ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಹಮ್ಮಿಕೊಂಡಿರುವ ಪ್ರತಿಭಟನೆ ಕಾರ್ಯಕ್ರಮಕ್ಕೆ ತಾವು ಬನ್ನಿ ತಮ್ಮವರನ್ನು ಕರೆತನ್ನಿ.

ಈ ನಾಡು ಕಂಡಂತಹ ಅತ್ಯಂತ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು ವಿಧಾನಸಭೆ ವಿರೋಧ ಪಕ್ಷದ ನಾಯಕರು ಆದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರಿಗೆ ಹುಟ್ಟು ...
03/08/2022

ಈ ನಾಡು ಕಂಡಂತಹ ಅತ್ಯಂತ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು ವಿಧಾನಸಭೆ ವಿರೋಧ ಪಕ್ಷದ ನಾಯಕರು ಆದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಆ ಭಗವಂತನು ತಮಗೆ ಆಯುರಾರೋಗ್ಯ ಕರುಣಿಸಲಿ ಎಂದು ಕೋರುತ್ತೇನೆ.

ಗುಬ್ಬಿ ಕ್ಷೇತ್ರದ ಮನೆ ಮಗ. ಮಾಜಿ ಸಚಿವರು ಹಾಗೂ ಶಾಸಕರು, ಸಹೋದರ ಸಮಾನರು, ನನ್ನ ಹಿತೈಶಿಗಳು ಆದ ಶ್ರೀ. ಎಸ್.ಆರ್ ಶ್ರೀನಿವಾಸ್ (ವಾಸಣ್ಣ) ರವರನ್...
13/07/2022

ಗುಬ್ಬಿ ಕ್ಷೇತ್ರದ ಮನೆ ಮಗ. ಮಾಜಿ ಸಚಿವರು ಹಾಗೂ ಶಾಸಕರು, ಸಹೋದರ ಸಮಾನರು, ನನ್ನ ಹಿತೈಶಿಗಳು ಆದ ಶ್ರೀ. ಎಸ್.ಆರ್ ಶ್ರೀನಿವಾಸ್ (ವಾಸಣ್ಣ) ರವರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದೆನು.

ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ದಂಡಿನಶಿವರ ಹೋಬಳಿ ಟಿ.ಪಾಳ್ಯದ ಗ್ರಾಮಸ್ಥರು  ಇಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು, ಕಾ...
12/07/2022

ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ದಂಡಿನಶಿವರ ಹೋಬಳಿ ಟಿ.ಪಾಳ್ಯದ ಗ್ರಾಮಸ್ಥರು ಇಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷವನ್ನು ತೊರೆದು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ನನ್ನ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆ ಸೇರ್ಪಡೆಯಾದ ಎಲ್ಲಾ ಗ್ರಾಮಸ್ಥರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಸ್ವಾಗತಿಸಿದೆನು.

Address

Nelamangala

Website

Alerts

Be the first to know and let us send you an email when BML Kanthraj MLC posts news and promotions. Your email address will not be used for any other purpose, and you can unsubscribe at any time.

Share

Category